If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಲಂಬ, ಲಘು , ಮತ್ತು ವಿಶಾಲ ಕೋನಗಳನ್ನು ರಚಿಸಿ .

ಸಮಸ್ಯೆ

Aಬಿಂದುವಿನಲ್ಲಿ ಶೃಂಗವನ್ನು ಇರಿಸಲು ಕೋನದ ಶೃಂಗವನ್ನು ಎಳೆಯಿರಿ
ಕೋನದ ಮೇಲೆ ಒಂದು ಬಿಂದುವನ್ನು B ಮೂಲಕ ಒಂದು ಕಿರಣ ಹಾದು ಹೋಗುವಂತೆ ಎಳೆಯಿರಿ .
ಒಂದು ಲಘುಕೋನವನ್ನು ಮಾಡಲು,ಇನ್ನೊಂದು ಕಿರಣವು ಹೆಸರಿಸದ ಕಪ್ಪು ಚುಕ್ಕೆಯ ಮೂಲಕ ಹಾದು ಹೋಗುವಂತೆ ಮಾಡಿ.
ಶೃಂಗದ ಹತ್ತಿರದ ಕಂಸದ ಚಿನ್ಹೆಯು ಕೋನವನ್ನು ಅಳತೆಮಾಡಿರುವುದನ್ನು ಸೂಚಿಸುತ್ತದೆ..
ಇದು ಲಘುಕೋನವಾಗಿದೆ ಎಕೆಂದರೆ ಇದರ ಅಳತೆ
90.
ಸಿಕ್ಕಿಕೊಂಡಿದ್ದೀರಾ?
ಸಿಕ್ಕಿಕೊಂಡಿದ್ದೀರಾ?