ಮುಖ್ಯ ವಿಷಯ

ವಿಸ್ತೀರ್ಣ ಮತ್ತು ಸುತ್ತಳತೆ - ಭಾಗ 1

ಈ ಘಟಕ ಕುರಿತು

ಯಾವುದೇ ಆಕೃತಿಯ ವಿಸ್ತೀರ್ಣವು ಅದರ ಮೇಲ್ಮೈಯ ವ್ಯಾಪ್ತಿ ಅಥವಾ ಮೇಲ್ಮೈನ ಮಾಪನಪನವಾಗಿದೆ. ಈ ಅಧ್ಯಾಯದಲ್ಲಿ ನಾವು ವಿಸ್ತೀರ್ಣಗಳ ಮತ್ತು ಚದರ ಮತ್ತು ಪರಿಧಿಯ ಸಂಬಂಧಿತ ಪರಿಕಲ್ಪನೆಗಳ ಬಗ್ಗೆ ಹೆಚ್ಚು ಕಲಿಯುವೆವು.