If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸಂಖ್ಯಾರೇಖೆಯ ಮೇಲೆ ವಾಕ್ಯರೂಪದ ಸಂಕಲನ & ವ್ಯವಕಲನ .

ಸಮಸ್ಯೆ

ರನ್ನಿಂಗ್‌ ಕ್ಲಬ್‌ ನಲ್ಲಿ ರವಿ‌ 18 ಸುತ್ತುಗಳಷ್ಟು ಓಡಿದರು.
ನಂತರ, ಯಿಂಗ್‌ ಶಾಲೆಗೆ ಬರುವ ಮುಂಚೆನೆ 14ಸುತ್ತು ಗಳು, ಮದ್ಯಾಹ್ನದ ಊಟದ ಸಮಯದಲ್ಲೂ13ಸುತ್ತುಗಳು ,ಮತ್ತು ಬಿಡುವಿನಲ್ಲಿ 20ಹೆಚ್ಚಿನ ಸುತ್ತುಗಳು ಓಡುವರು.
ಒಟ್ಟು ರವಿ‌ ಓಡಿದ ಸುತ್ತುಗಳ ಸಂಖ್ಯೆಯನ್ನು ಯಾವ ಸಂಖ್ಯಾರೇಖೆಯು ತೋರಿಸುತ್ತದೆ ?
:ಒಂದು ಉತ್ತರವನ್ನು ಆಯ್ಕೆ ಮಾಡಿ
ರವಿ‌ ಓಡಿದ ಒಟ್ಟು ಸುತ್ತುಗಳ ಸಂಖ್ಯೆ ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಸುತ್ತು