If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ರೇಖೆಗಳು, ರೇಖಾಖಂಡಗಳು ಮತ್ತು ಕಿರಣಗಳ ವಿಮರ್ಶೆ

ರೇಖೆಗಳು, ರೇಖಾಖಂಡಗಳು ಮತ್ತು ಕಿರಣಗಳ ಮೂಲಭೂತ ಅಂಶಗಳನ್ನು ಪರಿಶೀಲಿಸಿ.  ಅಭ್ಯಾಸದ ಸಮಸ್ಯೆಗಳಲ್ಲಿ ರೇಖೆಗಳು, ರೇಖಾಖಂಡಗಳು ಮತ್ತು ಕಿರಣಗಳನ್ನು ಗುರುತಿಸಿ ಮತ್ತು ಎಳೆಯಿರಿ.  

ರೇಖೆಗಳು, ರೇಖಾಖಂಡಗಳು ಮತ್ತು ಕಿರಣಗಳು ಎಂದರೇನು?

ಒಂದು ರೇಖೆಯು ಈ ರೀತಿ, ಎರಡೂ ಬದಿಗಳಲ್ಲಿ ಅನಂತದವರೆಗೆ ವೃದ್ಧಿಸುತ್ತದೆ:
ಒಂದು ರೇಖಾಖಂಡವು ರೇಖೆಯ ಒಂದು ಭಾಗ ಮಾತ್ರ. ಈ ರೀತಿ, ಅದಕ್ಕೆ ಎರಡು ಅಂತ್ಯಬಿಂದುಗಳಿವೆ:
ಒಂದು ಕಿರಣವು ಒಂದು ಬಿಂದುವಿನಲ್ಲಿ ಪ್ರಾರಂಭವಾಗಿ ಒಂದೇ ದಿಕ್ಕಿನಲ್ಲಿ ಅನಂತದವರೆಗೆ ಮುಂದುವರಿಯುತ್ತದೆ, ಈ ರೀತಿ:
ರೇಖೆಗಳು, ರೇಖಾಖಂಡಗಳು ಮತ್ತು ಕಿರಣಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆ? ನೋಡಿ ಈ ವೀಡಿಯೋ.

ಅಭ್ಯಾಸ ಗಣ 1: ರೇಖೆಗಳು, ರೇಖಾಖಂಡಗಳು ಮತ್ತು ಕಿರಣಗಳನ್ನು ಗುರುತಿಸುವುದು.

ಲೆಕ್ಕ 1A
ಕೆಳಗಿನ ಚಿತ್ರಗಳಲ್ಲಿ ಯಾವುದು ಹಸಿರು ಚುಕ್ಕಿಕಿರಣವನ್ನು ಹೊಂದಿದೆ?
ಪೂರ್ಣ ಹಸಿರು ಚುಕ್ಕಿ ರಚನೆಗಳನ್ನು ಪ್ರತಿ ಚಿತ್ರದಲ್ಲಿ ಪರಿಗಣಿಸಿ .
:ಒಂದು ಉತ್ತರವನ್ನು ಆಯ್ಕೆ ಮಾಡಿ

ಇದೇ ರೀತಿಯ ಹೆಚ್ಚು ಲೆಕ್ಕಗಳನ್ನು ಪ್ರಯತ್ನಿಸುತ್ತೀರಾ? ನೋಡಿ [ಈ ಅಭ್ಯಾಸ](/e/ರೇಖೆ, ರೇಖಾಖಂಡಗಳು ಮತ್ತು ಕಿರಣಗಳನ್ನು ಗುರುತಿಸುವುದು).

ಅಭ್ಯಾಸ ಗಣ 2: ರೇಖೆಗಳು, ರೇಖಾಖಂಡಗಳು ಮತ್ತು ಕಿರಣಗಳನ್ನು ರಚಿಸುವುದು.

ಸಮಸ್ಯೆ 2A
ಒಂದು ರೇಖೆ ಬಿಂದುಗಳಾದ A ಮತ್ತು Dಗಳ ಮೂಲಕ ಹಾದುಹೋಗುವ ಹಾಗೆ ಮತ್ತು ಮತ್ತೊಂದು ರೇಖೆ ಬಿಂದುಗಳಾದ B ಮತ್ತು Cಗಳ ಮೂಲಕ ಹಾದುಹೋಗುವ ಹಾಗೆ ರೇಖೆಗಳನ್ನು ಎಳೆಯಿರಿ.
ಇವುಗಳು ರೇಖೆಗಳು ಏಕೆಂದರೆ ಇವು ಪ್ರತಿಯೊಂದು
ಗಳನ್ನು ಹೊಂದಿವೆ ಮತ್ತು
ಗಳಲ್ಲಿ ಮುಂದುವರಿಯುತ್ತವೆ.

ಇದೇ ರೀತಿಯ ಹೆಚ್ಚು ಲೆಕ್ಕಗಳನ್ನು ಪ್ರಯತ್ನಿಸುತ್ತೀರಾ? ನೋಡಿ [ಈ ಅಭ್ಯಾಸ](/e/ರೇಖೆಗಳನ್ನು ಎಳೆಯುವುದು).