ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
ಅಕಾರಗಳಲ್ಲಿನ ಲಂಬಕೋನಗಳು(ಅನೌಪಚಾರಿಕ ವ್ಯಾಖ್ಯಾನ)
ಆಕಾರಗಳಲ್ಲಿರುವ ಲಂಬಕೋನಗಳನ್ನು ಗುರುತಿಸಿ.
ಪೀಠಿಕೆ
ಅನೇಕ ಆಕಾರಗಳು ಮೂಲೆಗಳನ್ನು ಹೊಂದಿವೆ.ನಾವು ಮೂಲೆಯನ್ನು ಲಂಬಕೋನ ಎಂದು ಕರೆಯಬೇಕಾದರೆ ನಾವು ಒಂದು ಚಿಕ್ಕವರ್ಗವನ್ನು ಅದರ ಒಳಗೆ ಪರಿಪೂರ್ಣವಾಗಿ ಸೇರಿಸಲು ಸಾಧ್ಯವಾಗಬೇಕು .
ತ್ರಾಪಿಜ್ಯವನ್ನು ಪರಿಗಣಿಸಿ
ಪ್ರತಿ ಮೂಲೆಯಲ್ಲೂ ವರ್ಗವನ್ನು ರಚಿಸೋಣ.
ಯಾವ ಮೂಲೆಯಲ್ಲಿ ಚಿಕ್ಕ ವರ್ಗವು ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ ?
ಈ ತ್ರಾಪಿಜ್ಯವು ಎರಡು ಲಂಬಕೋನಗಳನ್ನು ಹೊಂದಿದೆ.
ಅಭ್ಯಾಸ
ಮೊದಲು, ಇನ್ನೂ ಕೆಲವು ಉದಾಹರಣೆಗಳನ್ನು ಅಭ್ಯಾಸಿಸೋಣ.
ಈಗ, ನೀವೇ ಪ್ರಯತ್ನಿಸಿ.
ಸವಾಲೊಡ್ಡುವ ಲೆಕ್ಕಗಳು
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.