ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 8
Lesson 2: ದಶಮಾಂಶದಲ್ಲಿನ ಸ್ಥಾನಬೆಲೆಗಳ ಪರಿಚಯದಶಮಾಂಶಗಳ ಸ್ಥಾನ ಬೆಲೆ- ಪುನರ್ ಮನನ
ದಶಮಾಂಶಗಳ ಸ್ಥಾನ ಬೆಲೆಯ ಪುನರ್ ಮನನ, ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸುವುದು.
ಸ್ಥಾನ ಬೆಲೆಯ ಕೋಷ್ಥಕ
ಈ ಸಂಖ್ಯೆಯನ್ನು ಸ್ಥಾನ ಬೆಲೆಯ ಕೋಷ್ಠಕದಲ್ಲಿ ಹೀಗೆ ಬರೆಯಬಹುದು:
ಹತ್ತು | ಬಿಡಿ | . | ದಶಾಂಶ | ಶತಾಂಶ | ಸಹಸ್ರಾಂಶ | |
---|---|---|---|---|---|---|
ದಶಮಾಂಶಗಳ ಸ್ಥಾನ ಬೆಲೆ
ಬಿಂದುವಿನ ಬಲಭಾಗದ ನಂತರದ ಮೊದಲನೆಯ ಅಂಕಿ ದಶಾಂಶವನ್ನು, ನಂತರದ ಎರಡನೇ ಅಂಕಿ ಶತಾಂಶವೆಂದು , ಹೀಗೆ ಅಂಕಿಗಳ ಸ್ಥಾನಗಳು
ಬೆಲೆಯೂ ಮುಂದುವರಿಯುತ್ತದೆ
ಉದಾ:
ಇದನ್ನು ಹೀಗೆ ಬರೆಯಬಹುದು
ಅಥವಾ
ಅಥವಾ ಸ್ಥಾನ ಬೆಲೆಯ ಕೋಷ್ಟಕವನ್ನು ಬಳಸ ಬಹುದು:
ಬಿಡಿ | . | ದಶಾಂಶ | ಶತಾಂಶ |
---|---|---|---|
ದಶಾಂಶಗಳ ಸ್ಥಾನ ಬೆಲೆಗಳ ಬಗ್ಗೆ ಇನ್ನೂ ಹೆಚ್ಚು ಕಲಿಯಬೇಕೆ? ಈ ವೀಡಿಯೋ. ವೀಕ್ಸಿಸಿ
ಪೂರ್ಣ ಸಂಖ್ಯೆಗಳ ಸ್ಥಾನಬೆಲೆಗಳ ಬಗ್ಗೆ ಪುನರ್ಮನನ ಮಾಡಬೇಕೆ? ಈ ಲೇಖನ ಓದಿರಿ
ಅಭ್ಯಾಸ ಮಾಡಿ
ಈ ರೀತಿಯ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಬೇಕೆ? ಈ ಅಭ್ಯಾಸಗಳನ್ನು ಪರಿಶೀಲಿಸಿ:
ದಶಮಾಂಶ ಸ್ಥಾನಬೆಲೆ ಹೆಸರುಗಳು
ದಶಮಾಂಶ ಅಂಕಿಯ ಬೆಲೆ
ದಶಮಾಂಶ ಸ್ಥಾನಬೆಲೆ ಹೆಸರುಗಳು
ದಶಮಾಂಶ ಅಂಕಿಯ ಬೆಲೆ
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.