ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 8
Lesson 12: ದಶಮಾಂಶಗಳ ವ್ಯವಕಲನ- ದಶಮಾಂಶಗಳ ವ್ಯವಕಲನ : 9.57-8.09
- ದಶಮಾಂಶಗಳ ವ್ಯವಕಲನ : 10.1-3.93
- ದಶಮಾಂಶಗಳ ವ್ಯವಕಲನ
- 0.9-0.7 ರಂತಹ ದಶಮಾಂಶಗಳನ್ನು ಕಳೆಯೋಣ.
- 1.6-0.3 ರಂತಹ ದಶಮಾಂಶಗಳನ್ನು ಕಳೆಯೋಣ.
- 78.4-3 ರಂತಹ ದಶಮಾಂಶಗಳನ್ನು ಕಳೆಯೋಣ.
- 56.8-17.9 ರಂತಹ ದಶಮಾಂಶಗಳನ್ನು ಕಳೆಯೋಣ
- 0.75-0.56 ರಂತಹ ದಶಮಾಂಶಗಳನ್ನು ಕಳೆಯೋಣ
- 0.6-0.43 ರಂತಹ ದಶಮಾಂಶಗಳನ್ನು ಕಳೆಯೋಣ
- 67.89-6 ರಂತಹ ದಶಮಾಂಶಗಳನ್ನು ಕಳೆಯೋಣ
- 15-7.45 ರಂತಹ ದಶಮಾಂಶಗಳನ್ನು ಕಳೆಯೋಣ
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ದಶಮಾಂಶಗಳ ವ್ಯವಕಲನ
ನಾವು ಸುಲಭವಾದ ಸಮಸ್ಯೆಯಾದ 0.9 - 0.8 ರಂತಹ ಸಮಸ್ಯೆಗಳಿಂದ ಪ್ರಾರಂಭಿಸೋಣ ಮತ್ತು 12.6 - 8.89 ರಂತಹ ಹೆಚ್ಚಿನ ಸಂಕೀರ್ಣ ಸಮಸ್ಯೆಗಳನ್ನು ಬಿಡಿಸೋಣ.
ಈ ಲೇಖನವು ನಿಮ್ಮನ್ನು ಮುಂದಿನ ಹಂತಕ್ಕೆ ಹೋಗಲು ಮಾಡಲು ಅವಕಾಶ ಮಾಡಿಕೊಡುತ್ತದೆ ಮತ್ತು ಅದನ್ನು ಮೊದಲು ಹೇಗೆ ಮಾಡಬೇಕೆಂದು ತೋರಿಸದೆ ಅದನ್ನು ಪ್ರಯತ್ನಿಸುವುದರ ಮೂಲಕ ದಶಾಂಶಗಳನ್ನು ಹೇಗೆ ಕಳೆಯುವುದು ಎಂಬುದನ್ನು ತಿಳಿದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಇಲ್ಲಿ ಸಮಸ್ಯೆಗಳು ಸುಲಭದಿಂದ ಅತ್ಯಂತ ಕ್ಲಿಷ್ಟಕರದೆಡೆಗೆ ಇರುತ್ತವೆ. ಹಾಗೆಯೇ ಎಲ್ಲಿಯಾದರೂ ಗೊಂದಲ ಉಂಟಾದಲ್ಲಿ ಉದಾಹರಣೆಗಳು ಹಾಗೂ ವಿವರಣೆಗಳು ನಿಮ್ಮ ಸಹಾಯಕ್ಕಿವೆ. ಎಲ್ಲಿಯಾದರೂ ಸ್ವಲ್ಪ ಗೊಂದಲ ಉಂಟಾದರೆ ಯೋಚಿಸಿ, ಕಲಿಯಲು ಅವಕಾಶವೆಂದು ಭಾವಿಸಿ.
ಈಗ ದಶಾಂಶಗಳನ್ನು ಕಳೆಯುವುದರೊಂದಿಗೆ ಪ್ರಾರಂಭಿಸೋಣ.
ಸಮಸ್ಯೆ ಗಣ 1:
ಸರಿ, ಈಗ ಪೂರ್ಣಸಂಖ್ಯೆ ಒಳಗೊಂಡ ದಶಾಂಶ ಸಂಖ್ಯೆ ಸಮಸ್ಯೆಗಳಿಗೆ ಹೋಗೋಣ.
ಸಮಸ್ಯೆ ಗಣ 2:
ಅತ್ಯುತ್ತಮ ! ಈಗ ಕೆಲವು ದೊಡ್ಡ ಸಂಖ್ಯೆಯೊಂದಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ.
ಸಮಸ್ಯೆ ಗಣ 3:
ಹಾಂ ! ಪೂರ್ಣ ಸಂಖ್ಯೆ ಮತ್ತು ದಶಾಂಶ ಒಳಗೊಂಡ ಕೆಲವು ಕಷ್ಟಕರ ಸಮಸ್ಯೆಗಳಿಗೆ ಹೋಗೋಣ.
ಸಮಸ್ಯೆ ಗಣ 4:
ಸ್ವಲ್ಪ ತಾಳಿ ! . ಈಗ ಶತಾಂಶಗಳನ್ನು ಕಳೆಯಿರಿ.
ಸಮಸ್ಯೆ ಗಣ 5:
ಈಗ ಪೂರ್ಣಸಂಖ್ಯೆಗಳು , ದಶಾಂಶ ಮತ್ತು ಶತಾಂಶಗಳನ್ನು ಒಳಗೊಂಡ ಸಮಸ್ಯಗಳ ಕಡೆ ಮುಂದುವರಿಯೋಣ.
ಸಮಸ್ಯೆ ಗಣ 6:
ಹಾಂ ! ಈಗ ನಾವು ದೊಡ್ಡ ಸಂಖ್ಯೆಗಳನ್ನು ಬಳಸಲು ಸಿದ್ಧರಿದ್ದೇವೆ.
ಸಮಸ್ಯೆ ಗಣ 7:
ಕೆಲವು ಹೆಚ್ಚು ಸವಾಲಿನ ಸಮಸ್ಯೆಗಳೊಂದಿಗೆ ಮುಕ್ತಾಯಗೊಳಿಸೋಣ.
ಸಮಸ್ಯೆ ಗಣ 8:
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.