ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 9
Lesson 2: ಚಿತ್ರ ನಕ್ಷೆ (ಪಿಕ್ಟೋ ಗ್ರಾಫ್)- ಚಿತ್ರ ಮತ್ತು ಸ್ತಂಭ ಲೇಖಗಳನ್ನು ರಚಿಸುವುದು 1
- ಚಿತ್ರ ನಕ್ಷೆಗಳನ್ನು ರಚಿಸಿ (1 ಕ್ಕಿಂತ ಹೆಚ್ಚು ಚಿತ್ರ)
- ಚಿತ್ರ ನಕ್ಷೆಗಳ ಮೂಲಕ ಸಮಸ್ಯೆ ಬಿಡಿಸುವುದು 2
- ಚಿತ್ರ ನಕ್ಷೆಗಳನ್ನು ಓದುವುದು
- ಚಿತ್ರ ನಕ್ಷೆಗಳನ್ನು ಓದಿ.
- ಚಿತ್ರ ನಕ್ಷೆಗಳನ್ನು ವಿವರಿಸಿ: ಬಣ್ಣ
- ಚಿತ್ರ ನಕ್ಷೆಗಳನ್ನು ವಿವರಿಸಿ: ನೋಟ್ ಪುಸ್ತಕ
- ಚಿತ್ರ ನಕ್ಷೆಗಳನ್ನು ಓದುವುದು: ಬಹು-ಹಂತದ
- ಚಿತ್ರ ನಕ್ಷೆಗಳನ್ನು ಓದಿ: ಬಹು-ಹಂತದ ಸಮಸ್ಯೆಗಳು
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಚಿತ್ರ ನಕ್ಷೆಗಳನ್ನು ಓದುವುದು
ಚಿತ್ರ ನಕ್ಷೆಗಳನ್ನು (ಪಿಕ್ಟೋ ಗ್ರಾಫ್) ವಿವರಿಸುವುದರೊಂದಿಗೆ ಸನ್ನಿವೇಶದ ಬಗ್ಗೆ ಏಕ-ಹಂತದ ಪ್ರಶ್ನೆಗಳಿಗೆ ಉತ್ತರಿಸುವುದು.
ನಕ್ಷಾಚಿತ್ರಗಳನ್ನು ಓದುವುದು
ನಕ್ಷಾಚಿತ್ರಗಳು ದತ್ತಾಂಶವನ್ನು ಪ್ರತಿನಿಧಿಸಲು ಚಿತ್ರಗಳನ್ನು ಅಥವಾ ಚಿಹ್ನೆಗಳನ್ನು ಬಳಸಲಾಗುತ್ತದೆ. ಕೆಳಗಿನ ನಕ್ಷಾಚಿತ್ರಗಳನ್ನು ನೋಡೋಣ.
ಹಾಪರ್ ಎಂಬ ಮೊಲ ಮತ್ತು ಅವಳ ಸ್ನೇಹಿತರು ಕ್ಯಾರೆಟ್ಗಳನ್ನು ಸಂಗ್ರಹಿಸುತ್ತಿದ್ದಾರೆ. ಅವುಗಳಲ್ಲಿ ಪ್ರತಿಯೊಂದು ಮೊಲವು ಸಂಗ್ರಹಿಸಿದ ಕ್ಯಾರೆಟ್ಗಳನ್ನು ತೋರಿಸಲು ಅವರು ನಕ್ಷಾಚಿತ್ರ ರಚಿಸಿದರು.
ಪ್ರತಿ
ಚಿತ್ರವು ಮೊಲದಿಂದ ಸಂಗ್ರಹವಾದ start color #1fab54, 3, end color #1fab54 ಕ್ಯಾರೆಟ್ಗಳಿಗೆ ಸಮವಾಗಿದೆ . ಆದ್ದರಿಂದ ಹೋಪರ್ ನೇರದಲ್ಲಿ start color #11accd, 4, end color #11accd
ಗಳನ್ನು ಪ್ರತಿನಿಧಿಸಿದೆ, ಅವಳು ಸಂಗ್ರಹಿಸಿದ ಕ್ಯಾರೆಟ್‌ಗಳ ಸಂಖ್ಯೆಯನ್ನು ಕಂಡುಹಿಡಿಯಲು ಗುಣಿಸಬೇಕು .
ಹೋಪರ್ 12 ಕ್ಯಾರೆಟ್‌ಗಳನ್ನು ಸಂಗ್ರಹಿಸಿದೆ.
ಹೋಪರ್ ನ ಸ್ನೇಹಿತರಲ್ಲಿ ಎಷ್ಟು ಕ್ಯಾರೆಟ್ಗಳು ಸಂಗ್ರಹಿಸಲ್ಪಟ್ಟವು ಎಂಬುದನ್ನು ಕಂಡುಹಿಡಿಯಲು ನಾವು ಅದೇ ಹಂತಗಳನ್ನು ಅನುಸರಿಸಬಹುದು.
ಉದಾಹರಣೆ 1: ಹೂವಿನ ಗಿಡಗಳು
ಜಾನ್ ತನ್ನ ಉದ್ಯಾನದಲ್ಲಿ ನೆಟ್ಟ ಹೂವಿನ ಗಿಡಗಳ ಸಂಖ್ಯೆಯನ್ನಾಧರಿಸಿ ಗ್ರಾಫ್ ರಚಿಸಿದರು.
ಉದಾಹರಣೆ 2: ಬೋಟ್ ಕ್ಯಾಪ್ಟನ್ಸ್
ಕಳೆದ ತಿಂಗಳು ಸಮುದ್ರಯಾನದಲ್ಲಿರುವಾಗ ನಾಲ್ಕು ಬೋಟ್ ಕ್ಯಾಪ್ಟನ್ಸ್‌ಗಳಾದ, ರಾನ್, ಡೋರಾ, ಜೆಸ್ ಮತ್ತು ಮಾರ್ಕ್ ಅವರು ನೋಡಿದ ತಿಮಿಂಗಿಲಗಳ ಸಂಖ್ಯೆಯನ್ನಾಧರಿಸಿ ನಕ್ಷಾಚಿತ್ರ ರಚಿಸಿದರು.
ಉದಾಹರಣೆ 3: ನಕ್ಷಾಚಿತ್ರ ರಚಿಸಿ ನಂತರೆ ಓದಿರಿ.
ಆಲಿಸಾ ಮಲಗಲು ಹೋಗುವ ಮುನ್ನ ಕುರಿಗಳನ್ನು ಲೆಕ್ಕ ಹಾಕುತ್ತಿದ್ದಳು. ಕಳೆದ ನಾಲ್ಕು ದಿನಗಳಿಂದ ಅವರು ಎಷ್ಟು ಸಂಖ್ಯೆಯ ಕುರಿಗಳನ್ನು ಎಣಿಕೆ ಹಾಕಲಾಯಿತು ಎಂಬ ಸಂಖ್ಯೆಯನ್ನಾಧರಿಸಿ ಕೋಷ್ಠಕ ರಚಿಸಿದಳು.
ದಿನ | ಎಣಿಕೆ ಮಾಡಿದ ಕುರಿಗಳ ಸಂಖ್ಯೆ |
---|---|
ಸೋಮವಾರ | 18 |
ಮಂಗಳವಾರ | 12 |
ಬುಧವಾರ | 14 |
ಗುರುವಾರ | 10 |
ಈಗ ನಾವು ನಮ್ಮ ನಕ್ಷಾಚಿತ್ರವನ್ನು ರಚಿಸಿದ್ದೇವೆ, ನಾವು ಕೆಲವು ಪ್ರಶ್ನೆಗಳಿಗೆ ಉತ್ತರಿಸೋಣ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.