If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಚರಾಕ್ಷರಗಳೊಂದಿಗೆ ಬೀಜೋಕ್ತಿಗಳನ್ನು ಬರೆಯುವುದು.

7 ಮತ್ತು x." ನ ಗುಣಲಬ್ಧಕ್ಕಿಂತ ಕಡಿಮೆ ಇರುವ ಕಠಿಣ ಪದಗುಚ್ಚಗಳಿಗೆ ಹೇಳಿಕೆ ಬರೆಯಿರಿ.
ಖಾನ್ ಅಕಾಡೆಮಿ ವೀಡಿಯೊ ರಾಪರ್
Writing expressions with variablesSee video transcript

ಈಗ, ಅಭ್ಯಾಸ ಮಾಡೋಣವೇ!

ಪ್ರಶ್ನೆ 1
"x ಮತ್ತು ಏಳರ ಗುಣಲಬ್ಧಕ್ಕಿಂತ ಎಂಟು ಕಡಿಮೆ" ಇದರ ಅರ್ಥವನ್ನು ನೀಡುವ ಬೀಜೋಕ್ತಿಯನ್ನು ಬರೆಯಿರಿ .

ಪ್ರಶ್ನೆ 2
"ಆರು ಮತ್ತು ಮೂರು ಹಾಗೂ dಗಳ ಗುಣಲಬ್ಧಗಳ ಮೊತ್ತ" ಇದರ ಅರ್ಥವನ್ನು ನೀಡುವ ಬೀಜೋಕ್ತಿಯನ್ನು ಬರೆಯಿರಿ.