If you're seeing this message, it means we're having trouble loading external resources on our website.
ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಮುಖ್ಯ ವಿಷಯ
Unit 2: ಆಕೃತಿಗಳು ಮತ್ತು ಕೋನಗಳು
ಈ ಘಟಕ ಕುರಿತು
ಒಂದು ಆಕೃತಿಯು ಚೌಕ, ತ್ರಿಕೋನ, ಅಥವಾ ಆಯತದಂತಹ ಜ್ಯಾಮಿತೀಯ ರಚನೆಯಾಗಿರಬಹುದು. ಮತ್ತು ಒಂದು ಕೋನವು ಎರಡು ಛೇದಿಸುವ ರೇಖೆಗಳು ಅಥವಾ ಮೇಲ್ಮೈಗಳು ಅಥವಾ ಅವುಗಳು ಸಂಧಿಸುವ ರಚನೆಯಾಗಿರಬಹುದು. (ಇದನ್ನು ಮಾನ್ಯವಾಗಿ ಡಿಗ್ರಿಗಳಲ್ಲಿ ಅಳೆಯಲಾಗುತ್ತದೆ). ಈ ಅಧ್ಯಾಯದಲ್ಲಿ ನಾವು ಅವರ ಬಗ್ಗೆ ಇನ್ನಷ್ಟು ಕಲಿಯುತ್ತೇವೆ!