ಮುಖ್ಯ ವಿಷಯ
ತರಗತಿ 4 ಗಣಿತ (ಭಾರತ)
Unit 3: Lesson 4
Multi digit division (no remainders)ದೀರ್ಘ ಭಾಗಕಾರದ ಪರಿಚಯ (ಶೇಷವಿಲ್ಲ)
ಸಮಸ್ಯೆಯೊಂದಿಗೆ ದೀರ್ಘ ಭಾಗಕಾರದ ಪರಿಚಯವನ್ನು ವೀಕ್ಷಿಸಿ 96÷4. ಸಾಲ್ ಖಾನ್ ರವರು ರಚಿಸಿದ್ದಾರೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.
ವೀಡಿಯೊ ಪ್ರತಿಲಿಪಿ
ಈ ವೀಡಿಯೋದಲ್ಲಿ ನಾನು ನಿಮಗೆ ಒಂದು ಹೊಸ ರೀತಿಯ ಭಾಗಾಕಾರ ವಿಧಾನವನ್ನು ಅದರಲ್ಲಿಯೂ ದೊಡ್ಡ ಸಂಖ್ಯೆಗಳನ್ನು ಭಾಗಿಸುವುದನ್ನು ತೋರಿಸುತ್ತೇನೆ. ನಂತರ ಅದು ಹೇಗೆ ಸಾಧ್ಯವಾಯ್ತು ಎನ್ನುವುದನ್ನು ಸ್ವಲ್ಪ ಯೋಚಿಸೋಣ ಈಗ ತೊಂಭತ್ತಾರನ್ನು ನಾಲ್ಕರಿಂದ ಭಾಗಿಸೋಣ. ತೊಂಭತ್ತಾರನ್ನು ಬರೆದು ಈ ರೀತಿಯ ಭಾಗಾಕಾರ ಚಿಹ್ನೆಯನ್ನು ಬರೆಯೋಣ.