ಮುಖ್ಯ ವಿಷಯ
Unit 12: ಗಾತ್ರ ಮತ್ತು ತೂಕ
ಈ ಘಟಕ ಕುರಿತು
ಗಾತ್ರವೆಂದರೆ ವಸ್ತುವು ಆಕ್ರಮಿಸಿಕೊಳ್ಳುವ ಅವಕಾಶ ಅಥವಾ ಅದರ ಜಾಗದ ಪ್ರಮಾಣವಾಗಿದೆ . ಒಂದು ವಸ್ತುವಿನ ತೂಕವು ಅದರ ಭಾರವನ್ನು ನಿರ್ಧರಿಸುತ್ತದೆ! ನಮ್ಮ ಜೀವನದಲ್ಲಿ ನಾವು ದಿನನಿತ್ಯದಲ್ಲಿ ಗಾತ್ರ ಮತ್ತು ತೂಕವನ್ನುಬಳಸುತಿರುತ್ತೇವೆ, ಈ ಅಧ್ಯಾಯದಲ್ಲಿ ನಾವು ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತೇವೆ.