If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಅತ್ಯಂತ ದೊಡ್ಡದು ಮತ್ತು ಅತ್ಯಂತ ಚಿಕ್ಕದು ಗುರುತಿಸುವ ಚಿಹ್ನೆಗಳು

ಅತ್ಯಂತ ದೊಡ್ಡದು ಮತ್ತು ಅತ್ಯಂತ ಚಿಕ್ಕದು ಗುರುತಿಸುವ ಚಿಹ್ನೆಗಳನ್ನು ಸಂಖ್ಯೆಗಳನ್ನು ಮತ್ತು ವಿಸ್ತರಣೆಯನ್ನು ಹೋಲಿಕೆ ಮಾಡಲು ಬಳಸುಲಾಗುತ್ತದೆ. ಅತ್ಯಂತ ದೊಡ್ಡದು ಚಿಹ್ನೆ >. ಅಂದರೆ, 9>7 ಇದನ್ನು '9 ಏಂಬುದು 7' ಕ್ಕಿಂತ ದೊಡ್ಡದು ಎಂದು ಓದುತ್ತೇವೆ. ಅತ್ಯಂತ ಚಿಕ್ಕದು ಚಿಹ್ನೆ <. ಇನ್ನು ಎರಡು ಹೋಲಿಕೆ ಚಿಹ್ನೆಗಳು ≥ (ದೊಡ್ಡದು ಅಥವಾ ಸಮ ) and ≤ (ಚಿಕ್ಕದು ಅಥವಾ ಸಮ). ಸಾಲ್ ಖಾನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ