ಮುಖ್ಯ ವಿಷಯ
ತರಗತಿ 4 ಗಣಿತ (ಭಾರತ)
Course: ತರಗತಿ 4 ಗಣಿತ (ಭಾರತ) > Unit 5
Lesson 1: ಆಕೃತಿಗಳ ಭಿನ್ನರಾಶಿಅರ್ಧಗಳು ಮತ್ತು 4 ನೇ ಭಾಗಗಳು
ಯಾವಾಗ ಒಂದು ಪೂರ್ಣವನ್ನು ಸಮ ಭಾಗಗಳಾಗಿ ವಿಭಾಗಿಸುತ್ತೇವೆಯೋ , ಆ ಭಾಗಗಳನ್ನು ಪೂರ್ಣದ ಭಾಗಗಳು ಎನ್ನುವರು. ಒಂದು ಪೂರ್ಣವು 2 ಸಮ ಭಾಗಗಳಾಗಿ ವಿಭಾಗಿಸಲ್ಪಡುವುದೋ, ಆ ಒಂದು ಭಾಗವನ್ನು ಪೂರ್ಣದ ಅರ್ಧ ಭಾಗ ಎನ್ನುವರು. ಒಂದು ಪೂರ್ಣವು 4 ಸಮ ಭಾಗಗಳಾಗಿ ವಿಭಾಗಿಸಲ್ಪಡುವುದೋ, ಆ ಒಂದು ಭಾಗವನ್ನು ಪೂರ್ಣದ 4ನೇ ಭಾಗ ಎನ್ನುವರು.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.