If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಘನಫಲಗಳು ಮತ್ತು ಮೇಲ್ಮೈ ವಿಸ್ತೀರ್ಣಗಳಿಗೆ ಸಂಬಂಧಿಸಿದ ಹೇಳಿಕೆ ಆಧಾರಿತ ಸಮಸ್ಯೆಗಳು.

ಸಮಸ್ಯೆ

"ಸಕ್ಕರೆ" ಎಂಬ ಕ್ಯಾಂಡಿ ಅಂಗಡಿ ತಮ್ಮ ಮಳಿಗೆಯ ಪ್ರವೇಶದ್ವಾರದಲ್ಲಿ ತೂಗುಹಾಕಲು ದೈತ್ಯ ಟೊಳ್ಳಾದ ಸಕ್ಕರೆ ಘನವನ್ನು ಮರದಿಂದ ನಿರ್ಮಿಸಿದೆ. ಇದನ್ನು ಮಾಡಲು 54 ಚದರ ಅಡಿಗಳಷ್ಟು (feet2) ಮರ ಉಪಯೋಗಿಸಿದ್ದಾರೆ.
ಆ ಟೊಳ್ಳಾದ ಸಕ್ಕರೆ ಘನದ ಒಳಗಿನ ಘನಫಲ ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಘನ ಅಡಿಗಳು ( feet3)