ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Unit 7: Lesson 8
ಮಿಶ್ರ ಸಂಖ್ಯೆಗಳು- ಮಿಶ್ರ ಭಿನ್ನರಾಶಿಗಳನ್ನು ವಿಷಮ ಭಿನ್ನರಾಶಿಗಳಾಗಿ ಬರೆಯುವುದು
- ವಿಷಮ ಭಿನ್ನರಾಶಿಗಳನ್ನು ಮಿಶ್ರ ಭಿನ್ನರಾಶಿಗಳಾಗಿ ಬರೆಯುವುದು
- ಮಿಶ್ರ ಸಂಖ್ಯೆಯನ್ನು ವಿಷಮ ಭಿನ್ನರಾಶಿ ಸಂಖ್ಯೆಯಾಗಿ ಪರಿವರ್ತಿಸಿರಿ
- ವಿಷಮ ಭಿನ್ನರಾಶಿಗಳು ಮತ್ತು ಮಿಶ್ರ ಸಂಖ್ಯೆಗಳನ್ನು ಹೋಲಿಸಿ
- ಮಿಶ್ರ ಸಂಖ್ಯೆಗಳು ಮತ್ತು ವಿಷಮ ಭಿನ್ನರಾಶಿಗಳ ಪುನರಾವಲೋಕನ
- ಭಿನ್ನರಾಶಿಗಳು ಮತ್ತು ಮಿಶ್ರ ಸಂಖ್ಯೆಗಳನ್ನು ಹೋಲಿಸಿ
- ಸಂಖ್ಯಾರೇಖೆಯ ಮೇಲಿನ ಮಿಶ್ರ ಸಂಖ್ಯೆಅಥವಾ ವಿಷಮ ಭಿನ್ನರಾಶಿ
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಮಿಶ್ರ ಸಂಖ್ಯೆಗಳು ಮತ್ತು ವಿಷಮ ಭಿನ್ನರಾಶಿಗಳ ಪುನರಾವಲೋಕನ
ಮಿಶ್ರ ಸಂಖ್ಯೆಗಳನ್ನು ವಿಷಮ ಭಿನ್ನರಾಶಿಗಳಾಗಿ ಮತ್ತು ವಿಷಮ ಭಿನ್ನರಾಶಿಗಳನ್ನು ಮಿಶ್ರ ಸಂಖ್ಯೆಗಳಾಗಿ ಬರೆಯುವುದನ್ನು ಪುನರಾವಲೋಕಿಸಿ, ನಂತರ ಅಭ್ಯಾಸ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸಿ.
ವಿಷಮ ಭಿನ್ನರಾಶಿ ಎಂದರೇನು?
ಯಾವ ಭಿನ್ನರಾಶಿಯಲ್ಲಿ ಅಂಶವು ಛೇದಕ್ಕಿಂತ ದೊಡ್ಡದು ಅಥವಾ ಸಮ ಆಗಿರುತ್ತದೋ ಅದು ವಿಷಮ ಭಿನ್ನರಾಶಿ
ಕೆಳಗಿನವುಗಳು ವಿಷಮ ಭಿನ್ನರಾಶಿಗಳಿಗೆ ಉದಾಹರಣೆಗಳು:
ಮಿಶ್ರ ಭಿನ್ನರಾಶಿ ಎಂದರೇನು?
ಯಾವ ಭಿನ್ನರಾಶಿಯು ಒಂದು ಪೂರ್ಣ ಸಂಖ್ಯೆ ಮತ್ತು ಸಮಭಿನ್ನರಾಶಿಯನ್ನು ಹೊಂದಿದ್ದರೆ ಆಗಿರು ಅದು ಮಿಶ್ರ ಭಿನ್ನರಾಶಿ
ಕೆಳಗಿನವುಗಳು ಮಿಶ್ರ ಭಿನ್ನರಾಶಿಗಳಿಗೆ ಉದಾಹರಣೆಗಳು:
ಮಿಶ್ರ ಸಂಖ್ಯೆಯನ್ನು ವಿಷಮ ಭಿನ್ನರಾಶಿ ಸಂಖ್ಯೆಯಾಗಿ ಪರಿವರ್ತಿಸಿರಿ
3, start fraction, 4, divided by, 5, end fraction ನ್ನು ವಿಷಮ ಭಿನ್ನರಾಶಿ ಸಂಖ್ಯೆಯಾಗಿ ಪರಿವರ್ತಿಸಿರಿ.
ಮಿಶ್ರ ಸಂಖ್ಯೆಗಳನ್ನು ವಿಷಮ ಭಿನ್ನರಾಶಿಗಳಾಗಿ ಪರಿವರ್ತಿಸಿರುವ ಬಗ್ಗೆ ಇನ್ನೂ ಹೆಚ್ಚಿಗೆ ಕಲಿಯಬೇಕೆ ? ಈ ವೀಡಿಯೋವನ್ನುವೀಕ್ಷಿಸಿ.
ಈ ರೀತಿಯ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಬೇಕೆ? ಈ ಅಭ್ಯಾಸ ಪರಿಶೀಲಿಸಿ.
ವಿಷಮ ಭಿನ್ನರಾಶಿಗಳನ್ನು ಮಿಶ್ರ ಸಂಖ್ಯೆಯಾಗಿ ಪರಿವರ್ತಿಸಿರಿ.
start fraction, 10, divided by, 3, end fraction ನ್ನು ಮಿಶ್ರ ಸಂಖ್ಯೆಯಾಗಿ ಪರಿವರ್ತಿಸಿರಿ.
ಹಾಗಾದರೆ start fraction, 10, divided by, 3, end fraction ರಲ್ಲಿ ಎಷ್ಟು ಪೂರ್ಣಗಳನ್ನು ಪಡೆಯುತ್ತೇವೆ ಎಂಬುದನ್ನು ನೋಡೋಣ.
*ವಿಷಮ ಭಿನ್ನರಾಶಿಗಳನ್ನು ಮಿಶ್ರ ಸಂಖ್ಯೆಗಳಾಗಿ ಪರಿವರ್ತಿಸಿರುವ ಬಗ್ಗೆ ಇನ್ನೂ ಹೆಚ್ಚಿಗೆ ಕಲಿಯಬೇಕೆ ? ಈ ವೀಡಿಯೋವನ್ನು ವೀಕ್ಷಿಸಿ.
ಈ ರೀತಿಯ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಬೇಕೆ? ಈ ಅಭ್ಯಾಸ ಪರಿಶೀಲಿಸಿ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.