If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವಾಕ್ಯರೂಪದ ಸಮಸ್ಯೆಗಳಿಗೆ ಪ್ರಾರಂಭಿಕ ಬೀಜೋಕ್ತಿಗಳನ್ನು ಬರೆಯುವುದು.

ವಾಕ್ಯ ರೂಪದ ಮಾದರಿ ಸಮಸ್ಯೆಗಳಿಗೆ ಬೀಜೋಕ್ತಿಗಳನ್ನು ರೂಪಿಸಿಲು ಕಲಿಯುವರು.ಉದಾಹರಣೆಗೆ," ಸುನೀತಳು b ಡಾಲರ್ ಗಳನ್ನು, ಮತ್ತು ಅನಿತಳು ಸುನೀತಳಿಗಿಂತ 7 ಕಡಿಮೆ ಡಾಲರ್ ಗಳನ್ನು ಹೊಂದಿದ್ದಾಳೆ ."
ಖಾನ್ ಅಕಾಡೆಮಿ ವೀಡಿಯೊ ರಾಪರ್
Writing basic expressions word problemsSee video transcript

ಈಗ, ನಾವು ಅಭ್ಯಾಸಿಸೋಣ

ಸಮಸ್ಯೆ 1
  • ಪ್ರಸ್ತುತ
ಡೇನಿಯಲ್ ಪ್ರತಿ ವಾರ 100 ಡಾಲರ್ ಗಳನ್ನು ಗಳಿಸುತ್ತಾನೆ. ಅವನು ಈ ಬೇಸಿಗೆಯಲ್ಲಿ x ವಾರಗಳ ಕಾಲ ಕೆಲಸ ಮಾಡುತ್ತಾನೆ.
ಡೇನಿಯಲ್ ಈ ಬೇಸಿಗೆಯಲ್ಲಿ ಗಳಿಸಿದ ಹಣವೆಷ್ಟು?
ನಿಮ್ಮ ಉತ್ತರವನ್ನು ಬೀಜೋಕ್ತಿಯಲ್ಲಿ ವ್ಯಕ್ತಪಡಿಸಿ.