If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವಿಸ್ತರಿತ ರೂಪದಲ್ಲಿರುವ ದಶಮಾಂಶಗಳನ್ನು ವಿಮರ್ಶಿಸುವುದು.

ವಿಸ್ತರಿತ ರೂಪದಲ್ಲಿರುವ ದಶಮಾಂಶಗಳನ್ನು ವಿಮರ್ಶಿಸಿ ಮತ್ತು ಕೆಲವು ಸಮಸ್ಯೆಗಳನ್ನು ಅಭ್ಯಸಿಸಿ.

ವಿಸ್ತರಿತ ರೂಪ

ವಿಸ್ತೃತ ರೂಪ ಎಂದರೆ ಅಂಕಿಗಳ ಬೆಲೆಯನ್ನು ಕೂದಿಸುವ ಮೂಲಕ ಸಂಖ್ಯೆಯನ್ನು ಬರೆಯುವ ಒಂದು ವಿಧಾನ.
ಒಂದು ಸಂಖ್ಯೆಯ ಅಂಕಿಯ ಮೌಲ್ಯವನ್ನು ಯೋಚಿಸಲು ನಾವು ಸ್ಥಾನಬೆಲೆ ಕೋಷ್ಟಕವನ್ನು ಬಳಸಬಹುದು

ಉದಾಹರಣೆ

ಈಗ 3.405 ರ ವಿಸ್ತೃತ ರೂಪ ಬರೆಯೋಣ.
ಬಿಡಿ.ದಶಾಂಶಶತಾಂಶಸಹಸ್ರಾಂಶ
3.405
3.405=3 ಬಿಡಿಗಳು +4 ದಶಾಂಶ + 0 ಶತಾಂಶ +5 ಸಹಸ್ರಾಂಶ
3.405=(3×1)+(4×110)+(0×1100)+(5×11000)
3.405=3+410+0+51000
3.405 ರ ವಿಸ್ತ್ರತ ರೂಪ 3+410+51000.
ವಿಸ್ತ್ರತ ರೂಪಗಳ ಬಗ್ಗೆ ಇನ್ನೂ ಹೆಚ್ಚು ಕಲಿಯಬೇಕೆ? ಈ ವೀಡಿಯೋ ಪರಿಶೀಲಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
57.142=?
:ಒಂದು ಉತ್ತರವನ್ನು ಆಯ್ಕೆ ಮಾಡಿ

ಇದೇ ರೀತಿಯ ಸಮಸ್ಸೆಗಳನ್ನು ಇನ್ನೂ ಪ್ರಯತ್ನಿಸಬೇಕೇ? ಈ ಅಭ್ಯಾಸ ವನ್ನು ಪರಿಶೀಲಿಸಿ.