ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 8
Lesson 9: ಸಾಮಾನ್ಯ ಭಿನ್ನರಾಶಿಗಳು ಮತ್ತು ದಶಮಾಂಶಗಳುಸಾಮಾನ್ಯ ಭಿನ್ನರಾಶಿಗಳು ಮತ್ತು ದಶಮಾಂಶಗಳು
1/2 = 0.5 ಅಥವಾ 3/4 = 0.75. ರಂತಹ ಸಾಮಾನ್ಯ ಭಿನ್ನರಾಶಿಗಳ ರೂಪದಲ್ಲಿರುವ ದಶಮಾಂಶಗಳನ್ನು ಸ್ಮರಿಸುವುದರ ಮೂಲಕ ಹಿಂದಿನ ಒಳಜ್ಞಾನವನ್ನು ಕಟ್ಟಿಕೊಳ್ಳುವಿರಿ.
ಕೆಲವು ಭಿನ್ನರಾಶಿಗಳು ತುಂಬಾ ಸಾಮಾನ್ಯವಾಗಿದ್ದು, ಇದು ದಶಮಾಂಶ ರೂಪವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಯೋಗ್ಯವಾಗಿದೆ. ಇಲ್ಲಿ ಸಾಮಾನ್ಯವಾದ ಭಿನ್ನರಾಶಿಗಳ ಕೆಲವು ಮತ್ತು ಅವುಗಳ ದಶಮಾಂಶ ಪ್ರಕಾರಗಳನ್ನು ನೀಡಿದೆ:
ಈಗ ನಾವು ಈ ಮೂರು ಸಾಮಾನ್ಯ ಭಿನ್ನರಾಶಿಗಳನ್ನು ತಿಳಿದಿದ್ದೇವೆ , ಈಗ ಭಿನ್ನರಾಶಿಗಳನ್ನು ದಶಾಂಶಗಳಾಗಿ ಪರಿವರ್ತಿಸಿ ಮತ್ತು ದಶಾಂಶಗಳನ್ನು ಇತರ ಭಿನ್ನರಾಶಿಗಳನ್ನಾಗಿ ಪರಿವರ್ತಿಸಲು ಅವುಗಳನ್ನು ಬಳಸೋಣ .
ವಿಧಾನ 1:ಭಿನ್ನರಾಶಿಗಳಿಂದ ದಶಮಾಂಶಗಳಾಗಿ ಪರಿವರ್ತಿಸುವುದು.
ಕೆಳಗಿನ ಭಿನ್ನರಾಶಿಗಳನ್ನು ದಶಾಂಶಗಳಾಗಿ ಪರಿವರ್ತಿಸಿ. ಕ್ಯಾಲ್ಕುಲೇಟರ್ ಅನ್ನು ಬಳಸಬೇಡಿ! ಈ ಗುರಿಯನ್ನು ನಿಮ್ಮ ಮಾನಸಿಕ ಲೆಕ್ಕಾಚಾರದಲ್ಲೆ ತ್ವರಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ವಿಧಾನ 2:ದಶಮಾಂಶಗಳಿಂದ ಭಿನ್ನರಾಶಿಗಳಾಗಿ ಪರಿವರ್ತಿಸುವುದು.
ಕೆಳಗಿನ ದಶಮಾಂಶಗಳನ್ನು ಭಿನ್ನರಾಶಿಗಳಾಗಿ ಪರಿವರ್ತಿಸಿ. ಕೊನೆಯ ವಿಭಾಗದಲ್ಲಿ ಇದ್ದಂತೆ, ದಯವಿಟ್ಟು ಇದನ್ನು ನಿಮ್ಮ ಮಾನಸಿಕ ಲೆಕ್ಕಾಚಾರದಿಂದ ಮಾಡಲು ಪ್ರಯತ್ನಿಸಿ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.