ಮುಖ್ಯ ವಿಷಯ
ತರಗತಿ 1 ಗಣಿತ (ಭಾರತ)
ಗುಂಪುಗಳ ಮೂಲಕ ಎಣಿಸುವುದು.
ಸಾಲ್‌ನು ವಸ್ತುಗಳನ್ನು ವರ್ಗೀಕರಿಸಿ ನಂತರ ಪ್ರತಿ ಗುಂಪಿನ ವಸ್ತುಗಳನ್ನು ಎಣಿಸಿದನು.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.
ವೀಡಿಯೊ ಪ್ರತಿಲಿಪಿ
ಎಲ್ಲಕ್ಕಿಂತ ಹೆಚ್ಚು ಯಾವುದಿದೆ ನಕ್ಷತ್ರಗಳು, ಅಂಕಿಗಳು ಅಥವಾ ಅಕ್ಷರಗಳು ನೋಡೋಣ , ಪ್ರತಿಯೊಂದನ್ನೂ ಎಣಿಸೋಣ ನಕ್ಷತ್ರಗಳನ್ನು ಎನಿಸಿದರೆ ಒಂದು ಎರಡು ಮೂರು ನಕ್ಷತ್ರಗಳಿವೆ ಎಷ್ತು ಅಂಕಿಗಳಿವೆ? ಒಂದು ಎರಡು ಅಂಕಿಗಳಿವೆ ಅಕ್ಷರಬಗಳು ಎಷ್ತಿವೆ? ಒಂದು ಎರಡು ಅಕ್ಷರಗಳು ಇವೆ ಹಾಗಿದ್ದರೆ ಎಲ್ಲಕ್ಕಿಂತ ಹೆಚ್ಚು ಯಾವುದಿದೆ? ಎಲ್ಲಕ್ಕಿಂತ ಹೆಚ್ಚು ನಕ್ಷತ್ರಗಳಿವೆ.
ಮೂರು ನಕ್ಷತ್ರಗಳು ಎರಡು ಅಂಕಿಗಳು ಎರಡು ಅಕ್ಷರಗಳು.