ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 8
Lesson 10: ದಶಮಾಂಶಗಳ ಸಂಕಲನದಶಮಾಂಶಗಳ ಸಂಕಲನ
0.2 + 0.4 ರಂತಹ ಸರಳ ಸಮಸ್ಯೆಯಿಂದ ಪ್ರಾರಂಭಿಸಿ, ಮತ್ತು 10.3 + 36.75. ರಂತಹ ಹೆಚ್ಚಿನ ಸಂಕೀರ್ಣ ಸಮಸ್ಯೆಯನ್ನು ಕಲಿಯುವುದು.
ಈ ಲೇಖನವು ನಿಮ್ಮನ್ನು ಮುಂದಿನ ಹಂತಕ್ಕೆ ಹೋಗಲು ಅವಕಾಶ ಮಾಡಿಕೊಡುವುದರ ಮೂಲಕ ಮತ್ತು ಹೇಗೆ ಮೊದಲು ಇದನ್ನು ಮಾಡಬೇಕೆಂಬುದನ್ನು ತೋರಿಸದೆ ಅದನ್ನು ಪ್ರಯತ್ನಿಸುವುದರ ಮೂಲಕ ದಶಮಾಂಶಗಳನ್ನು ಹೇಗೆ ಸೇರಿಸುವುದು ಎಂಬುದನ್ನು ತಿಳಿದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಸಮಸ್ಯೆಗಳು ಸುಲಭದಿಂದ ಹೆಚ್ಚು ಕಠಿಣತೆ ಕಡೆ ಇರುತ್ತವೆ, ಮತ್ತು ಹಂತ ಹಂತಕ್ಕೂ, ನೀವು ಸಿಲುಕಿಕೊಂಡ ಸಮಯಗಳಿಗೆ ಉದಾಹರಣೆಗಳು ಮತ್ತು ವಿವರಣೆಗಳು ಇವೆ. ನೀವು ಕಲಿಯುವ ಸಾಧ್ಯತೆಗಳೆಂದು ಗೊಂದಲಕ್ಕೊಳಗಾದ ಸಮಯವನ್ನು ನೋಡಿದರೆ ನೀವು ಹೆಚ್ಚು ಕಲಿಯುತ್ತೀರಿ!
ಎರಡು ದಶಾಂಶಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಪ್ರಾರಂಭಿಸೋಣ.
ಭಾಗ 1: ಒಂದಕ್ಕಿಂತ ಕಡಿಮೆ ದಶಾಂಶವಿದ್ದಾಗ ಕೂಡುವುದು
ಸರಿ, ಈಗ ಪೂರ್ಣ ಸಂಖ್ಯೆಹೊಂದಿರುವ ದಶಾಂಶ ಸಂಖ್ಯೆ ಸಮಸ್ಯೆಗಳಿಗೆ ಹೋಗೋಣ.
ವಿಭಾಗ 2: ಪೂರ್ಣಸಂಖ್ಯೆ ಮತ್ತು ದಶಾಂಶ ಸಂಖ್ಯೆಗಳ ಸಂಕಲನ
ಅತ್ಯುತ್ತಮ,ಮುಂದಿನ ಹಂತಗಳಲ್ಲಿ ಎರಡೂ ಸಂಖ್ಯೆಗಳು ಒಂದು ಪೂರ್ಣ ಸಂಖ್ಯೆ ಮತ್ತು ದಶಾಂಶ ಸ್ಥಾನಗಳನ್ನು ಹೊಂದಿವೆ.
ಭಾಗ 1: ಒಂದಕ್ಕಿಂತ ಹೆಚ್ಚು ದಶಾಂಶವಿದ್ದಾಗ ಕೂಡುವುದು
ಹಾಂ ! ಈಗ ಶತಾಂಶಗಳ ಸಂಕಲನವನ್ನು ಮುಂದುವರಿಸೋಣ
ಭಾಗ 4: ಶತಾಂಶಗಳನ್ನು ಕೂಡುವುದು.
ಈಗ ನಾವು ಪೂರ್ಣ ಸಂಖ್ಯೆ, ದಶಾಂಶ ಮತ್ತು ಶತಾಂಶ ಒಳಗೊಂಡ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧರಾಗಿದ್ದೇವೆ
ಭಾಗ 5: ಪೂರ್ಣಸಂಖ್ಯೆಗಳು ,ದಶಾಂಶಗಳು ಮತ್ತು ಶತಾಂಶಗಳನ್ನು ಕೂಡುವುದು.
ಅತ್ಯುತ್ತಮ, ನಾವು ಮತ್ತಷ್ಟು ಕ್ಲಿಷ್ಟಕರ ಸಮಸ್ಯೆಯೊಂದಿಗೆ ಮುಗಿಸೋಣ
ಭಾಗ 6: ಸವಾಲಿನ ಸಮಸ್ಯೆಗಳು
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.