If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಅಳತೆಯ ಕೋನಗಳ ಪುನರಾವಲೋಕನ

ಕೋನಮಾಪಕದ ಸಹಾಯದಿಂದ ಕೋನಗಳ ಅಳತೆಯನ್ನು ಪರಿಶೀಲಿಸಿ, ನಂತರ ಕೆಲವು ಅಭ್ಯಾಸದ ಸಮಸ್ಯೆಗಳನ್ನು ಪ್ರಯತ್ನಿಸಿ.

ಕೋನಗಳನ್ನು ಅಳೆಯುವುದು

ಕೋನಗಳನ್ನು ಡಿಗ್ರಿಗಳಲ್ಲಿ ಅಳೆಯಲಾಗುತ್ತದೆ. ಕೋನವು ಎಷ್ಟು ಡಿಗ್ರಿಗಳಿದೆ ಎಂದು ಅಳೆಯಲು ನಾವು ಕೋನಮಾಪಕವನ್ನು ಬಳಸುತ್ತೇವೆ.
ಉದಾಹರಣೆ:
ಕೆಳಗಿನ ಕೋನವನ್ನು ಡಿಗ್ರಿಯಲ್ಲಿ ಅಳತೆ ಮಾಡಿ:
ಮೊದಲು , ನಾವು ಕೋನಮಾಪಕದ ಮಧ್ಯಬಿಂದುವನ್ನು ಕೋನದ ಶೃಂಗಕ್ಕೆ ಹೊಂದಿಸಬೇಕು
ನಂತರ , ನಾವು ಕೋನಮಾಪಕದ 0 ಗೆರೆಯನ್ನು ಕೋನದ ಒಂದು ಬಾಹುವಿನೊಂದಿಗೆ ಹೊಂದಿಸಬೇಕು
ಕೊನೆಗೆ, ನಾವು ಕೋನಮಾಪಕದಲ್ಲಿ ಮತ್ತೊಂದು ಬಾಹು ಎಲ್ಲಿ ಇದೆ ಎಂಬುದನ್ನು ಗಮನಿಸಬೇಕು.
ಕೋನದ ಅಳತೆಯು 70 ಆಗಿದೆ.
ಕೋನಗಳ ಅಳತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆ? ನೋಡಿ ಈ ವೀಡಿಯೋ.

ಅಭ್ಯಾಸ ಮಾಡಿ

ಸಮಸ್ಯೆ 1
ಕೋನವನ್ನು ಡಿಗ್ರಿಗಳಲ್ಲಿ ಅಳೆಯುವುದು.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಇದೇ ರೀತಿಯ ಹೆಚ್ಚನ ಲೆಕ್ಕಗಳು ಬೇಕೆ? ಅಭ್ಯಾಸ ಮಾಡಿ.