If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ತರಗತಿ 6 ಗಣಿತ (ಭಾರತ) > Unit 11

Lesson 3: ಬೀಜೋಕ್ತಿಗಳ ಮೌಲ್ಯೀಕರಿಸುವುದು ಮತ್ತುಆದೇಶಿಸುವುದು .

ಎರಡು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸುವುದು: ಭಿನ್ನರಾಶಿಗಳು & ದಶಮಾಂಶಗಳು.

ನಾವು ಹೀಗಾಗಲೇ ಎರಡು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸಿದ್ದೇವೆ. ಈಗ ಚರಾಕ್ಷರಗಳನ್ನೊಳಗೊಂಡ ಭಿನ್ನರಾಶಿಗಳು ಮತ್ತು ದಶಮಾಂಶಗಳನ್ನು ಮೌಲ್ಯೀಕರಿಸುವ ಸಮಯ.
ಖಾನ್ ಅಕಾಡೆಮಿ ವೀಡಿಯೊ ರಾಪರ್
Evaluating expressions with two variables: fractions & decimalsSee video transcript

ನಾವು ಮತ್ತೊಂದು ಉದಾಹರಣೆಯನ್ನು ಪರಿಶೀಲಿಸೋಣ.

a=12 ಮತ್ತು b=6 ಆದಾಗ 13a112b ರ ಬೆಲೆಯನ್ನು ಕಂಡುಹಿಡಿಯಿರಿ
=13a112b
=13121126         a ಅನ್ನು 12ರಿಂದ ಮತ್ತು b ಅನ್ನು 6ರಿಂದ ಬದಲಾಯಿಸಿ.
=413
=0

ಈಗ, ನಾವು ಅಭ್ಯಾಸಿಸೋಣ

ಸಮಸ್ಯೆ 1
y=4 ಮತ್ತು z=3 ಆದಾಗ 32y3+53z ರ ಬೆಲೆಯನ್ನು ಕಂಡುಹಿಡಿಯಿರಿ
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ