If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಭಿನ್ನರಾಶಿಗಳನ್ನು ವಿಭಜಿಸುವುದರ -ಪುನರ್ಮನನ

ಭಿನ್ನರಾಶಿಗಳನ್ನು ವಿಭಜಿಸುವುದರ ಮೂಲಗಳ ಪುನರ್ಮನನ ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸಿ.

ಭಿನ್ನರಾಶಿಗಳನ್ನು ವಿಭಜಿಸುವುದು

ಸಂಖ್ಯೆಗಳನ್ನು ವಿಭಜನೆ ಮಾಡುವಾಗ, ನಾವು ಸಣ್ಣ,ಸಣ್ಣ ಭಾಗವಾಗಿ ಬರೆಯಬೇಕು.
ಭಿನ್ನರಾಶಿಗಳನ್ನು, ಸಂಖ್ಯೆಗಳನ್ನು ವಿಭಜಿಸುವ ರೀತಿಯಲ್ಲಿ ಹಲವು ವಿಧಾನಗಳಿಂದ ವಿಭಜಿಸಬಹುದು.

ಉದಾಹರಣೆ 1: ರೇಖಾಚಿತ್ರ

59 ನ್ನು ವಿಭಜಿಸೋಣ.
59 ನ್ನು ,ನಾವು ವಿಭಜಿಸುವ ಒಂದು ವಿಧಾನ 29+39:
29+39=2+39=59
59 ನ್ನು ಮತ್ತೊಂದು ರೀತಿಯಲ್ಲಿ ವಿಭಜಿಸೋಣ 19+29+29:
19+29+29=1+2+29=59

ಉದಾಹರಣೆ 2: ಸಂಖ್ಯಾ ರೇಖೆ

64 ನ್ನು ನಾವು ಹೇಗೆ ವಿಭಜಿಸುವುದು?
64 ನ್ನು, ನಾವು ವಿಭಜಿಸುವ ಒಂದು ವಿಧಾನ 14+14+14+14+14+14:
14+14+14+14+14+14=1+1+1+1+1+14=64
64 ನ್ನು ಮತ್ತೋಂದು ರೀತಿಯಲ್ಲಿ ವಿಭಜಿಸೋಣ 34+34:
34+34=3+34=64
ಭಿನ್ನರಾಶಿಗಳ ವಿಭಜನೆ ಬಗ್ಗೆ ಮತ್ತಷ್ಟು ಕಲಿಯಬೇಕೆ? ಮುಂದಿನ ವಿಡಿಯೋ ವೀಕ್ಷಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
ಯಾವುದರ ಮೊತ್ತ 1410 ಕ್ಕೆ ಸಮನಾಗಿದೆ?
ಅನ್ವಯವಾಗುವ ಎಲ್ಲಾ ಉತ್ತರಗಳನ್ನು ಆರಿಸಿ:

ಇದೇ ರೀತಿಯ ಸಮಸ್ಸೆಗಳನ್ನು ನೀನು ಪ್ರಯತ್ನಿಸಬೇಕೇ? ಈ ಈ ಅಭ್ಯಾಸ ಪರಿಶೀಲಿಸಿ.