If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸಮಾನ ಭಿನ್ನರಾಶಿಗಳ ಪುನರ್ಮನನ

ಗುಣಾಕಾರದೊಂದಿಗೆ ಸಮನಾದ ಭಿನ್ನರಾಶಿಗಳನ್ನು ಪರಿಶೀಲಿಸಿ, ಮತ್ತು ಕೆಲವು ಅಭ್ಯಾಸದ ಸಮಸ್ಯೆಗಳನ್ನು ಪ್ರಯತ್ನಿಸಿ.

ಸಮಾನ ಭಿನ್ನರಾಶಿಗಳು

ಭಿನ್ನರಾಶಿಗಳು ಸಮ ಅಥವಾ ಸಮಾನ ಬೆಲೆಯನ್ನು ಹೊಂದಿದ್ದರೆ, ಅವು ಸಮಾನ ಭಿನ್ನರಾಶಿಗಳು.
ಸಮಾನ ಭಿನ್ನರಾಶಿಗಳ ಬಗ್ಗೆ ನೋಡಿ ಕಲಿಯಬೇಕೇ? ಈ ಲೇಖನ ಪರಿಶೀಲಿಸಿ.

ಗುಣಾಕಾರ ಕ್ರಿಯೆ ಬಳಸಿ ಸಮಾನ ಭಿನ್ನರಾಶಿಗಳನ್ನು ಕಂಡುಹಿಡಿಯಿರಿ

ಇಲ್ಲಿ ಒಂದು ಉದಾಹರಣೆಯನ್ನು ನೋಡೋಣ.
a ಗೆ ಯಾವ ಬೆಲೆಯನ್ನು ಬದಲಿಸಬಹುದು??
23=a12
ಮೊದಲು, 3 ಕ್ಕೆ ನಾವು ಯಾವ ಸಂಖ್ಯೆಯನ್ನು ಗುಣಕಾರ ಮಾಡಿದಾಗ 12 ಬರುತ್ತದೆ:
23×4=12
ನಂತರ, ನಾವು ಛೇದಕ್ಕೆ ಯಾವ ಸಂಖ್ಯೆಯನ್ನು ಗುಣಿಸುತ್ತೇವೆಯೋ ಅದೇ ಸಂಖ್ಯೆಯನ್ನು ಅಂಶದಿಂದ ಗುಣಿಸಬೇಕು:
23×44=812
23=812, ಹಾಗೆ ನಾವು a ನ ಸ್ಥಾನದಲ್ಲಿ 8 ಅನ್ನು ಬದಲಿಸಬಹುದು.
ಸಮಾನ ಭಿನ್ನರಾಶಿಗಳ ಬಗ್ಗೆ ಹೆಚ್ಚಿಗೆ ಕಲಿಯಬೇಕೇ? ಈ ವಿಡೀಯೋವನ್ನು ವೀಕ್ಷಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
r ಗೆ ಯಾವ ಬೆಲೆಯನ್ನು ಬದಲಿಸಬಹುದು?
24=r8
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಈ ರೀತಿಯ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಬೇಕೆ? ಈ ಅಭ್ಯಾಸವನ್ನು ಪರಿಶೀಲಿಸಿ