If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸರಾಸರಿಯನ್ನು ಲೆಕ್ಕಾಚಾರ ಮಾಡುವುದು

ಕೆಲವು ಮೂಲಭೂತ ಉದಾಹರಣೆಗಳ ಮೂಲಕ ಸರಾಸರಿಯನ್ನು ಲೆಕ್ಕಾಚಾರ ಹೇಗೆ ಮಾಡುವುದೆಂದು ಕಲಿಯೋಣ & ಲೆಕ್ಕಗಳನ್ನು ಅಭ್ಯಾಸ ಮಾಡಲು ಪ್ರಯತ್ನಿಸೋಣ.
ದತ್ತಾಂಶ ಗಣವನ್ನು ಸಾರಾಂಶಗೊಳಿಸಲು ಸರಾಸರಿ ಬಳಸಲಾಗುತ್ತದೆ. ಇದು ದತ್ತಾಂಶ ಗಣದ ಕೇಂದ್ರದ ಅಳತೆಯಾಗಿದೆ. ಒಂದು ಉದಾಹರಣೆಯನ್ನು ನೋಡೋಣ.
ಶೀಲಾ 5 ಕೇಕ್ ತುಂಡುಗಳನ್ನು ಹೊಂದಿದ್ದಾಳೆ, ರಮಾ 3 ಕೇಕ್ ತುಂಡುಗಳನ್ನು ಹೊಂದಿದ್ದಾನೆ, ಮೇರಿ 6 ಕೇಕ್ ತುಂಡುಗಳನ್ನು ಹೊಂದಿದ್ದಾಳೆ, ಮತ್ತು ಲೂಸಿ 2 ಕೇಕ್ ತುಂಡುಗಳನ್ನು ಹೊಂದಿದ್ದಾಳೆ. ಕೇಕ್ ತುಂಡುಗಳ ಸರಾಸರಿಯನ್ನು ಕಂಡುಹಿಡಿಯಿರಿ.
ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಅವರ ಕೇಕ್ ತುಂಡುಗಳನ್ನು ತೋರಿಸಲು ಚಿತ್ರ ಬಿಡಿಸುವ ಮೂಲಕ ಪ್ರಾರಂಭಿಸೋಣ:
ಹುಡುಗಿಯರು ತಮ್ಮ ಎಲ್ಲಾ ಕೇಕ್ ತುಂಡುಗಳನ್ನು ಒಟ್ಟಿಗೆ ಸೇರಿಸಿದ್ದಾರೆಂದು ಊಹಿಸೋಣ
ನಂತರ ಪ್ರತಿಯೊಬ್ಬರು ಸಮನಾಧ ಸಂಖ್ಯೆಯ ಕೇಕ್ ತುಂಡುಗಳನ್ನು ತೆಗೆದುಕೊಂಡರು.
ಪ್ರತಿ ಹುಡುಗಿಯು 4 ಕೇಕ್ ತುಂಡುಗಳನ್ನು ಹೊಂದುತ್ತಾಳೆ. ಆದ್ದರಿಂದ, ಸರಾಸರಿಯು 4 ಕೇಕ್ ತುಂಡುಗಳು.
ಪ್ರಮುಖ ಕಲ್ಪನೆ: ಕೇಕ್ ತುಂಡುಗಳನ್ನು ಹುಡುಗಿಯರಿಗೆ ಸಮಾನವಾಗಿ ವಿತರಿಸಿದರೆ ಪ್ರತಿ ಹುಡುಗಿಯು ಹೊಂದಿರುವ ಕೇಕ್ ಗಳ ಸಂಖ್ಯೆಯನ್ನು ನಾವು ಸರಾಸರಿ ಎಂದು ಯೋಚಿಸಬಹುದು.
ಕೆಳಗಿನ ಚಿತ್ರದಲ್ಲಿ ಪ್ರತಿಯೊಂದು ಕೋತಿಯು ಹೊಂದಿರುವ ಬಾಳೆಹಣ್ಣುಗಳ ಸಂಖ್ಯೆಯ ಸರಾಸರಿಯನ್ನು ಕಂಡುಹಿಡಿಯಿರಿ. .
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಬಾಳೆಹಣ್ಣುಗಳು

ಸರಾಸರಿಯನ್ನು ಲೆಕ್ಕಾಚಾರ ಮಾಡುವುದು

ಸರಾಸರಿಯನ್ನು ಲೆಕ್ಕಹಾಕಲು ನಾವು ಪ್ರತಿ ಬಾರಿಯೂ ಚಿತ್ರವನ್ನು ಬಿಡಿಸುವ ಅಗತ್ಯವಿಲ್ಲ. ಬದಲಿಗೆ, ನಾವು ಈ ಹಂತಗಳನ್ನು ಅನುಸರಿಸಬಹುದು:
ಹಂತ 1: ಎಲ್ಲಾ ದತ್ತಾಂಶಗಳನ್ನು ಕೂಡಿಕೊಳ್ಳೋಣ (ಇದು ಒಂದು ರೀತಿ ಎಲ್ಲಾ ಕೇಕ್ ತುಂಡುಗಳನ್ನು ಒಟ್ಹಗೆ ಸೇರಿಸಿಕೊಳ್ಳುವ ಹಾಗೆ)
ಹಂತ 2: ಮೊತ್ತವನ್ನು ದತ್ತಾಂಶ ಗಣದಲ್ಲಿನ ಎಲ್ಲಾ ದತ್ತಾಂಶಗಳ ಸಂಖ್ಯೆಯಿಂದ ಭಾಗಿಸಬೇಕು ( ಇದು ಒಂದು ರೀತಿ ಪ್ರತಿ ಹುಡುಗಿ ಸಮನಾಧ ಸಂಖ್ಯೆಯ ಕೇಕ್ ತುಂಡುಗಳನ್ನು ತೆಗೆದುಕೊಂಡ ಹಾಗೆ)
ದತ್ತಾಂಶ ಗಣಕ್ಕೆ ಇದನ್ನು ಮಾಡೋಣ {7,2,8,6,7}:
7+2+8+6+7=30ಹಂತ 1305=6ಹಂತ 2
ಈ ದತ್ತಾಂಶ ಗಣದ ಸರಾಸರಿ 6.

ಸರಾಸರಿಯ ಲೆಕ್ಕಾಚಾರ

ದತ್ತಾಂಶ ಗಣದ ಸರಾಸರಿಯನ್ನು ಒಟ್ಟಿಗೆ ಕಂಡುಹಿಡಿಯೋಣ {2,1,2,4,5,4}.
ಎಲ್ಲಾ ದತ್ತಾಂಶ ಬಿಂದುಗಳನ್ನು ಕೂಡೋಣ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ದತ್ತಾಂಶ ಗಣದಲ್ಲಿ ಎಷ್ಡು ದತ್ತಾಂಶಗಳಿವೆ?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಗುಡ್! ಈಗ ಮೊತ್ತವನ್ನು ದತ್ತಾಂಶಗಳ ಸಂಖ್ಯೆಗಳಿಂದ ಭಾಗಿಸೋಣ.
ದತ್ತಾಂಶ ಗಣದ ಸರಾಸರಿಯು
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
.

ಈಗ ನೀವು ಸ್ವಂತವಾಗಿ ಅಭ್ಯಾಸ ಮಾಡುವ ಸಮಯ.

ಅಭ್ಯಾಸ ಮಾಡಿ

ದತ್ತಾಂಶ ಗಣದ ಸರಾಸರಿಯನ್ನು ಕಂಡುಹಿಡಿಯಿರಿ {5,23,8,12}.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ದತ್ತಾಂಶ ಗಣದ ಸರಾಸರಿಯನ್ನು ಕಂಡುಹಿಡಿಯಿರಿ {2,7,5,4,6,3}.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ದತ್ತಾಂಶ ಗಣದ ಸರಾಸರಿಯನ್ನು ಕಂಡುಹಿಡಿಯಿರಿ {4.5,5,3.5,2,2.5}.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ