If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಚಿತ್ರ ನಕ್ಷೆಗಳನ್ನು ಓದಿ.

ಸಮಸ್ಯೆ

ಡೆರಿನ್ ಶಾಲೆಯ ಕೆಲವು ವಿದ್ಯಾರ್ಥಿಗಳು ಬಿಡುವಿನ ವೇಳೆ ಕಳೆಯುವ ಸ್ಥಳಕ್ಕಾಗಿ ಅನುಮತಿ ಕೋರಿ ಸಹಿ ಹಾಕಿ ಒಂದು ಅರ್ಜಿ ಸಲ್ಲಿಸಿದರು. ಕೆಳಗಿನ ನಕ್ಷೆಯು ಪ್ರತಿ ತರಗತಿಯಿಂದ ಸಹಿ ಹಾಕಿದ ವಿದ್ಯಾರ್ಥಿಗಳ ಸಂಖ್ಯೆಯನ್ನು ತೋರಿಸುತ್ತದೆ.
=2ಸಹಿಗಳು
ಅರ್ಜಿಯಲ್ಲಿ ಎಷ್ಟು ಒಟ್ಟು ಸಹಿಗಳಿವೆ?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಸಹಿಗಳು