ಮುಖ್ಯ ವಿಷಯ
ತರಗತಿ 4 ಗಣಿತ (ಭಾರತ)
ಚಿತ್ರ ನಕ್ಷೆ ಮತ್ತು ರೇಖಾ ನಕ್ಷೆಗಳನ್ನು ರಚಿಸುವುದು.
ರೇಖಾ ನಕ್ಷೆ ಎಳೆಯಲು , ಮೊದಲು ದತ್ತಾಂಶ ಗಣದ ಎಲ್ಲಾ ಅಂಕಿಗಳನ್ನು ಹೊಂದಿರುವ ಒಂದು ಸಂಖ್ಯಾರೇಖೆಯನ್ನು ಪರಿಗಣಿಸಿ. ನಂತರ, ಒಂದು X (ಅಥವಾ ಚುಕ್ಕಿ) ಅನ್ನು ಪ್ರತೀ ದತ್ತಾಂಶ ಬೆಲೆಯ ಮೆಲೆ ಗುರುತು ಮಾಡಿ. ಒಂದೇ ಬೆಲೆಯ ದತ್ತಾಂಶಗಳು ಪದೇ ಪದೇ ಬಂದರೆ , Xಗುರುತನ್ನು ಅಷ್ಟು ಬಅರಿ ಪುನರಾವರ್ತನೆ ಮಾಡಿ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.