If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಲಿಖಿತ ರೂಪದಲ್ಲಿರುವ ದಶಮಾಂಶಗಳನ್ನು ಹೋಲಿಸುವುದು.

ಸಮಸ್ಯೆ

5 ನೇ ದರ್ಜೆಯ ಗುಂಪಿನವರು ತಮ್ಮ ವಿಜ್ಞಾನ ಯೋಜನೆ ತಯಾರಿಕೆ ಕಾರ್ಯದಲ್ಲಿ ಕೆಲಸ ಮಾಡಿರುವ ಗಂಟೆಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡಿದ್ದರು.
ವಿದ್ಯಾರ್ಥಿಸಮಯ (ಗಂಟೆಗಳಲ್ಲಿ)
ನಿಖಿತಾ5.5
ರಚನಾ5
ಪ್ರಾರ್ಥನಾ5.17
ಕಡಿಮೆ ಸಮಯದಿಂದ ಹೆಚ್ಚು ಸಮಯವನ್ನು ಬಳಸಿರುವ ವಿದ್ಯಾರ್ಥಿಗಳ ಪಟ್ಟಿ
* ಕನಿಷ್ಠ ಸಮಯ ಬಳಸಿರುವ ವಿದ್ಯಾರ್ಥಿಯು ಪಟ್ಟಿಯ ಮೇಲ್ಭಾಗದಲ್ಲಿರಬೇಕು.*
1
ಸಿಕ್ಕಿಕೊಂಡಿದ್ದೀರಾ?
ಸಿಕ್ಕಿಕೊಂಡಿದ್ದೀರಾ?