ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 11
Lesson 3: ಬೀಜೋಕ್ತಿಗಳ ಮೌಲ್ಯೀಕರಿಸುವುದು ಮತ್ತುಆದೇಶಿಸುವುದು .- ಒಂದು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸುವುದು.
- ಒಂದು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳ ಬೆಲೆ ಕಂಡು ಹಿಡಿಯುವುದು
- ಎರಡು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳ ಬೆಲೆ ಕಂಡು ಹಿಡಿಯುವುದು
- ಬಹು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸುವುದು.
- ಎರಡು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸುವುದು: ಭಿನ್ನರಾಶಿಗಳು & ದಶಮಾಂಶಗಳು.
- ಬಹುಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸುವುದು: ಭಿನ್ನರಾಶಿಗಳು & ದಶಮಾಂಶಗಳು
- ಒಂದು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳ ಬೆಲೆ ಕಂಡು ಹಿಡಿಯುವುದು
- ಎರಡು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳ ಬೆಲೆ ಕಂಡು ಹಿಡಿಯುವುದು
- ಎರಡು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳನ್ನು ಮೌಲ್ಯೀಕರಿಸುವುದು: ಭಿನ್ನರಾಶಿಗಳು & ದಶಮಾಂಶಗಳು.
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಒಂದು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳ ಬೆಲೆ ಕಂಡು ಹಿಡಿಯುವುದು
ವಿವರಣೆಗಳು, ಉದಾಹರಣೆಗಳು ಮತ್ತು ಅಭ್ಯಾಸದ ಸಮಸ್ಯೆಗಳನ್ನು ಮೌಲ್ಯೀಕರಿಸುವಾಗ ಏಕಚರಾಕ್ಷಗಳನ್ನೊಂಡ ಬೀಜೋಕ್ತಿಗಳು ಯಾವುದೇ ಸಮಯದಲ್ಲಿ ಬರುವುದಿಲ್ಲ.
ಒಂದು ಚರಾಕ್ಷರವುಳ್ಳ ಬೀಜೋಕ್ತಿಯಲ್ಲಿ ಬೆಲೆಯನ್ನು ಹೇಗೆ ಕಂಡುಹಿಡಿಯುವುದು
ಬೀಜೋಕ್ತಿ ರ ಬೆಲೆಯನ್ನು ಕಂಡುಹಿಡಿಯ ಬೇಕಾಗಿದೆ. ಮೊದಲು ನಾವು ಚರಾಕ್ಷರ ನ ಬೆಲೆಯನ್ನು ತಿಳಿಯಬೇಕಾಗಿದೆ. ಉದಾಹರಣೆಗೆ, ಬೀಜೋಕ್ತಿಗೆ ಆದಾಗ ಬೀಜೋಕ್ತಿ ಬೆಲೆ ಕಂಡುಹಿಡಿಯಲು, ನಾವು ಅನ್ನು ರಿಂದ ಬದಲಾಯಿಸಿ:
ಆದುದರಿಂದ, ಆದಾಗ ಬೀಜೋಕ್ತಿ ಯು ಕ್ಕೆ ಸಮ.
ನಾವು ಸುಲಭವಾಗಿ ರ ಬೆಲೆಯನ್ನು ಆದಾಗ ಕಂಡುಹಿಡಿಯಬಹುದು:
ಆದುದರಿಂದ, ಆದಾಗ ಬೀಜೋಕ್ತಿ ಯು ಕ್ಕೆ ಸಮ.
ಗುಣಾಕಾರದಿಂದ ಬೀಜೋಕ್ತಿಯ ಬೆಲೆಯನ್ನು ಕಂಡುಹಿಡಿಯುವುದು
ನಿಮಗೆ ಈ ರೀತಿ ಕೇಳಬಹುದು " ಆದಾಗ ನ ಬೆಲೆಯನ್ನು ಕಂಡುಹಿಡಿಯಿರಿ."
ಗಮನಿಸಿ ಹೇಗೆ ಬೀಜೋಕ್ತಿ ನಲ್ಲಿ ಸಂಖ್ಯೆ ಚರಾಕ್ಷರ ನ ಬಲಭಾಗದಲ್ಲಿ ಇದೆ. ಇದರ ಅರ್ಥ " ವು ರಷ್ಟಿದೆ". ನಾವು ಈ ರೀತಿ ಏಕೆ ಮಾಡುತ್ತೇವೆಂದರೆ ಗುಣಾಕಾರದಲ್ಲಿ ಹಳೆಯ ಚಿಹ್ನೆ ವು ಸುಮಾರು ಚರಾಕ್ಷರ ನ ರೀತಿಯಲ್ಲೇ ಇದ್ದು ಸ್ವಲ್ಪ ಗೊಂದಲಮಯವಾಗಿದೆ.
ಸರಿ, ಇದೀಗ ನಾವು ಸಮಸ್ಯೆಗೆ ಪರಿಹಾರ ಕಂಡುಹಿಡಿಯೋಣ:
ಆದುದರಿಂದ, ಆದಾಗ ಬೀಜೋಕ್ತಿ ಯು ಕ್ಕೆ ಸಮ.
ಗುಣಾಕಾರವನ್ನು ತೋರಿಸುವ ಹೊಸ ವಿಧಾನಗಳು
ಒಂದು ಕ್ಷಣ ನಿಲ್ಲಿ! ನೀವು ಗಮನಿಸಿದೀರ " ರಷ್ಟು " ಅನ್ನು , ರ ಬದಲು ಬರೆದ್ದಿದ್ದೇವೆ? ಒಂದು ಬಿಂದುವನ್ನು ಚಿಹ್ನೆ ರ ಬದಲು ಬರೆಯುವುದು ಗುಣಾಕಾರವನ್ನು ತೋರಿಸುವ ಹೊಸ ವಿಧಾನ:
ಗುಣಾಕಾರವನ್ನು ತೋರಿಸಲು ಆವರಣಗಳನ್ನು ಸಹ ಬಳಸಬಹುದು:
ನಾವು ಕಲಿತ ಗುಣಾಕಾರವನ್ನು ತೋರಿಸುವ ಹೊಸ ವಿಧಾನಗಳನ್ನು ಸಾರಾಂಶಿಸೋಣ.
ಹಳೆಯ ವಿಧಾನ | ಹೊಸ ವಿಧಾನ | |
---|---|---|
ಚರಾಕ್ಷರದೊಂದಿಗೆ | ||
ಚರಾಕ್ಷರವಿಲ್ಲದೆ |
ಕ್ರಿಯೆಗಳ ಕ್ರಮಗಳು ಮುಖ್ಯವಾದಾಗ ಬೀಜೋಕ್ತಿಯ ಬೆಲೆಯನ್ನು ಕಂಡುಹಿಡಿಯುವುದು.
ಹೆಚ್ಚು ಸಂಕೀರ್ಣವಾದ ಬೀಜೋಕ್ತಿಗಳಿಗಾಗಿ, ಕ್ರಿಯೆಗಳ ಕ್ರಮಕ್ಕೆ ನಾವು ಹೆಚ್ಚು ಗಮನವನ್ನು ಕೊಡಬೇಕಾಗಿದೆ. ನಾವು ಒಂದು ಉದಾಹರಣೆಯನ್ನು ಗಮನಿಸೋಣ:
ಆದುದರಿಂದ, ಆದಾಗ ಬೀಜೋಕ್ತಿ ಯು ಕ್ಕೆ ಸಮ.
ಮೌಲ್ಯಮಾಪನ ಮಾಡುವಾಗ ಕ್ರಿಯೆಗಳ ಕ್ರಮದ ಬಗ್ಗೆ ಯೋಚಿಸಲು ನಾವು ಎಚ್ಚರಿಕೆಯಿಂದ ಇರಬೇಕಾದದ್ದು ಹೇಗೆ ಎಂಬುದನ್ನು ಗಮನಿಸಿ. ಒಂದು ಸಾಮಾನ್ಯ ತಪ್ಪು ಉತ್ತರ , ನಾವು ಮೊದಲು ಮತ್ತು ಕೂಡಿದಾಗ ಬರುತ್ತದೆ, ನಂತರ ನ್ನು ರಿಂದ ಗುಣಿಸಿದಾಗ ಬರುತ್ತದೆ.
ಅಭ್ಯಾಸಿಸೋಣ!
ಕಠಿಣ ಸಮಸ್ಯೆಗಳು
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.