ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
ಸಾಮಾನ್ಯ ಛೇದಗಳ ಪುನರ್ಮನನ
ಸಾಮಾನ್ಯ ಛೇದಗಳನ್ನು ಕಂಡುಹಿಡಿಯುವುದರ ಪುನರ್ಮನನ ಮತ್ತು ಕೆಲವು ಅಭ್ಯಾಸದ ಸಮಸ್ಯೆಗಳನ್ನು ಪ್ರಯತ್ನಿಸಿ.
ಸಾಮಾನ್ಯ ಛೇದಗಳು
ಭಿನ್ನರಾಶಿಗಳಲ್ಲಿ ಛೇದಗಳ ಬೆಲೆಯು ಒಂದೇ ಸಮನಾದ ಬೆಲೆಯನ್ನು ಹೊಂದಿದ್ದರೆ, ನಾವು ಅವುಗಳನ್ನು ಸಾಮಾನ್ಯ ಛೇದಗಳು ಎನ್ನುತ್ತೇವೆ.
ಸಾಮಾನ್ಯ ಛೇದಗಳನ್ನು ಹೊಂದಿರುವ ಭಿನ್ನರಾಶಿಗಳನ್ನು ಹೋಲಿಸುವುದು, ಕೂಡುವುದು ಮತ್ತು ಕಳೆಯುವುದು ಸುಲಭ.
ಒಂದು ಸಾಮಾನ್ಯ ಛೇದವನ್ನು ಕಂಡುಹಿಡಿಯುವುದು
ಎರಡು (ಅಥವಾ ಹೆಚ್ಚು) ಭಿನ್ನರಾಶಿಗಳ ಒಂದು ಸಾಮಾನ್ಯ ಛೇದವನ್ನು ಕಂಡುಹಿಡಿಯುವ ವಿಧಾನದಲ್ಲಿ ಪ್ರತಿ ಛೇದದ ಅಪವರ್ತ್ಯಗಳನ್ನು ಪಟ್ಟಿಮಾಡಿಕೊಂಡು ಅವುಗಳಲ್ಲಿ ಸಾಮಾನ್ಯವಾದ ಚಿಕ್ಕದಾದ ಅಪವರ್ತ್ಞವೇ ಸಾಮಾನ್ಯ ಛೇದ ಆಗಿರುತ್ತದೆ.
ಉದಾಹರಣೆ
ಛೇದಗಳು ಮತ್ತು ಆಗಿದೆ. ಇವುಗಳ ಅಪವರ್ತ್ಯ ಪಟ್ಟಿ ಮಾಡೋಣ
ಈಗ ನಾವು ನ್ನು ಸಾಮಾನ್ಯ ಛೇದವಾಗಿ ಬಳಸೋಣ.
ಸಾಮಾನ್ಯ ಛೇದದೊಂದಿಗೆ ಭಿನ್ನರಾಶಿಗಳನ್ನು ಪುನಃ ಬರೆಯುವುದು
ಈಗ, ನಾವು ಮತ್ತು ಕ್ಕೆ ಛೇದ ಹಾಕಿ ಪುನಃ ಬರೆಯ ಬೇಕಾಗಿದೆ.
ನಂತರ, ನೀವು ಅಂಶವನ್ನು ಛೇದದಲ್ಲಿರುವ ಅದೇ ಅಪವರ್ತ್ಯ ಸಂಖ್ಯೆ ನೀಡಿ ಗುಣಿಸಿ:
ಈಗ ನೀವು ಮತ್ತು ನ್ನು ಸಾಮಾನ್ಯ ಛೇದವಾಗಿ ಬರೆದಿದ್ದೀರಿ.
ಸೂಚನೆ: ಈ ಹೊಸ ಭಿನ್ನರಾಶಿಗಳು ಅದರ ಮೂಲ ರೂಪಕ್ಕೆ ಸಮ, ಹಾಗಿದ್ದರೂ ಲೆಕ್ಕಾಚಾರ ಮಾಡಲು ಛೇದಗಳು ಸಮನಾಗಿದ್ದಾಗ ಸುಲಭ.
ಸಾಮಾನ್ಯ ಛೇದಗಳ ಬಗ್ಗೆ ಇನ್ನೂ ಹೆಚ್ಚು ಕಲಿಯಬೇಕೇ? ಈ ವೀಡಿಯೋ ವೀಕ್ಷಿಸಿ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.