If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

100 ರೊಳಗಿನ ಸಂಕಲನ & ವ್ಯವಕಲನ ಪದಗಳ ರೂಪದಲ್ಲಿ 3

ಸಮಸ್ಯೆ

ರೈತನು ತನ್ನ ಗೋಡೌನ್‌ನಲ್ಲಿ ಹಲವಾರು ಇಲಿಗಳ ಸಮಸ್ಯೆ ಹೊಂದಿದ್ದನು . ಅವನು ಇಲಿಗಳನ್ನು ಹಿಡಿಯಲು 36 ಬೆಕ್ಕುಗಳನ್ನು ತಂದನು . ಪ್ರತಿ ಬೆಕ್ಕು 1ಇಲಿಯನ್ನು ಹಿಡಿಯಿತು ,ಆದರೆ ನಂತರವೂ ಇನ್ನೂ 22 ಇಲಿಗಳು ಗೋಡೌನ್‌ನಲ್ಲಿ ಉಳಿದವು .
ಗೋಡೌನ್‌ನಲ್ಲಿ ಪ್ರಾರಂಭದಲ್ಲಿ ಎಷ್ಟು ಇಲಿಗಳು ಇದ್ದವು ?
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
ಇಲಿಗಳು