ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 9
Lesson 2: ಚಿತ್ರ ನಕ್ಷೆ (ಪಿಕ್ಟೋ ಗ್ರಾಫ್)- ಚಿತ್ರ ಮತ್ತು ಸ್ತಂಭ ಲೇಖಗಳನ್ನು ರಚಿಸುವುದು 1
- ಚಿತ್ರ ನಕ್ಷೆಗಳನ್ನು ರಚಿಸಿ (1 ಕ್ಕಿಂತ ಹೆಚ್ಚು ಚಿತ್ರ)
- ಚಿತ್ರ ನಕ್ಷೆಗಳ ಮೂಲಕ ಸಮಸ್ಯೆ ಬಿಡಿಸುವುದು 2
- ಚಿತ್ರ ನಕ್ಷೆಗಳನ್ನು ಓದುವುದು
- ಚಿತ್ರ ನಕ್ಷೆಗಳನ್ನು ಓದಿ.
- ಚಿತ್ರ ನಕ್ಷೆಗಳನ್ನು ವಿವರಿಸಿ: ಬಣ್ಣ
- ಚಿತ್ರ ನಕ್ಷೆಗಳನ್ನು ವಿವರಿಸಿ: ನೋಟ್ ಪುಸ್ತಕ
- ಚಿತ್ರ ನಕ್ಷೆಗಳನ್ನು ಓದುವುದು: ಬಹು-ಹಂತದ
- ಚಿತ್ರ ನಕ್ಷೆಗಳನ್ನು ಓದಿ: ಬಹು-ಹಂತದ ಸಮಸ್ಯೆಗಳು
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಚಿತ್ರ ನಕ್ಷೆಗಳನ್ನು ಓದುವುದು: ಬಹು-ಹಂತದ
ಚಿತ್ರ ನಕ್ಷೆಗಳನ್ನು (ಪಿಕ್ಟೋ ಗ್ರಾಫ್) ವಿವರಿಸುವುದರೊಂದಿಗೆ ಸನ್ನಿವೇಶದ ಬಗ್ಗೆ ಬಹು-ಹಂತದ ಪ್ರಶ್ನೆಗಳಿಗೆ ಉತ್ತರಿಸುವುದು.
ಓದುವ ಚಿತ್ರದ ನಕ್ಷೆಗಳು 2
ಒಂದು ಚಿತ್ರ ನಕ್ಷೆಯು ಚಿತ್ರಗಳನ್ನು ಮತ್ತು ಸಂಕೇತಗಳನ್ನು ಬಳಸಿಕೊಂಡು ದತ್ತಾಂಶವನ್ನು ಪ್ರತಿನಿಧಿಸುವ ಒಂದು ವಿಧದ ನಕ್ಷೆಯಾಗಿದೆ.
ಮೇರಿ ಇಲಿಯು ಗಿಣ್ಣನ್ನು ಇಷ್ಟಪಡುತ್ತದೆ. ಅವಳು ಕಳೆದ ವಾರದಲ್ಲಿ ತಿಂದ ಗಿಣ್ಣಿನ ಪ್ರಮಾಣವನ್ನು ತೋರಿಸುವ ಚಿತ್ರ ನಕ್ಷೆ ರಚಿಸಿರುತ್ತಾಳೆ.
ಮೇಲಿರುವ ನಕ್ಷಾಚಿತ್ರವನ್ನು ಓದಿರಿ ಮತ್ತು ಮುಂದಿನ ಪ್ರಶ್ನೆಗಳಿಗೆ ಉತ್ತರಿಸಿರಿ.
ಉದಾಹರಣೆ 1: ಕುಣಿಯುತ್ತಿರುವ ಹಸು
ಮನ್ನಿ ಹಸುವು ದೊಡ್ಡ ನರ್ತಕಿ! ಕೆಳಗಿನ ವಿವಿಧ ಚಿತ್ರಗಳ ಪ್ರಕಾರ ನಾಲ್ಕು ವಿವಿಧ ರೀತಿಯ ನೃತ್ಯಗಳನ್ನು ಮನ್ನಿ ಅಭ್ಯಾಸ ಮಾಡುತ್ತಾಳೆ.
ಉದಾಹರಣೆ 2: ಜೀರುಂಡೆಗಳು
ಇಸಾಬೆಲ್ಲಳು ತನ್ನ ವಿಜ್ಞಾನ ಯೋಜನೆ ತಯಾರಿಕೆಗೋಸ್ಕರ ತನ್ನ ಉದ್ಯಾನದಲ್ಲಿ ಕೀಟಗಳನ್ನು ಲೆಕ್ಕ ಮಾಡಿದಳು. ಅವಳು ಕೀಟಗಳ ವಿಧ ಮತ್ತು ಸಂಖ್ಯೆಗಳನ್ನಾಧರಿಸಿ ನಕ್ಷಾಚಿತ್ರ ರಚಿಸಿದಳು.
ಸವಾಲಿನ ಪ್ರಶ್ನೆ
ಈಗ ಎರಡು ಚಿತ್ರ ನಕ್ಷೆಗಳನ್ನು ಹೋಲಿಸಿ ನೋಡೋಣ.
ಜಾಡಿನ್ ಪ್ರಾಣಿಗಳನ್ನು ಪ್ರೀತಿಸುತ್ತಾರೆ! ಈ ಚಿತ್ರದ ನಕ್ಷೆಗಳು ಜಾಡಿನ್ ಕಳೆದ ವಾರ ಮೃಗಾಲಯದಲ್ಲಿ ಇದ್ದಾಗ, ಮಂಗಗಳು ಮತ್ತು ಸೀಲ್ ನಾಯಿಗಳ ಸಂಖ್ಯೆಯನ್ನು ತೋರಿಸುತ್ತವೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.