ಮುಖ್ಯ ವಿಷಯ
ತರಗತಿ 2 ಗಣಿತ (ಭಾರತ)
Course: ತರಗತಿ 2 ಗಣಿತ (ಭಾರತ) > Unit 1
Lesson 3: ಎರಡು ಅಂಕಿ ಸಂಖ್ಯೆಗಳ ಹೋಲಿಕೆಅತ್ಯಂತ ದೊಡ್ಡದು ಮತ್ತು ಅತ್ಯಂತ ಚಿಕ್ಕದು ಗುರುತಿಸುವ ಚಿಹ್ನೆಗಳು
ಅತ್ಯಂತ ದೊಡ್ಡದು ಮತ್ತು ಅತ್ಯಂತ ಚಿಕ್ಕದು ಗುರುತಿಸುವ ಚಿಹ್ನೆಗಳನ್ನು ಸಂಖ್ಯೆಗಳನ್ನು ಮತ್ತು ವಿಸ್ತರಣೆಯನ್ನು ಹೋಲಿಕೆ ಮಾಡಲು ಬಳಸುಲಾಗುತ್ತದೆ. ಅತ್ಯಂತ ದೊಡ್ಡದು ಚಿಹ್ನೆ >. ಅಂದರೆ, 9>7 ಇದನ್ನು '9 ಏಂಬುದು 7' ಕ್ಕಿಂತ ದೊಡ್ಡದು ಎಂದು ಓದುತ್ತೇವೆ. ಅತ್ಯಂತ ಚಿಕ್ಕದು ಚಿಹ್ನೆ <. ಇನ್ನು ಎರಡು ಹೋಲಿಕೆ ಚಿಹ್ನೆಗಳು ≥ (ದೊಡ್ಡದು ಅಥವಾ ಸಮ ) and ≤ (ಚಿಕ್ಕದು ಅಥವಾ ಸಮ). ಸಾಲ್ ಖಾನ್ ರವರು ರಚಿಸಿದ್ದಾರೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.