If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಚಿತ್ರ ನಕ್ಷೆ

ಚಿತ್ರ ನಕ್ಷೆಯು ದತ್ತಾಂಶಗಳನ್ನು ಚಿತ್ರಗಳ ಮೂಲಕ ಅಥವಾ ಸಂಕೇತಗಳ ಮೂಲಕ ಪ್ರತಿನಿಧಿಸುವ ನಕ್ಷೆಯಾಗಿದೆ.ಉದಾಹರಣೆಗೆ, 5 ಜನ ಬ್ಯಾಸ್ಕೆಟ್ ಬಾಲ್‌ ಆಟಗಾರರರು ಗಳಿಸಿದ ಅಂಕಗಳನ್ನು ತೋರಿಸುವ ಚಿತ್ರ ನಕ್ಷೆಯು ಪ್ರತೀ ಎರಡು ಅಂಕಗಳಿಗೆ ಒಂದು ಬ್ಯಾಸ್ಕೆಟ್ ಬಾಲ್‌ನ ಚಿತ್ರವನ್ನು ಪ್ರತಿನಿಧಿಸುತ್ತದೆ ಹೀಗೆಯೇ ಅವರು ಪ್ರತೀ ಎರಡು ಅಂಕಗಳನ್ನು ಗಳಿಸಿದಾಗ ಒಂದು ಬ್ಯಾಸ್ಕೆಟ್‌ ಬಾಲ್‌ನ ಚಿತ್ರ ಬರೆಯಲಾಗುತ್ತದೆ. '.

ವೀಡಿಯೊ ಪ್ರತಿಲಿಪಿ