ಮುಖ್ಯ ವಿಷಯ
ತರಗತಿ 1 ಗಣಿತ (ಭಾರತ)
Course: ತರಗತಿ 1 ಗಣಿತ (ಭಾರತ) > Unit 1
Lesson 1: ಸಣ್ಣ ಸಂಖ್ಯೆಗಳನ್ನು ಎಣಿಸುವುದುಸಣ್ಣ ಸಂಖ್ಯೆಗಳನ್ನು ಎಣಿಸುವುದು
ಸಾಲ್ ಅಳಿಲುಗಳು ಮತ್ತು ಕುದುರೆಗಳನ್ನು ಎಣಿಸುವುದು .
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.
ವೀಡಿಯೊ ಪ್ರತಿಲಿಪಿ
ಬಾಕ್ಸ್ ಒಳಗೆ ಏಳು ಅಳಿಲುಗಳನ್ನು ಹಾಕಿ. ಸರಿ. ಆಗ, ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು ಅಳಿಲುಗಳು. ನಾನು ಬಾಕ್ಸ್ ಒಳಗೆ ಏಳು ಅಳಿಲುಗಳನ್ನು ಹಾಕಿದ್ದೇನೆ. ಇನ್ನೂ ಮಾಡುತ್ತಿರೋಣ. ಇದು ತುಂಬಾ ಮಜವಾಗಿದೆ. ಬಾಕ್ಸ್ ಒಳಗೆ ನಾಲ್ಕು ಅಳಿಲುಗಳನ್ನು ಹಾಕಿ. ಏಳನ್ನು ಹಾಕುವುದಕ್ಕೆ ಹೋಲಿಸಿದರೆ ಸುಲಭವಲ್ಲವೇ? ಒಂದು, ಎರಡು, ಮೂರು, ನಾಲ್ಕು, ನಾನು ಬರೀ ಅಳಿಲಿನ ಚಿತ್ರದ ಮೇಲೆ ಕ್ಲಿಕ್ ಮಾಡುತ್ತೇನೆ ಅಷ್ಟೇ ಆಮೇಲೆ ಅದನ್ನು ಬಾಕ್ಸ್ ಒಳಗೆ ಎಳೆಯುತ್ತೇನೆ. ಸರಿ. ಬೇರೆ ಪ್ರಾಣಿಗಳು ಕಂಡರೆ ಸಾಕಾಗಿದೆ. ಓ! ಇಲ್ಲಿ ನೋಡಿ. ಈಗ ಕುದುರೆ! ಬಾಕ್ಸ್ ಒಳಗೆ ೯ ಕುದುರೆಗಳನ್ನು ಹಾಕಿ. ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು ಕುದುರೆಗಳು. ತುಂಬಾ ಮಜವಾಗಿದೆಯಲ್ಲವೇ?