If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಬರೆಯುವುದು.

ಸಮಸ್ಯೆ

4 ಸ್ನೇಹಿತರು n-ಚೂರುಗಳು ಪಿಜ್ಜಾವನ್ನು ಸಮನಾಗಿ ಹಂಚಿ ಕೊಳ್ಳುತ್ತಾರೆ. ಈ ಸ್ನೇಹಿತರಲ್ಲಿ ,ನವೀನ್ ಹಂಚಿ ಕೊಂಡ ಪಿಜ್ಜಾದಲ್ಲಿ 1 ಪಿಜ್ಜಾದ ಚೂರನ್ನು ಕಡಿಮೆ ತಿನ್ನುತ್ತಾನೆ .
ಹಾಗಾದರೆ ನವೀನ್ಎಷ್ಷು ಚೂರುಗಳು ಪಿಜ್ಜಾವನ್ನು ತಿಂದನು?
ಉತ್ತರವನ್ನು ಬೀಜೋಕ್ತಿ ರೂಪದಲ್ಲಿಡಿ.
ಪಿಜ್ಜಾದ ಚೂರುಗಳು.