If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ತರಗತಿ 6 ಗಣಿತ (ಭಾರತ) > Unit 11

Lesson 3: ಬೀಜೋಕ್ತಿಗಳ ಮೌಲ್ಯೀಕರಿಸುವುದು ಮತ್ತುಆದೇಶಿಸುವುದು .

ಎರಡು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳ ಬೆಲೆ ಕಂಡು ಹಿಡಿಯುವುದು

ನಾವು ಹೀಗಾಗಲೇ ಒಂದು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸಿದ್ದೇವೆ.ಈಗ ಎರಡು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸುವ ಸಮಯ.
ಖಾನ್ ಅಕಾಡೆಮಿ ವೀಡಿಯೊ ರಾಪರ್
Evaluating expressions with two variablesSee video transcript

ಎರಡು ಚರಾಕ್ಷರವುಳ್ಳ ಬೀಜೋಕ್ತಿಯ ಬೆಲೆಯನ್ನು ಹೇಗೆ ಕಂಡುಹಿಡಿಯುವುದು

ಈಗ ನಾವು 10+2p3r ರ ಬೆಲೆಯನ್ನು ಕಂಡುಹಿಡಿಯೋಣ. ಮೊದಲು ನಾವು p ಮತ್ತು r ಗಳ ಬೆಲೆಯನ್ನು ತಿಳಿಯೋಣ. ಉದಾಹರಣೆಗೆ, ಬೀಜೋಕ್ತಿಯ ಬೆಲೆಯನ್ನು p=4 ಮತ್ತು r=5 ಆದಾಗ ಬೆಲೆ ಕಂಡುಹಿಡಿಯಲು, ನಾವು p ಬದಲು 4 ಮತ್ತು r ಬದಲು 5 ಅನ್ನು ಆದೇಶಿಸೋಣ:
=10+2p3r
=10+2435
=10+815
=3
ಆದುದ್ದರಿಂದ p=4 ಮತ್ತು r=5 ಆದಾಗ 10+2p3r ರ ಬೆಲೆಯು 3 ಆಗುತ್ತದೆ.

ಈಗ, ನಾವು ಅಭ್ಯಾಸಿಸೋಣ

ಸಮಸ್ಯೆ 1
a=1 ಮತ್ತು b=3 ಆದಾಗ 6a+4b6 ರ ಬೆಲೆಯನ್ನು ಕಂಡುಹಿಡಿಯಿರಿ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ