If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಜಾಲವನ್ನು ಬಳಸಿ ಮೇಲ್ಮೈವಿಸ್ತೀರ್ಣ

ಸಮಸ್ಯೆ

ಈ ಆಯತಪಾದ ಪಟ್ಟಕವನ್ನು ಪರೀಕ್ಷಿಸಿ
ಈ ಚಿತ್ರವು ಆಯತಪಾದ ಪಟ್ಟಕವಾಗಿದೆ.ಎಡ ಮತ್ತು ಬಲ ಮುಖಗಳನ್ನು ಸೇರಿಸುವ ರೇಖೆಯ ಉದ್ದವು 2 ಮಾನಗಳು. ಮೇಲ್ಮುಖ ಮತ್ತು ಕೆಳಮುಖಗಳನ್ನು ಸೇರಿಸುವ ರೇಖೆಯ ಉದ್ದವು 3 ಮಾನಗಳು.ಮುಂದಿನ ಮತ್ತು ಹಿಂದಿನ ಮುಖಗಳನ್ನು ಸೇರಿಸುವ ರೇಖೆಯ ಉದ್ದ 5 ಮಾನಗಳು.
ಮೇಲಿನ ಆಯತಪಾದ ಪಟ್ಟಕದ ಮೇಲ್ಮೈ ವಿಸ್ತೀರ್ಣವನ್ನು ಕೆಳಗಿನ ಜಾಲವನ್ನು ಬಳಸಿ ಕಂಡುಹಿಡಿಯಿರಿ.
ಈ ಚಿತ್ರವು ಆಯತ ಪಾದ ಪಟ್ಟಕದ ಮೇಲ್ಮೈನ ಜಾಲವಾಗಿದೆ.ಈ ಜಾಲವು ಅಡ್ಡಸಾಲಿನಲ್ಲಿ 4 ಆಯತಗಳನ್ನು ಹೊಂದಿದೆ, ಎಡಭಾಗದಿಂದ 2 ನೇ ಆಯತ ದ ಮೇಲೆ ಮತ್ತು ಕೆಳಗೆ ಒಂದೊಂದು ಅಯತವನ್ನು ಜೋಡಿಸಿದೆ ,ಅತ್ಯಂತ ಎಡಭಾಗದ ಆಯತದ ಕೆಳಭಾಗದಲ್ಲಿ 3 ಮಾನ ಎಂದು ನಮೂದಿಸಿದೆ.. ಎಡದಿಂದ ಎರಡನೇ ಆಯತದ ಕೆಳಭಾಗದಲ್ಲಿ 2 ಮಾನ ಎಂದು ನಮೂದಿಸಿದೆ..,ಎದದಿಂದ ಎರಡನೇ ಆಯತದ ಬಲಭಾಗದಲ್ಲಿ 5 ಮಾನ ಎಂದು ನಮೂದಿಸಿದೆ,ಎರಡನೇ ಆಯತದ ಕೆಳಭಾಗದ ಆಯತದ ಎಡಭಾಗಕ್ಕೆ3 ಮಾನ ಎಂದು ನಮೂದಿಸಿದೆ,
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
ಮಾನಗಳು2