If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ತರಗತಿ 5 ಗಣಿತ (ಭಾರತ) > Unit 9

Lesson 1: ದಶಮಾಂಶಗಳು

ದಶಮಾಂಶವನ್ನು ಭಿನ್ನರಾಶಿಯಾಗಿ ಬರೆಯುವುದು : 0.15

ದಶಮಾಂಶಗಳನ್ನು ಭಿನ್ನರಾಶಿ ರೂಪದಲ್ಲಿ ಬರೆಯಬಹುದು.ದಶಮಾಂಶವನ್ನು ಭಿನ್ನರಾಶಿಗೆ ಪರಿವರ್ತಿಸಬೇಕಾದರೆ, ದಶಮಾಂಶ ಸಂಖ್ಯೆಯನ್ನು ಅದರ ಸ್ಥಾನ ಬೆಲೆಯ ಮೇಲಿರಿಸಿ.ಉದಾಹರಣೆ, 0.6ರಲ್ಲಿ ಸಂಖ್ಯೆ 6 ದಶಾಂಶ ಸ್ಥಾನದಲ್ಲಿದೆ ,ಆದ್ದರಿಂದ ನಾವು ಸಂಖ್ಯೆ 6 ನ್ನು 10 ರ ಮೇಲಿರಿಸುತ್ತೇವೆ.ಇದು 6/10 ಕ್ಕೆ ಸಮನಾಗಿದೆ.ಬೇಕಾಗಿದ್ದಲ್ಲಿ ಇದನ್ನು ಸಂಕ್ಷೇಪಿಸಿ. ಸಾಲ್ ಖಾನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ