ಮುಖ್ಯ ವಿಷಯ

ನಮ್ಮ ಇಂಟರ್ನ್ಗಳ ಭೇಟಿ ಮಾಡಿ

Nisha

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

Back for another round! Nisha graduated from UC San Diego with a major in Math-CS. She likes metal model kits and puzzles.

Laker

ವಿಷಯದ ಇಂಟರ್ನ್

Laker got hooked on math because he needed it to program video games. Now he’s helping expand Khan Academy’s college math courses. He also enjoys morning hikes, foreign languages, pickup basketball, and all kinds of cheese.

Cyrus

Legal Intern

Cyrus is a law student at Santa Clara University. He enjoys traveling, soccer, playing the guitar, live music, and most importantly — coffee.

Shayna

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

Shayna is a rising junior studying Computer Science and Human Rights at UC Berkeley; she's passionate about education, inequality, and Trader Joe's. She can usually be found buying books, listening to podcasts, or looking for aesthetically pleasing cafes!

Jaclyn

ಪ್ರಾಡಕ್ಟ್ ಡಿಸೈನ್ ಇಂಟರ್ನ್

Jaclyn is a rising junior at Carnegie Mellon University, where she studies design and human-computer interaction. Her interests include coffee, national parks, design ethics, and using the WhatFont Chrome extension on everything.

Salman

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

Salman is a SWE intern who, like many students his age, grew up on Khan Academy. He is a rising senior at Rutgers University studying Computer Engineering. His favorite activities include playing basketball, squash, volleyball, and Switch games.

Kumail

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

Kumail is a rising senior studying Computer Science at McMaster University. He enjoys reading books, playing table tennis & board games, and watching math videos on YouTube in his free time.

Matthew

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

Matthew is a rising senior at Stanford University majoring in Computer Science and Public Policy with specializations in AI and education, respectively. He's not really sure what this "spare time" thing is, but he'd like to try it sometime.

Chase

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

Chase is a rising junior studying Computer Science at the University of California, Irvine. He first learned how to code on Khan Academy in middle school and has been passionate about Computer Science ever since. When he’s not coding, Chase enjoys spending time out in nature, hammocking, hiking, and playing beach volleyball.

Yash

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಯಶ್ ಅವರು ರುಟ್ಜರ್ಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟಿಂಗ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದಾರೆ. ತನ್ನ ಬಿಡುವಿನ ವೇಳೆಯಲ್ಲಿ, ಅವರು ಪ್ರಪಂಚಾದ್ಯಂತ ಪ್ರಯಾಣಿಸುತ್ತಾರೆ, ತಂತ್ರಜ್ಞಾನವನ್ನು ಕಲಿಯುತ್ತಾರೆ ಮತ್ತು ನೆಟ್ಫ್ಲಿಕ್ಸ್ ಮತ್ತು ಯೂಟ್ಯೂಬ್ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ.

Cathy

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ವಾಟರ್ಲಿ ವಿಶ್ವವಿದ್ಯಾಲಯದಲ್ಲಿ ಕ್ಯಾಥಿ ಸಾಫ್ಟ್ವೇರ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ಜೂನಿಯರ್‍ ಆಗಿದ್ದಾರೆ. ತನ್ನ ಬಿಡುವಿನ ವೇಳೆಯಲ್ಲಿ, ಅವರು ಸಮಾಜ ಸೇವೆ, ಪ್ರಯಾಣ, ಮತ್ತು ಅವರಿಗೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುವುದನ್ನು ಇಷ್ಟಪಡುತ್ತಾರೆ.

Alexander

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಅಲೆಕ್ಸಾಂಡರ್ ವಾಟರ್ಲೂ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಾರೆ. ತನ್ನ ಬಿಡುವಿನ ವೇಳೆಯಲ್ಲಿ, ಅವರು ನಾಟಕಗಳನ್ನು ವೀಕ್ಷಿಸಲು ಮತ್ತು ಸುವಾಸನೆಭರಿತ ನೀರನ್ನು ಕುಡಿಯಲು ಬಯಸುತ್ತಾರೆ.

Yan

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಯಾನ್ ವಾಟರ್ಲೂ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವ ಜೂನಿಯರ್‍ ಆಗಿದ್ದಾರೆ . ತಮ್ಮ ಬಿಡುವಿನ ವೇಳೆಯಲ್ಲಿ, ಚೀಸೀ ನಾಟಕಗಳನ್ನು ವೀಕ್ಷಿಸುತ್ತಾರೆ, ವಿಡಿಯೋ ಆಟಗಳನ್ನು ಆಡುತ್ತಾರೆ ಮತ್ತು ಉತ್ತಮ ಕಾಫಿ ತಯಾರಿಸುತ್ತಾರೆ.

Dasani

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ದಾಸಾನಿ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಯಾಗಿದ್ದಾರೆ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಫಿಲಾಸಫಿ ಅಧ್ಯಯನ ಮಾಡುತ್ತಾರೆ. ಉತ್ತಮ ಶೈಕ್ಷಣಿಕ ಸಂಪನ್ಮೂಲಗಳನ್ನು ಪ್ರವೇಶಿಸುವುದರ ಮೂಲಕ ಅವರ ಜೀವನವನ್ನು ಬದಲಾಯಿಸಲಾಗಿದೆ ಮತ್ತು ಆ ಸೌಲಭ್ಯವನ್ನು ವಿಸ್ತರಿಸಲು ತಂತ್ರಜ್ಞಾನದಲ್ಲಿ ತನ್ನ ಕೌಶಲ್ಯಗಳನ್ನು ಬಳಸಲು ಅವರು ಆಶಿಸುತ್ತಾರೆ. ತನ್ನ ಬಿಡುವಿನ ವೇಳೆಯಲ್ಲಿ ದಾಸಾನಿ ಹೈಕಿಂಗ್, ಕಲಾಕೃತಿ, ಐಸ್ಕ್ರೀಮ್ ತಿನ್ನುತ್ತಾರೆ ಅಥವಾ ನೆಟ್ಫ್ಲಿಕ್ಸ್ ಅನ್ನು ಬಿಂಗ್ವಾಚ್ ಮಾಡುತ್ತಾರೆ.

Stephanie

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಸ್ಟಿಫಾನಿಯವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಶಿಕ್ಷಣವನ್ನು ಅಧ್ಯಯನ ಮಾಡುತ್ತಾರೆ. ತನ್ನ ಬಿಡುವಿನ ವೇಳೆಯಲ್ಲಿ, ಅವರು ಹಾಡುವುದು, ಓದು ಮತ್ತು ಬೀಚ್ ನಲ್ಲಿ ಸಮಯ ಕಳೆಯಲು ಬಯಸುತ್ತಾರೆ.

Kelsey

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಕೆಲ್ಸೀಯವರು ಕಂಪ್ಯೂಟರ್ ವಿಜ್ಞಾನವನ್ನು ಎಂಐಟಿಯಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರು ಮಧ್ಯಮ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರೋಗ್ರಾಂ ಮಾಡುವುದನ್ನು ಬೋಧಿಸುತ್ತಿದ್ದರು. ಅವರು ಕುಳ್ಳಗಿದ್ದರೂ, ವಾಲಿಬಾಲ್ ಆಟವಾಡುತ್ತಾರೆ, ಮತ್ತು ಅವಳು ಗಾಯಕಿಯಾಗಿದ್ದರೂ, ಸ್ವಲ್ಪಮಟ್ಟಿಗೆ ಕ್ಲಾರಿನೆಟ್ ನುಡಿಸುತ್ತಾರೆ.

Nisha

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಯು.ಸಿ. ಸ್ಯಾನ್ ಡಿಯಾಗೋದಲ್ಲಿ ನಿಶಾ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಾರೆ. ಅವರು ಟ್ರೈಟಾನ್ ಎಕ್ಸ್ಆರ್, ಯುಸಿಎಸ್ಡಿನ ವರ್ಚುವಲ್ ಮತ್ತು ಅಗ್ಮೆಂಟೆಡ್ ರಿಯಾಲಿಟಿ ಕ್ಲಬ್ನ ಅಧ್ಯಕ್ಷರಾಗಿದ್ದಾರೆ, ಮತ್ತು ವಿಡಿಯೋ ಗೇಮ್ಸ್ ಆಡುವುದು ಮತ್ತು ಪ್ರವಾಸ ಮಾಡುವುದು ಅವಳ ಹವ್ಯಾಸವಾಗಿದೆ.

Jennie

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಜೆನ್ನಿ ಯುಸಿ ಬರ್ಕಲಿಯಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಸ್ಟಾಟಿಸ್ಟಿಕ್ಸ್ ಅಧ್ಯಯನ ಮಾಡಿದರು ಮತ್ತು ಸ್ಟ್ಯಾನ್ಫೋರ್ಡ್ನಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುವುದನ್ನು ಮುಂದುವರೆಸುತ್ತಾರೆ. ಅವಳಿಗೆ ಸಮಯ ಬಂದಾಗ, ಅವರು ಒಗಟುಗಳನ್ನು ಮಾಡಲು ಇಷ್ಟಪಡುತ್ತಾರೆ ಮತ್ತು ವಿವಿಧ ರೀತಿಯ ಕಲಾಕೃತಿಗಳನ್ನು ರಚಿಸಲು ಪ್ರಯತ್ನಿಸುತ್ತಾರೆ.

Mary

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಮೇರಿ ಎಂಐಟಿಯಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತವನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರು ಫ್ರಿಸ್ಬೀ ಮತ್ತು ಬ್ಯಾಸ್ಕೆಟ್ಬಾಲ್ ಆಡುತ್ತಾರೆ, ಮತ್ತು ಗಿಟಾರ್ ನುಡಿಸುತ್ತಾರೆ. ಮೇರಿ ಸಾಮಾನ್ಯವಾಗಿ ಕಾಫಿ ಅಥವಾ ಬೊಬಾವನ್ನು ಕುಡಿಯುವಲ್ಲಿ ಸಿಗುತ್ತಾರೆ.

Yeva

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ವಾಟರ್ಲೋ ವಿಶ್ವವಿದ್ಯಾಲಯದಲ್ಲಿ ಯೆವಾ ಗಣಕ ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ. ಆಕೆಯ ಹವ್ಯಾಸಗಳು ಬ್ಯಾಡ್ಮಿಂಟನ್, ನಡಿಗೆ ಮತ್ತು ಹೊಸ ಆಟಗಳನ್ನು ಪ್ರಯತ್ನಿಸುವುದು.

Anesu

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಅನೆಸು ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಾರೆ. ತನ್ನ ಬಿಡುವಿನ ವೇಳೆಯಲ್ಲಿ ಅವರು ಬ್ಯಾಸ್ಕೆಟ್ಬಾಲ್ ವೀಕ್ಷಿಸುತ್ತಾರೆ ಮತ್ತು ಆಡುತ್ತಾರೆ, ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ ಮತ್ತು ಪುಸ್ತಕಗಳನ್ನು ಓದುತ್ತಾರೆ

Ioana

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಹೌದು, ಅದು ನನ್ನ ಎರಡು ಫೋಟೋಗಳು.

Samuel

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಕ್ಯಾಲಿಫೋರ್ನಿಯಾದವರಾದ ಸ್ಯಾಮ್ಯುಯೆಲ್, ಕ್ಯಾಲ್ ಸ್ಟೇಟ್ ಮಾಂಟೆರಿ ಕೊಲ್ಲಿಯಿಂದ ಪದವಿ ಪಡೆದಿದ್ದಾರೆ. ಸಾಹಸದಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಅವರು ಬ್ಯಾಕ್ ಪ್ಯಾಕ್ ಮಾಡದಿದ್ದಾಗ ತನ್ನ ಗಿಟಾರ್ನಲ್ಲಿ ಸ್ಟ್ರಮ್ಮಿಂಗ್ ಮಾಡುತ್ತಾರೆ.

Nada

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ನಾಡಾ ಕೈರೋದಲ್ಲಿನ ಜರ್ಮನ್ ವಿಶ್ವವಿದ್ಯಾಲಯದಲ್ಲಿ ಗಣಕ ವಿಜ್ಞಾನ ಮತ್ತು ಇಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಿದ್ದಾರೆ. ಲಿನ್ಝ್ನ ಜೋಹಾನ್ಸ್ ಕೆಪ್ಲರ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಅವರು ಪಡೆದರು. ನಾಡಾ ಬಿಡುವಿನ ವೇಳೆಯಲ್ಲಿ ಹ್ಯಾಂಗ್ಔಟ್, ಬೋರ್ಡ್ ಆಟಗಳು, ವಿಡಿಯೋ ಆಟಗಳು ಮತ್ತು ಕಲರಿಂಗ್ ಅನ್ನು ಪ್ರೀತಿಸುತ್ತಾರೆ.

Ioana

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಐಯೋನಾ ವಾಟರ್ಲೂ ವಿಶ್ವವಿದ್ಯಾನಿಲಯದಲ್ಲಿ ಕಾಂಬಿನೇಟೋರಿಕ್ಸ್ ಮತ್ತು ಆಪ್ಟಿಮೈಸೇಶನ್ ಅನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರು ಆನ್ಲೈನ್ ​​ಶಾಪಿಂಗ್, ಮತ್ತು ಪಾಟೈನ್ಗಳನ್ನು ಸಮಾಜದ ಒಳಿತಿಗಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ.

Sophie

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

Sophie studies computer science and linguistics at MIT. Her goal is to use computer science to improve education and natural language understanding. She loves puzzles, crosswords, languages, reading, paper folding, and public transit systems.

Slim

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

Slim, a rising senior at Northwestern, loves sea creatures and functional programming. In her spare time, she enjoys playing Oregon Trail for Windows XP.

Audrey

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಆಡ್ರೆ ಎಂಐಟಿಯಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರು ನೃತ್ಯ ಮಾಡುವುದು, ಪೂಲ್ ಆಡುವುದು, ಮತ್ತು ಸಂಗೀತದ ಪ್ರತಿಭಾವಂತ ಸ್ನೇಹಿತರೊಂದಿಗೆ ಬೆರೆಯುವುದನ್ನು ಇಷ್ಟ ಪಡುತ್ತಾರೆ.

Anesu

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಅನೆಸು ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಾರೆ. ತನ್ನ ಬಿಡುವಿನ ವೇಳೆಯಲ್ಲಿ ಅವರು ಬ್ಯಾಸ್ಕೆಟ್ಬಾಲ್ ವೀಕ್ಷಿಸುತ್ತಾರೆ ಮತ್ತು ಆಡುತ್ತಾರೆ, ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ ಮತ್ತು ಪುಸ್ತಕಗಳನ್ನು ಓದುತ್ತಾರೆ

Yejia

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಯುಸಿ ಬರ್ಕಲಿಯಲ್ಲಿ ಯೆಜಿಯಾ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುತ್ತಾರೆ(ಮತ್ತು ಕಲಿಸುತ್ತಾರೆ). ಅವರು ಶಿಕ್ಷಣ ಮತ್ತು ಸಾಮಾಜಿಕ ಸಮಾನತೆ, ಮತ್ತು ಬಿಡುವಿನ ಸಮಯದಲ್ಲಿ, ಹಲವಾರು ವ್ಲಾಗ್ಗಳನ್ನು ವೀಕ್ಷಿಸಿ ಅಡುಗೆ ಮಾಡುವುದನ್ನು ಆನಂದಿಸುತ್ತಾರೆ.

Kasra

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಕಸ್ರಾ ಖಾನ್ ಅಕಾಡೆಮಿಯಲ್ಲಿ ಬ್ಯಾಕೆಂಡ್ ತಂಡದಲ್ಲಿ ಇಂಟರ್ನಿಯಾಗಿದ್ದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಾರೆ. ಅವರು ಟೊರೊಂಟೊದಲ್ಲಿ ಬೆಳೆದರು ಮತ್ತು ಗಣಿತ, ದಾಳಿಂಬೆ ಮತ್ತು ಹಿಪ್ ಹಾಪ್ನ ದೊಡ್ಡ ಅಭಿಮಾನಿಯಾಗಿದ್ದಾರೆ. ಮಾನವ ಶರೀರ ವಿಜ್ಞಾನ ಮತ್ತು ಹಣಕಾಸು ವಿಷಯಗಳ ಬಗ್ಗೆ ತಿಳಿಯಲು ಖಾನ್ ಅಕಾಡೆಮಿ ಅನ್ನು ಅವರು ಬಳಸುತ್ತಾರೆ.

Veena

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಯೇಲ್ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಶಿಕ್ಷಣ ಅಧ್ಯಯನಗಳನ್ನು ವೀಣ ಅಧ್ಯಯನ ಮಾಡುತ್ತಿದ್ದಾರೆ. ಅವರು ಡೇಟಾ ವಿಜ್ಞಾನ ಮತ್ತು ಶಿಕ್ಷಣವನ್ನು ಸುಧಾರಿಸಲು ಬಳಸಬಹುದಾದ ವಿಧಾನಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಬಿಡುವಿನ ಸಮಯದಲ್ಲಿ, ಅವರು ಪೇಂಟಿಂಗ್ ಆನಂದಿಸುತ್ತಾರೆ, ಟೇಬಲ್ ಟೆನಿಸ್ ಆಡುವ, ಓದುವ, ಮತ್ತು ಕಾಲ್ನಡಿಗೆಯಲ್ಲಿ ಹೋಗುವ ಹವ್ಯಾಸಗಳನ್ನು ಹೊಂದಿದ್ದಾರೆ.

Emily

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಎಮಿಲಿ ಸ್ಟ್ಯಾನ್ಫೋರ್ಡ್ನಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರು ಹೊಸ ಸ್ಥಳಗಳನ್ನು ಅನ್ವೇಷಿಸುತ್ತಿದ್ದಾರೆ, ಚಿತ್ರಗಳನ್ನು ತೆಗೆದುಕೊಳ್ಳುವುದು, ಹಾಡುವುದು, ಪಾದಯಾತ್ರೆಯನ್ನು ಮಾಡುವುದು, ಮತ್ತು ಆಕೆಯ ಅಂತ್ಯವಿಲ್ಲದ ಓದುವ ಪಟ್ಟಿಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಸೇರಿಸುವುದು ಅವರ ಹವ್ಯಾಸವಾಗಿದೆ.

Gustavo

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಗಸ್ಟಾವೊ ಬ್ರೆಜಿಲ್ನಲ್ಲಿ ಬೆಳೆದರು, ಅಲ್ಲಿ ಅವರು ಗಿಟಾರ್ ನುಡಿಸುವ, ರಾಪ್ ಕೇಳುವ ಮತ್ತು ಶಿಕ್ಷಣಕ್ಕಾಗಿ ಕೆಲಸ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡರು. ಅವರು ಪ್ರಸ್ತುತ ಸ್ಟ್ಯಾನ್ಫೋರ್ಡ್ನಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುತ್ತಿದ್ದಾರೆ.

Samantha

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಸಮಂತಾ ರಿಕರ್ಸ್ ಸೆಮಟರ್ ನ ಹಳೆಯ ವಿದ್ಯಾರ್ಥಿ. ಅವರು ಪ್ರೋಗ್ರಾಮಿಂಗ್ ,ಮತ್ತು ಹಳೆಯ ಹಾರ್ಡ್ವೇರ್ನಲ್ಲಿ ಕೆಲಸ ಮಾಡುವುದನ್ನು ಆನಂದಿಸುತ್ತಾರೆ.

Joy

ವಿಷಯದ ಇಂಟರ್ನ್

ಜಾಯ್ ವಿಶ್ವವಿದ್ಯಾನಿಲಯದ ಪೆನ್ಸಿಲ್ವೇನಿಯಾ ಮತ್ತು ಸಿಂಘುವಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು, ಅಭಿವೃದ್ಧಿ ಮನಃಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರು ಶಿಕ್ಷಣ ಮತ್ತು ವೈಯಕ್ತಿಕ ಕಲಿಕೆಯ ಬಗ್ಗೆ ಆಸಕ್ತರಾಗಿದ್ದಾರೆ. ಅವರು ಚಿತ್ರಕಲೆ, ನಟನೆ, ವಿನ್ಯಾಸ ಮತ್ತು ಟೇಬಲ್ ಟೆನ್ನಿಸ್ಗಳನ್ನು ಆನಂದಿಸುತ್ತಾರೆ ಮತ್ತು ಬೋರ್ಡ್ ಆಟಗಳ ದೊಡ್ಡ ಅಭಿಮಾನಿಯಾಗಿದ್ದಾರೆ.

David

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಡೇವಿಡ್ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ಶಿಕ್ಷಣದ ಭವಿಷ್ಯವನ್ನು ಬದಲಾಯಿಸಲು ಉತ್ಸುಕರಾಗಿರುವ ಅನೇಕ ಜನರೊಂದಿಗೆ ಅವರು ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಕೆಲಸದ ಹೊರಗೆ, ಅವರು ಟೆನಿಸ್, ಓದುವಿಕೆ, ಮತ್ತು ಸಾಂದರ್ಭಿಕ ಕಾರ್ಡ್ ಆಟ ಆಡುವ ಆನಂದಿಸುತ್ತಾರೆ.

Nick

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ನಿಕ್ ಕಾಲ್ ಪೊಲಿ ಎಸ್ಎಲ್ಒನಲ್ಲಿ ಸಿಎಸ್ ವಿದ್ಯಾರ್ಥಿಯಾಗಿದ್ದಾರೆ. ಅವರು ಸಾಮಾನ್ಯವಾಗಿ ಪ್ರೋಗ್ರಾಮಿಂಗ್ ಮಾಡುತ್ತಿರುವುದನ್ನು ನೋಡಬಹುದು ಹಾಗೂ ಬಿಡುವಿನ ವೇಳೆಯಲ್ಲಿ ಸೆಲ್ಲೋ ನುಡಿಸುತ್ತಾರೆ, ಅಥವಾ ಟೇಲರ್ ಸ್ವಿಫ್ಟ್ ರವರ ಬರಹಗಳನ್ನು ಓದುತ್ತಾರೆ.

Shadaj

ಸಾಫ್ಟ್ವೇರ್ ಇಂಜಿನಿಯರಿಂಗ್ ಇಂಟರ್ನ್

ಶಾದಾಜ್ ಬೇ ಏರಿಯಾದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾರೆ ಮತ್ತು ಕೋಡಿಂಗ್ ಮಾಡುವುದನ್ನು ಇಷ್ಟಪಡುತ್ತಾರೆ. ಬಿಡುವಿನ ಸಮಯದಲ್ಲಿ ಸಿತಾರ್ ನುಡಿಸುವುದು ಮತ್ತು ಸ್ನೇಹಿತರೊಂದಿಗೆ ಮಾರಿಯೋ ಕಾರ್ಟ್ನಲ್ಲಿ ರೇಸ್ ಮಾಡುವುದನ್ನು ಇಷ್ಟಪಡುತ್ತಾರೆ.

Débora

ಅಂತರರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ಧಿ ಇಂಟರ್ನ್

ಡೆಬೊರಾ ಅವರ ಸ್ಥಳವಾದ ಲ್ಯಾಟಿನ್ ಅಮೆರಿಕದಲ್ಲಿ ಖಾನ್ ಅಕಾಡೆಮಿ ಬೆಳವಣಿಗೆಯನ್ನು ಬೆಂಬಲಿಸುತ್ತಿದ್ದಾರೆ. ಸಾಮಾಜಿಕ ಪ್ರಭಾವವನ್ನು ಅಳೆಯಲು ಅನ್ವಯಿಸಬಹುದಾದ ವ್ಯವಹಾರದ ಕೌಶಲ್ಯಗಳನ್ನು ಕಲಿಯುವ ಉದ್ದೇಶದಿಂದ ಅವರು UC ಬರ್ಕಲಿಯಲ್ಲಿ MBA ಅನ್ನು ಮಾಡಲು ಬೇ ಏರಿಯಾಕ್ಕೆ ಬಂದರು. ಅವರು ಕ್ಯಾಲಿಫೋರ್ನಿಯಾದ ಫಾರ್ವರ್ಡ್ ಚಿಂತನೆ ಮತ್ತು ಹೊರಾಂಗಣ ಜೀವನಶೈಲಿಯನ್ನು ಆನಂದಿಸುತ್ತಾರೆ.

Debora

Becca

ವಿಷಯದ ಇಂಟರ್ನ್

ಬೆಕ್ಕಾ ಕ್ಲಾರೆಮಾಂಟ್ ಮೆಕೆನ್ನಾ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಫಿಲಾಡೆಲ್ಫಿಯನ್ ಮೂಲದ ಅಭ್ಯರ್ಥಿ.ಬೆಕಾ ಲಾಭೋದ್ದೇಶವಿಲ್ಲದ ಒಂದು ಶಾಖೆಯನ್ನು ನಡೆಸುತ್ತಿದ್ದು, ಶಾಲಾ ಚಟುವಟಿಕೆಗಳ ನಂತರ ತೊಡಗಿಸಿಕೊಳ್ಳುವ ಅವಕಾಶವಿಲ್ಲದ ಯುವಕರಿಗೆ ಹಿಪ್-ಹಾಪ್ ಡ್ಯಾನ್ಸ್ ತರಗತಿಗಳನ್ನು ನಡೆಸುತ್ತಿದ್ರೆದಾರೆ. ಅವರು ಹೈಕಿಂಗ್, ಸಾಗ್ ಪನೀರ್ ಮತ್ತು ದಿ ಬೀಟಲ್ಸ್ ಅನ್ನು ಪ್ರೀತಿಸುತ್ತಾರೆ.

Ryan

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ರಿಯಾನ್ ಇತರ ಜನರೊಂದಿಗೆ ಪ್ರೋಗ್ರಾಮಿಂಗ್, ಸಂಗೀತ ನುಡಿಸುವಿಕೆ, ಛಾಯಾಚಿತ್ರಗ್ರಹಣ, ಅಡುಗೆ, ಪಾದಯಾತ್ರೆ ಮತ್ತು ಮೊದಲಾದ ಕೆಲಸ ಮಾಡುವುದನ್ನು ಪ್ರೀತಿಸುತ್ತಾನೆ! ಅವರು ಶಿಕ್ಷಣದ ಮೂಲಕ ಅವರ ಆಸಕ್ತಿಗಳನ್ನು ಹರಡಲು ಇಷ್ಟಪಡುತ್ತಾರೆ ಮತ್ತು ಖಾನ್ ಅಕಾಡೆಮಿಯಲ್ಲಿ ಮೂಲಸೌಕರ್ಯ ತಂಡದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

Diedra

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಡೈಡ್ರಾ ಅವರು ಕಲಾವಿದರಾಗಿದ್ದು ಶಿಕ್ಷಣದ ಭವಿಷ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಉತ್ಸುಕರಾಗಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಅವರು ಪಾರಿವಾಳಗಳೊಂದಿಗೆ ಆಟ ಆಡುವುದು ಮತ್ತು ಕಾಮಿಕ್ಸ್ಗಳನ್ನು ಓದುತ್ತಾರೆ.

Abdul

ಮೊಬೈಲ್ ಡೆವಲಪ್ಮೆಂಟ್ ಇಂಟರ್ನ್

ಯುಸಿ ಬರ್ಕಲಿಯಲ್ಲಿ ಅಬ್ದುಲ್ ಸ್ಟಡೀಸ್ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ಕಲಿತಿದ್ದಕ್ಕಿಂತಲೂ ಹೆಚ್ಚಿನದನ್ನು ಖಾನ್ ಅಕಾಡೆಮಿಯಲ್ಲಿ ಅವರು ಕಲಿತುಕೊಂಡರು, ಹಾಗಾಗಿ ಸ್ಮಾರ್ಟ್ ಫೊನ್ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಾನ್ ಅಕಾಡೆಮಿಯನ್ನು ಬಳಸಬಹುದು ಎಂದು ಅಭಿಪ್ರಾಯಪಡುತ್ತಾರೆ .

Alex

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಅಲೆಕ್ಸ್ ಅವರು ಎಂ.ಐ.ಟಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದು, ಯಂತ್ರ ಕಲಿಕೆಯಲ್ಲಿ ಕೇಂದ್ರೀಕರಿಸುವ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡುತ್ತಿದ್ದಾರೆ. ಅದರ ಹೊರಗೆ, ಅವರು ಡಿಜಿಂಗ್ ಮತ್ತು ಎಲೆಕ್ಟ್ರಾನಿಕ್ ಸಂಗೀತವನ್ನು ಆನಂದಿಸುತ್ತಾರೆ.

Thomas

ಡೇಟಾ ಸೈನ್ಸ್ ಇಂಟರ್ನ್

ಥಾಮಸ್ ನಾರ್ತ್ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿದ್ದು, ಅಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡೇಟಾವನ್ನು ಶೈಕ್ಷಣಿಕ ತಂತ್ರಜ್ಞಾನಗಳಲ್ಲಿ ಸಂಯೋಜಿಸಲು ಅವರು ಸಂಶೋಧಿಸುತ್ತಾರೆ. ಖಾನ್ ಅಕಾಡೆಮಿಯಲ್ಲಿ ಎಲ್ಲರಿಗೂ ಶಿಕ್ಷಣವನ್ನು ಹೆಚ್ಚಿಸಲು ಅನೇಕ ಆಸಕ್ತ ಜನರೊಂದಿಗೆ ಕೆಲಸ ಮಾಡಲು ಅವರು ಉತ್ಸುಕರಾಗಿದ್ದಾರೆ.

George

ಮೊಬೈಲ್ ಡೆವಲಪ್ಮೆಂಟ್ ಇಂಟರ್ನ್

George believes that connecting progressive pedagogy enabled by technology with social movements for economic and educational justice can—and <em>will</em>—profoundly transform education for the better.

George is a student of Cognitive Science and Education in the Critical Education Policy Studies group at Swarthmore College.

Shiranka

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಶಿರಂಕಾ ಅವರು ವಾಟರ್ಲೂ ವಿಶ್ವವಿದ್ಯಾಲಯದಲ್ಲಿ ಸಾಫ್ಟ್ವೇರ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ಅವರು ಫ್ಯಾಂಟಸಿ ಕಾದಂಬರಿಗಳನ್ನು ವಿಶೇಷವಾಗಿ ಪ್ರೀತಿಸುತ್ತಾರೆ, ಅದರಲ್ಲೂ ವಿಶೇಷವಾಗಿ ಬ್ರ್ಯಾಂಡನ್ ಸ್ಯಾಂಡರ್ಸನ್ ಬರೆದಿರುವ ಕಾದಂಬರಿಗಳು, ಮತ್ತು ಅವರ ಗುರಿಯು ಕೋಡ್ ಬರೆಯುವುದು ಮತ್ತು ಅದರೊಂದಿಗೆ ಕೆಲಸ ಮಾಡುವುದು.

Kejia

ಪ್ರಾಡಕ್ಟ್ ಡಿಸೈನ್ ಇಂಟರ್ನ್

ಕೆಜಿಯ SAT ಅನುಭವವನ್ನು ವಿನ್ಯಾಸಗೊಳಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬಿಡುವಿನ ಸಮಯದಲ್ಲಿ, ಆಕೆ ತನ್ನ ಬೆಕ್ಕುಗಳನ್ನು ನೋಡಿಕೊಳ್ಳುವುದು, ತನ್ನ ಬ್ಲಾಗ್ನಲ್ಲಿ ಟೈಪ್ ಮಾಡುವುದನ್ನು ಇಷ್ಟಪಡುತ್ತಾರೆ. ಅವರು ಮಿಚಿಗನ್ ವಿಶ್ವವಿದ್ಯಾಲಯ ಮತ್ತು ಫುಡಾನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು ಮತ್ತು ಫ್ರಿಜ್ ಗಳು ಮತ್ತು ಡ್ಯಾಶ್ ಬೋರ್ಡ್ಗಳಿಗೆ ಡಿಸೈನ್ ಮಾಡುತ್ತಾರೆ.

Evy

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಎವಿಯು ವಾಟರ್ಲೂ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಾರೆ. ಅವರು ಸಮಾಜದ ಉತ್ತಮತೆ ಮತ್ತು ಶಿಕ್ಷಣ ಮತ್ತು ಇತರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡುವ ತಂತ್ರಜ್ಞಾನವನ್ನು ಪ್ರೀತಿಸುತ್ತಾರೆ. ಆಕೆಯ ಕೋಡಿಂಗ್ ಮಾಡದಿರುವಾಗ ಅಥವಾ ಹ್ಯಾಂಗ್ಔಟ್ ಆಗುತ್ತಿರುವಾಗ, ಬಹುಶಃ ಹಾಡುತ್ತಾರೆ ಅಥವಾ ಕ್ಲಾರಲ್ ಸಂಗೀತವನ್ನು ನುಡೆಸುತ್ತಾರೆ.

Karl

ಡೇಟಾ ಸೈನ್ಸ್ ಇಂಟರ್ನ್

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ನಾಲ್ಕನೇ ವರ್ಷದ ವಿದ್ಯಾರ್ಥಿ ಕಾರ್ಲ್. ಅವರು ಸ್ಕೀಯಿಂಗ್ ವೀಡಿಯೋ ಗೇಮ್ಗಳು, ಸ್ಕೂಬಾ ಡೈವಿಂಗ್, ಪ್ರಯಾಣವನ್ನು ಆನಂದಿಸುತ್ತಾರೆ, ಮತ್ತು ಇತರ ಗ್ರಹಗಳಿಂದ ಬೇರ್ಪಡಿಸುವ ಅನ್ಯಲೋಕದವನಾಗಿರುವ ಇತರ ಮಾನದಂಡದ ಮಾನವ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ.

Will

ಡೇಟಾ ಸೈನ್ಸ್ ಇಂಟರ್ನ್

Will is a data science intern from the University of Colorado, Boulder. He will be graduating in the fall with a major in Applied Math and a minor in Computer Science. When not working on his latest math problem, Will likes to wander around forests and experience the outdoors, with the occasional climb involved. Will is excited to be out in California for the summer and is still perplexed by the fantastic Californian trees.

Ian

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಖಾನ್ ಅಕಾಡೆಮಿಯಲ್ಲಿ ಇಯಾನ್ ಸ್ವತಃ ಎಡ್-ಟೆಕ್ ಸ್ವರ್ಗದ ಒಂದು ಸ್ಲೈಸ್ ಅನ್ನು ಕಂಡುಕೊಂಡಿದ್ದಾನೆ. ಎಂಐಟಿಯಲ್ಲಿ ಕುರುಡರಿಗಾಗಿ ಕೃತಕ ಎಖೋಲೇಷನ್ ಬಗ್ಗೆ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ಬಿಡುವಿನ ಸಮಯದಲ್ಲಿ ಚಾರ್ಲ್ಸ್ ನದಿಯ ಉದ್ದಕ್ಕೂ ನಡೆಯತ್ಅತಿರುವುದು ಮತ್ತು ನಗರ ಯೋಜನೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಅವರು ಚಕ್ರವರ್ತಿ ಪೆಂಗ್ವಿನ್ಗಳನ್ನು ಭೇಟಿ ಮಾಡಲು ಅಂಟಾರ್ಟಿಕಾದ ಪ್ರವಾಸಕ್ಕಾಗಿ ಉಳಿಸುತ್ತಿದ್ದಾರೆ.

Paige

ವಿಷಯದ ಇಂಟರ್ನ್

ಭಾಷಾಶಾಸ್ತ್ರದಲ್ಲಿ UC ಬರ್ಕಲಿಯಲ್ಲಿ ಪೈಜೆ ಜೂನಿಯರ್ ಆಗಿದ್ದಾರೆ. ಖಾನ್ ಅಕಾಡೆಮಿಯಲ್ಲಿ ಅವರು ಟೀಂ ಗ್ರಾಮರ್ಗಾಗಿ ವಿಷಯದ ತರಬೇತುದಾರರಾಗಿ ಕೆಲಸ ಮಾಡುತ್ತಾರೆ ಮತ್ತು ಕೆಎಯಲ್ಲಿ ಬೇಸಿಗೆಯಲ್ಲಿ ಯಾವ ವಿಷಯಗಳು ಬರುತ್ತವೆ ಎಂದು ನೋಡಲು ಅವರು ಕಾಯಲು ಸಾಧ್ಯವಿಲ್ಲ! ಶಾಲಾ ಮತ್ತು ಕೆಲಸದ ಹೊರತಾಗಿ, ಅವರು ಬೆಕ್ಕುಗಳ ಸಾಕಣಿಕೆ, ಸೂಟ್ಗಳನ್ನು ವೀಕ್ಷಿಸುತ್ತಾ, ಮತ್ತು ಸಾಕಷ್ಟು ಧಾನ್ಯಗಳನ್ನು ತಿನ್ನುತ್ತಾರೆ. ವಾರದ ಆಕೆಯ ನೆಚ್ಚಿನ ದಿನವೆಂದರೆ ಬ್ರೆಡ್ ಡೇ.

Meredith

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಮೆರೆಡಿತ್ ಸ್ಟ್ಯಾನ್ಫೋರ್ಡ್ನಿಂದ ಪದವಿ ಪಡೆದಿದ್ದಾರೆ, ಸ್ನಾತಕೋತ್ತರ ಪದವಿಯನ್ನು ಪಡೆಯಲು ಹಿಂದಿರುಗುತ್ತಿದ್ದಾರೆ. ಅವರು ಪರಿಶೋಧಕ, ಪ್ರವಾಸಿಗ, ಮತ್ತು ಅಡ್ರಿನಾಲಿನ್ ಜಂಕಿ ಆಗಿದ್ದಾರೆ. ಅವರು ಟಿವಿ ನೋಡುವುದನ್ನು ಪ್ರೀತಿಸುತ್ತಾರೆ, ಮತ್ತು ಅವರು ವಿಶೇಷವಾಗಿ ಡಾಕ್ಟರ್ ಹೂ, ಪಾರ್ಕ್ಸ್ ಮತ್ತು ರೆಕ್, ಫ್ರೈಡೆ ನೈಟ್ ಲೈಟ್ಸ್, ಮತ್ತು ಅವತಾರ್: ದಿ ಲಾಸ್ಟ್ ಏರ್ಬೆಂಡರ್ ಗಳನ್ನು ಇಷ್ಟಪಡುತ್ತಾರೆ.

Vishesh

ಡೇಟಾ ಸೈನ್ಸ್ ಇಂಟರ್ನ್

ವಿಶೇಷ್ ಅವರು ಕಲಿಕೆಯನ್ನು ಪ್ರೀತಿಸುತ್ತಾರೆ ಮತ್ತು ನಮ್ಮ ಸುತ್ತಲಿನ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಸುಧಾರಿಸಲು ಆಸಕ್ತರಾಗಿದ್ದಾರೆ! ಅವರು ಬಿಡುವಿನ ಸಮಯದಲ್ಲಿ ಧ್ಯಾನ, ಚಾಲನೆ, ಸಂಗೀತ (ಹೆಚ್ಚಾಗಿ ಜಾಝ್), ಅಥವಾ ಜನರಿಗೆ ಉಚಿತ ಅಪ್ಪುಗೆಯನ್ನು ನೀಡುತ್ತಾರೆ.

Juliana

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಜೂಲಿಯಾನಾ ಅವರ ಹೆಸರು ಬನಾನಾದೊಂದಿಗೆ ಪ್ರಾಸವಾಗುತ್ತದೆ. ಅವರು ಖಾನ್ ಅಕಾಡೆಮಿಯಲ್ಲಿರುವ ವೆಬ್ ಫ್ರಂಟ್ಎಂಡ್ ತಂಡದಲ್ಲಿ ಇಂಟರ್ನ್ ಆಗಿ ಕೆಲಸ ಮಾಡಲು ಬಹಳ ಉತ್ಸುಕರಾಗಿದ್ದಾರೆ! ಬಿಡುವಿನ ಸಮಯದಲ್ಲಿ ಅವರು ಬೋರ್ಡ್ ಆಟಗಳನ್ನು ಪ್ರೀತಿಸುತ್ತಾರೆ, ಯುಕುಲೇಲಿ ಆಡುವಾಗ ಮತ್ತು ಹೊರಾಂಗಣದಲ್ಲಿದ್ದಾಗ ಹಾಡುತ್ತಾರೆ.ಪ್ರಸ್ತುರ ಅವರು ಕಂಪ್ಯೂಟರ್ ಸೈನ್ಸ್ನಲ್ಲಿ ತನ್ನ ಸ್ನಾತಕೋತ್ತರ ಪದವಿ ಮುಗಿಸಲು ಸ್ಟ್ಯಾನ್ಫೋರ್ಡ್ಗೆ ಮರಳಲಿದೆ.

David

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಡೇವಿಡ್ ಮನೋವಿಜ್ಞಾನ, ತತ್ತ್ವಶಾಸ್ತ್ರ, ಮತ್ತು ಭಾಷಾಶಾಸ್ತ್ರದಲ್ಲಿ ತೊಡಗಿದ ನಂತರ, ಸ್ಟ್ಯಾನ್ಫೋರ್ಡ್ನಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ.

William

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ವಿಲಿಯಂ ಕಾರ್ನೆಗೀ ಮೆಲ್ಲನ್ನಲ್ಲಿ ಕಂಪ್ಯೂಟರ್ ಸೈನ್ಸ್ ಮೇಜರ್ ಮಾಡುತ್ತಿದ್ದಾರೆ. ನ ಸಾಧ್ಯವಾದಷ್ಟು ಹೆಚ್ಚು ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನವನ್ನು ಕಲಿಯಲು ಪ್ರಯತ್ನಿಸುತ್ತಾ, ಮತ್ತು ಬೀಚ್ನಲ್ಲಿ ತನ್ನ ನಾಯಿಯೊಂದಿಗೆ ಸುರಂಗಗಳನ್ನು ಅಗೆಯುವುದನ್ನು ಅವರು ಅನಂದಿಸುತ್ತಾರೆ.

Sherman

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಶೆರ್ಮನ್ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಈ ಬೇಸಿಗೆಯಲ್ಲಿ ಮೊಬೈಲ್ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ!. ಅವರು ಆರೋಗ್ಯ ಮತ್ತು ಶಿಕ್ಷಣಕ್ಕೆ ತಂತ್ರಜ್ಞಾನವನ್ನು ಅನ್ವಯಿಸುವಲ್ಲಿ ವಿಶಾಲ ಆಸಕ್ತಿ ಹೊಂದಿದ್ದಾರೆ ಮತ್ತು ಬಿಡುವಿನ ಸಮಯದಲ್ಲಿ ಬ್ಯಾಸ್ಕೆಟ್ಬಾಲ್, ಪಿಯಾನೋ ಆಡುತ್ತಾರೆ ಮತ್ತು ಟಿವಿ ಕಾರ್ಯಕ್ರಮಗಳ ಅನೇಕ ಸಂಚಿಕೆಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದಾರೆ .

Chelsea

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಚೆಲ್ಸಿಯಾ ಅವರು ಕಂಪ್ಯೂಟರ್ ವಿಜ್ಞಾನವನ್ನು MIT ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುತ್ತಿದ್ದಾರೆ. ಪ್ರಪಂಚದ ಬರವಣಿಗೆಯ ವ್ಯವಸ್ಥೆಗಳನ್ನು ಕಲಿಯುವುದು, ಹೊಸ ಬರವಣಿಗೆಯ ವ್ಯವಸ್ಥೆಯನ್ನು ಕಂಡುಕೊಳ್ಳುವುದು, ಕರಿ-ಹೋವರ್ಡ್ ಐಸೊಮಾರ್ಫಿಸಂ, ಸ್ಕ್ರಿ-ಫೈ ಕಿರುಕಥೆಗಳನ್ನು ಓದುವುದು, ಕಲಿಕೆ, ಬೋಧನೆ, ಮತ್ತು ಜಗತ್ತನ್ನು ಉತ್ತಮ ಸ್ಥಳವಾಗಿ ಮಾಡಲು ಕೆಲಸ ಮಾಡುತ್ತಾರೆ.

Anastassia

ಡೇಟಾ ಸೈನ್ಸ್ ಇಂಟರ್ನ್

ಅನಾಸ್ತಾಸಿಯಾರವರು ಕಾರ್ನೆಗೀ ಮೆಲ್ಲನ್ನಲ್ಲಿ ಹಿರಿಯ ವಿದ್ಯಾರ್ಥಿಯಾಗಿದ್ದು, ಪ್ರಧಾನವಾಗಿ ಕಂಪ್ಯೂಟರ್ ಸೈನ್ಸ್ ಹಾಗೂ ಶಿಕ್ಷಣ ಮತ್ತು ಭಾಷಾ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ. ಅವರು ಗಣಿತ, ಶಿಕ್ಷಣ ಮತ್ತು ಮಿದುಳುಗಳನ್ನು ಪ್ರೀತಿಸುತ್ತಾರೆ, ಆದ್ದರಿಂದ ಖಾನ್ ಅಕಾಡೆಮಿಯಲ್ಲಿ ಸೇರಲು ಅವರು ಉತ್ಸುಕರಾಗಿದ್ದಾರೆ! ತನ್ನ ಬಿಡುವಿನ ಸಮಯದಲ್ಲಿ ಅವರು ಹೈಕಿಂಗ್ , ಹೊಸ ನಗರಗಳಲ್ಲಿ ಕಳೆದುಹೋಗುವುದು ಮತ್ತು ಸಾಕಷ್ಟು ಚಿತ್ರಗಳನ್ನು ತೆಗೆದುಕೊಳ್ಳುವುದನ್ನು ಆನಂದಿಸುತ್ತಾರೆ.

Mopewa

ಮೊಬೈಲ್ ಡೆವಲಪ್ಮೆಂಟ್ ಇಂಟರ್ನ್

ಮೊಪೇವಾ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದಲ್ಲಿ ಗಣಕ ವಿಜ್ಞಾನ ಮತ್ತು ರೊಬೊಟಿಕ್ಸ್ನಲ್ಲಿ ಡಬಲ್ ಮೇಜರ್ ಪಡೆದ ಹಿರಿಯರಾಗಿದ್ದಾರೆ. ಟಿವಿ ನೋಡುವುದು, ಚಹಾ, ಹೆಣಿಗೆ, ಓದುವಿಕೆ, ಮತ್ತು ಹೆಚ್ಚಿನ ಚಲನೆ ಅಗತ್ಯವಿಲ್ಲದ ಇತರ ಚಟುವಟಿಕೆಗಳನ್ನು ಇಷ್ಟಪಡುತ್ತಾರೆ.

Hannah

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಹನ್ನಾ ಹಾರ್ವರ್ಡ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದ ಹಿರಿಯ ವಿದ್ಯಾರ್ಥಿಯಾಗಿದ್ದಾರೆ. ಮಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಸಿಎಸ್ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವಾಗ ಅವರು ಖಾನ್ ಅಕಾಡೆಮಿಯೊಂದಿಗೆ ಬಳಸಿಕೊಂಡರು. ಅವರ ನೆಚ್ಚಿನ ಚಟುವಟಿಕೆಗಳಲ್ಲಿ ಬೈಕಿಂಗ್ ಮತ್ತು ಬೇಕಿಂಗ್ ಸೇರಿವೆ.

Sam

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಖಾನ್ ಅಕಾಡೆಮಿಯ ಲೇಖನವ್ಯವಸ್ಥೆಯಲ್ಲಿ ಕೆಲಸ ಮಾಡುವ ಸ್ಯಾಮ್ ಯುಸಿ ಬರ್ಕಲಿಯಲ್ಲಿ ವಿದ್ಯಾರ್ಥಿಯಾಗಿದ್ದಾರೆ. ಅವರು ಬಹಳಷ್ಟು ಕಲಿಕೆ ಮತ್ತು ಬೋಧನೆ ಮಾಡುತ್ತಿದ್ದಾರೆ ಮತ್ತು ಖಾನ್ ನಲ್ಲಿ ಇನ್ನೂ ಹೆಚ್ಚಿನದನ್ನು ಮಾಡಲು ಭರವಸೆ ನೀಡುತ್ತಾರೆ. ಅವರು ಊಟ ಹಂಚಿಕೊಳ್ಳಲು, ಸಾಹಸ, ಮತ್ತು ಜಲಚರಗಳ ವೀಕ್ಷಣೆಯನ್ನು ಪ್ರೀತಿಸುತ್ತಾರೆ.

Alex Irpan

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಯುಎಸ್ ಬರ್ಕ್ಲಿಯಲ್ಲಿ ಅಲೆಕ್ಸ್ CS ಮತ್ತು ಗಣಿತ ಮೇಜರ್ ನಲ್ಲಿ ಹಿರಿಯ ವಿದ್ಯಾರ್ಥಿಯಾಗಿದ್ದಾರೆ. ಅವರು ಮೂಲಸೌಕರ್ಯ ತಂಡದಲ್ಲಿ ಕಾರ್ಯನಿರ್ವಹಿಸುತ್ತಾರೆ, ಕಾರ್ಡ್ ಆಟಗಳನ್ನು ಆಡುತ್ತಾರೆ, ಮತ್ತು ವೆಬ್ ಫಿಕ್ಷನ್ ಓದುತ್ತಾರೆ.

Phillip

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಫಿಲಿಪ್ ಅವರು ಆಸ್ಟಿನ್ ನ ಟೆಕ್ಸಾಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ಅವರು ಪ್ರೋಗ್ರಾಮಿಂಗ್, ಗಣಿತ ಮತ್ತು ಸ್ಟಾರ್ ಟ್ರೆಕ್ ಅನ್ನು ಆನಂದಿಸುತ್ತಾರೆ. ಅವರು ದತ್ತಾಂಶ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

Monica

ಅಂತರರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ಧಿ ಇಂಟರ್ನ್

ಮೋನಿಕಾ ಇಂಟರ್ನ್ಯಾಷನಲ್ ಮಾರ್ಕೆಟ್ ಡೆವಲಪ್ಮೆಂಟ್ ತಂಡಕ್ಕೆ ಡ್ಯಾಶ್ಬೋರ್ಡ್ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅವರು ಖಾನ್ ಅಕಾಡೆಮಿಯಲ್ಲಿ ಇಲ್ಲದಿದ್ದರೆ, ಗೂಗಲ್ ಶೀಟ್ಸ್ನ ಸಾಮರ್ಥ್ಯಗಳನ್ನು ತಿಳಿದುಕೊಳ್ಳುವುದು ಅಥವಾ ಪ್ರಪಂಚದಾದ್ಯಂತ ಇರುವ ಕೆ -12 ಪಠ್ಯಕ್ರಮವನ್ನು ಮ್ಯಾಪಿಂಗ್ ಮಾಡುವುದರ ಮೂಲಕ, ಸ್ಟ್ಯಾನ್ಫೋರ್ಡ್ನಲ್ಲಿ ತನ್ನ ಎಂಬಿಎ ಮತ್ತು ಮಾಸ್ಟರ್ ಆಫ್ ಎಜುಕೇಷನ್ ವಿದ್ಯಾರ್ಥಿಯಾಗಿದ್ದಾರೆ.

Neel

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Neel, a member of Harvard's Class of 2018, enjoys teaching computer science, watching baseball, cracking jokes, saying 'yo,' and trying to avoid falling off his skateboard.

Shannon

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಶಾನನ್ ಹಾರ್ವರ್ಡ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಾರೆ ಮತ್ತು ಖಾನ್ ಅಕಾಡೆಮಿಯಲ್ಲಿ ವೆಬ್ ಫ್ರಂಟ್ಎಂಡ್ ತಂಡದಲ್ಲಿ ಕೆಲಸ ಮಾಡುತ್ತಾರೆ. ಅವರು ನೃತ್ಯ, ಪ್ರಯಾಣ, ಮತ್ತು ಪ್ರಾಣಿಗಳನ್ನು ಚಿತ್ರ ಬಿಡಿಸುವುದು, ಮತ್ತು ಹಲವಾರು ವರ್ಷಗಳಿಂದ ಬೋಧನೆ ಮತ್ತು ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದಾರೆ!

Shyan

ಪ್ರಾಡಕ್ಟ್ ಡಿಸೈನ್ ಇಂಟರ್ನ್

ಶ್ಯಾನ್ ಯುಸಿ ಬರ್ಕಲಿಯಲ್ಲಿ ಇತ್ತೀಚೆಗೆ ಪದವೀಧರರಾಗಿದ್ದು, ಅಲ್ಲಿ ಅವರು ಮಾನವಶಾಸ್ತ್ರ, ರಾಜಕೀಯ ಆರ್ಥಿಕತೆ ಮತ್ತು ಪರಿಸರ ವಿನ್ಯಾಸವನ್ನು ಅಧ್ಯಯನ ಮಾಡಿದರು.

Shane

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಶೇನ್ ಬೋಧನೆಯನ್ನು ಪ್ರಾರಂಭಿಸಿ ಶಿಕ್ಷಣ ಮನೋವಿಜ್ಞಾನದಲ್ಲಿ ಸಂಶೋಧನೆ ಮಾಡಿದ್ದಾರೆ. ಯಾರಿಗೂ, ಎಲ್ಲಿಯೂ, ಶಾಶ್ವತವಾಗಿ ಬದುಕನ್ನೇ ಬದಲಿಸುವ ಶಿಕ್ಷಣವನ್ನು ಒದಗಿಸಲು ಈಗ ಅವರು ಖಾನ್ ಅಕಾಡೆಮಿಯೊಡನೆ ಕೆಲಸ ಮಾಡುತ್ತಿದ್ದಾರೆ. ಅವರು ಬಿಡುವಿನ ಸಮಯದಲ್ಲಿ ಹೊರಾಂಗಣ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

Alex

ಡೆವಲಪರ್ - ಕಂಪ್ಯೂಟರ್ ವಿಜ್ಞಾನ

ಅಲೆಕ್ಸ್ ವಾಟರ್ಲೂ ವಿಶ್ವವಿದ್ಯಾಲಯದಲ್ಲಿ ಮೆಕ್ಯಾಟ್ರಾನಿಕ್ಸ್ ಇಂಜಿನಿಯರಿಂಗ್ ಅಧ್ಯಯನ ಮಾಡುವ ವಿದ್ಯಾರ್ಥಿಯಾಗಿದ್ದಾರೆ. ಅವರು FIRST ರೊಬೊಟಿಕ್ಸ್ ಬಗ್ಗೆ ಆಸಕ್ತಿ ಹೊಂದಿದ್ದಾರೆ ಮತ್ತು ಶಿಕ್ಷಣವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಪ್ರಯತ್ನಿಸುತ್ತಾರೆ. ಅವರು ಬಾಡಿ ಸರ್ಫಿಂಗ್ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ.

Madeleine

ವೀಡಿಯೊ ಕಂಟೆಂಟ್ ಪ್ರೊಡ್ಯೂಸರ್

ಮೆಡೆಲೀನ್ ಸದರನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ ಮತ್ತು ಖಾನ್ ಅಕಾಡೆಮಿಯಲ್ಲಿ ವೀಡಿಯೊ ಕಂಟೆಂಟ್ ಪ್ರೊಡ್ಯೂಸರ್ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಬಿಡುವಿನ ವೇಳೆಯಲ್ಲಿ, ಜಂಗಲ್ ಟ್ರೆಕ್ಕಿಂಗ್, ಸಂಗೀತ ಬರೆಯುವುದು, ಸ್ನೇಹಿತರೊಂದಿಗೆ ಮೂಕ ಚಿತ್ರಗಳನ್ನು ಮಾಡುತ್ತಾರೆ ಮತ್ತು ಜನರು ಹೊಸ ಮತ್ತು ಉತ್ತೇಜಕ ವಸ್ತುಗಳನ್ನು ಕಲಿಯಲು ಸಹಾಯ ಮಾಡುತ್ತಾರೆ!

Vivek

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ವಿವೇಕ್ ಎಲ್ಲರಿಗೂ ಎಲ್ಲಿಯೂ ವಿಶ್ವ ಮಟ್ಟದ ಶಿಕ್ಷಣವನ್ನು ತರುವಲ್ಲಿ ನಂಬುತ್ತಾರೆ; ಅವರು ಖಾನ್ ಅಕಾಡೆಮಿಯ ಐಪ್ಯಾಡ್ ಅಪ್ಲಿಕೇಶನ್ನಲ್ಲಿ ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ನಿಮ್ಮ ಅನುಕೂಲತೆ ಹಾಗೂ ಸಮಯಕ್ಕೆ ತಕ್ಕಂತೆ ನೀವು ಗಣಿತ ಕಲಿಯಬಹುದು.ರಟ್ಜರ್ಸ್ ವಿಶ್ವವಿದ್ಯಾನಿಲಯದಲ್ಲಿ ಅವರು ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಾರೆ.

David

ವಿಷಯ ಪ್ರೊಡಕ್ಷನ್ ಇಂಟರ್ನ್

ಡೇವಿಡ್ ಅವರು ಪ್ರಿನ್ಸ್ಟನ್ ನಲ್ಲಿ ಕಂಪ್ಯೂಟರ್ ವಿಜ್ಞಾನ, ಸೃಜನಶೀಲ ಬರಹ, ಮತ್ತು ಪ್ರಾಚೀನ ಸಾಹಿತ್ಯದಲ್ಲಿ ಪ್ರವೃತ್ತಿಯಲ್ಲಿ ಮೇಜರ್ ಅಧ್ಯಯನ ಮಾಡುತ್ತಿರುವ ಸೀನಿಯರ್ ವಿದ್ಯಾರ್ಥಿಯಾಗಿದ್ದಾರೆ. ಹೈಸ್ಕೂಲ್ನಲ್ಲಿ ಅಸ್ವಸ್ಥತೆಯಿಂದ ಮಲಗಿದ್ದಾಗ, ಡೇವಿಡ್ ಇ-ಲರ್ನಿಂಗ್ ಅನ್ನು ಕಂಡುಹಿಡಿದರು ಮತ್ತು ನಂತರ ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಆನ್ಲೈನ್ನಲ್ಲಿ ಬೋಧನೆ ಮತ್ತು ಕಲಿಕೆಯಲ್ಲಿ ಕಳೆಯುತ್ತಾರೆ. ಅವರು ಭಾವಚಿತ್ರಗಳನ್ನು ಶೂಟ್ ಮಾಡುವುದು, ಚಲನಚಿತ್ರಗಳ ನಿರ್ದೇಶನ, ಮತ್ತು ಆಳವಾದ ಆಲೋಚನೆಗಳನ್ನು ಮಾಡುವುದನ್ನು ಇಷ್ಟಪಡುತ್ತಾರೆ.

Jessie

ಸಾಫ್ಟ್ವೇರ್ ಡೆವಲಪರ್ ಇಂಟರ್ನ್

ಜೆಸ್ಸಿ ಸ್ಟಾನ್ಫೋರ್ಡ್ನಲ್ಲಿ ಅನ್ವಯಿಕ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರು ಜಗತ್ತನ್ನು ಉಳಿಸಲು ಬಯಸುತ್ತಾರೆ - ಅಥವಾ ಕನಿಷ್ಠ ಯಾರಿಗಾದರೂ (ಯಾರಾದರೂ!) ಕಲಿಯಲು ಸಹಾಯ ಮಾಡಲು ಬಯಸುತ್ತಾರೆ. ಅವರು ಈ ಬೇಸಿಗೆಯಲ್ಲಿ ಬಳಕೆದಾರರ ಅನುಭವದ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ, ಮತ್ತುಓಟ, ಅನ್ವೇಷಣೆ ಮತ್ತು ಹೊರಾಂಗಣದಲ್ಲಿ ಅಲೆದಾಡುವಿಕೆಯನ್ನು ಆನಂದಿಸುತ್ತಾರೆ.

Jonathan

ಸಾಫ್ಟ್ವೇರ್ ಡೆವಲಪರ್ ಇಂಟರ್ನ್

Jonathan has just graduated from UC Berkeley majoring in Computer Science and Business Administration and interned on the internationalization team at Khan Academy, where he had the privilege of bringing education to people around the world. He devotes himself to his Christian community at Gracepoint Fellowship Church. He likes music, photography and talking about life. He dislikes talking about himself in third person.

Ilan

ಸಾಫ್ಟ್ವೇರ್ ಡೆವಲಪರ್ ಇಂಟರ್ನ್

You are Ilan, a rising senior from Stanford University majoring in Physics and coterming in Computer Science. You enjoy hiking, rocking out on the piano and guitar, playing Ultimate and ping pong, and sleeping. You can sing any Disney song on command and your spirit animal is a grizzly bear. You are an avid Giants fan, you love <i>Harry Potter</i>, and you know more than anyone should about The Who.

Ben

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Ben studies math with a side of physics and computer science at MIT. When he's not busy learning, teaching, or writing education-related software, he enjoys hiking, folding origami, and making smoothies.

Miles

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಎಂಐಟಿಯಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಸ್ಟಫ್ಗಳನ್ನು ಮೈಲ್ಸ್ ಅಧ್ಯಯನ ಮಾಡುತ್ತಾರೆ. ಅವರು ಕೋಡಿಂಗ್ ಮಾಡದಿರುವಾಗ ಅವರು ಯುನಿಸೈಕಲ್, ಡ್ರೋನ್ ಗಳನ್ನು ಹಾರಿಸುವುದು ಮತ್ತುಹೆಚ್ಚು ಕೋಡ್ ಮಾಡುವುದನ್ನು ಇಷ್ಟಪಡುತ್ತಾರೆ.ಈ ಮೂರನ್ನೂ ಒಂದೇ ಬಾರಿ ಮಾಡುವಲ್ಲಿ ಸಫಲರಾಗುವ ಭರವಸೆಯನ್ನು ಹೊಂದಿದ್ದಾರೆ. ಖಾನ್ ಅಕಾಡೆಮಿಯ ಬಳಕೆದಾರ ಅನುಭವವನ್ನು ಇನ್ನಷ್ಟು ಆಕರ್ಷಕವಾಗಿ ಮಾಡಲು ಸಹಾಯ ಮಾಡಲು ಅವರು ಉತ್ಸುಕರಾಗಿದ್ದಾರೆ!

Charlie

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ, ಚಾರ್ಲಿ ಅವರು ಕಲಿಕೆ ಮತ್ತು ಬೋಧನೆಯಲ್ಲಿ ಆಸಕ್ತಿ ಇರುವ ಕಂಪ್ಯೂಟರ್ ಸೈನ್ಸ್ ಮೇಜರ್ ವಿದ್ಯಾರ್ಥಿ. . ಅವರ ಸಂಶೋಧನಾ ಆಸಕ್ತಿಗಳು ಯಂತ್ರ ಕಲಿಕೆಯ ಮೇಲೆ ಕೇಂದ್ರೀಕರಿಸುತ್ತವೆ, ಮತ್ತು ಅವರು ಹಿಂದೆ ಮೈಕ್ರೋಸಾಫ್ಟ್ ಮತ್ತು ಫೇಸ್ಬುಕ್ನಲ್ಲಿ ಇಂಟರ್ನ್ ಆಗಿದ್ದಾರೆ. ಈ ಬೇಸಿಗೆಯಲ್ಲಿ, ಅವರು ಖಾನ್ ಅಕಾಡೆಮಿಯ ಅಭ್ಯಾಸ ಅನುಭವವನ್ನು ಸುಧಾರಿಸಲು ವಿಷಯ ಪರಿಕರಗಳ ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Jared

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Jared wants to change the world, so he joined Khan Academy to intern for the summer. He enjoys singing, hiking, making things, and deep conversation. He is helping improve the experience for teachers and parents on Khan Academy.

Kevin

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಕೆವಿನ್ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಾರೆ ಮತ್ತು ಸೃಜನಾತ್ಮಕ ರೀತಿಯಲ್ಲಿ ಜೀವನವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಾರೆ. ಈ ಬೇಸಿಗೆಯಲ್ಲಿ ವಿಷಯ ಪರಿಕರಗಳ ತಂಡದ ಭಾಗವಾಗಿ ಖಾನ್ ಅಕಾಡೆಮಿಯ ಬಳಕೆದಾರ ಅನುಭವವನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಅವರು ಉತ್ಸುಕನಾಗಿದ್ದಾರೆ.

Peter

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಪೀಟರ್ UC ಬರ್ಕಲಿಯಲ್ಲಿ ಹಂತ 14ರ ನ್ಯೂರೋಮಾನ್ಸರ್.ಅವರ ಹವ್ಯಾಸಗಳಲ್ಲಿ ಓದು, ಓಟ, ಐಸ್ ಕ್ರೀಮ್, ರೋಬೋಟ್ಗಳು, ಬೆಕ್ಕಿನಮರಿಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ನ್ಯಾಚುರಲ್ ಸ್ಟುಪಿಡಿತಟಿ, ಅರ್ಥಶಾಸ್ತ್ರ, ಫ್ರೀಕಾನಾಮಿಕ್ಸ್, ಈಜು, ಬೈಕಿಂಗ್, ಹಂಟರ್ ಎಸ್. ಥಾಂಪ್ಸನ್, ಕಿತ್ತಳೆ, ಕೋಡಿಂಗ್, ತತ್ವಶಾಸ್ತ್ರ, ಅಲಂಕಾರಿಕ ಸೋಡಾಗಳು, ಮತ್ತು ಸುದೀರ್ಘ ಪಟ್ಟಿ ಸೇರಿದೆ. ಪೀಟರ್ ಡಾಟಾದಲ್ಲಿ ಕಾರ್ಯನಿರ್ವಹಿಸುತ್ತಾನೆ, ಅಲ್ಲಿ ಅವರು ನಿಯಮಿತವಾಗಿ ಮೂರನೆಯ ವ್ಯಕ್ತಿಯಲ್ಲಿ ಉಲ್ಲೇಖಿಸಲ್ಪಡುತ್ತಾರೆ.

Elizabeth

ಪ್ರಾಡಕ್ಟ್ ಡಿಸೈನ್ ಇಂಟರ್ನ್

ಎಲಿಜಬೆತ್ ಕ್ಯಾಲ್ ನಲ್ಲಿ ಕಂಪ್ಯೂಟರ್ ಸೈನ್ಸ್ ಅನ್ನು ಅಧ್ಯಯನ ಮಾಡುತ್ತಾರೆ. ಅವರು ಹೆಚ್ಚಿನ ಫ್ಯಾಷನ್, ಆಂಪಾರ್ಸಾಂಡ್ಗಳು ಮತ್ತು ಸುಶಿ ಅನ್ನು ಪ್ರೀತಿಸುತ್ತಾರೆ. ಈ ಬೇಸಿಗೆಯಲ್ಲಿ, ಅವರು ಐಪ್ಯಾಡ್ ಅಪ್ಲಿಕೇಶನ್ಗಾಗಿ ಅಭ್ಯಾಸಪ್ರತಿಯನ್ನು ವಿನ್ಯಾಸಗೊಳಿಸುತ್ತಿದ್ದಾರೆ!

Kasra

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಕಸ್ರಾ ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಗಣಕ ವಿಜ್ಞಾನವನ್ನು ಅಧ್ಯಯನ ಮಾಡುತ್ತಾರೆ. ಅವರು ಈ ಬೇಸಿಗೆಯಲ್ಲಿ ಖಾನ್ ಅಕಾಡೆಮಿ ಐಪ್ಯಾಡ್ ಅಪ್ಲಿಕೇಶನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

John

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಕಂಪ್ಯೂಟರ್ ಸೈನ್ಸ್ಗೆ ಸಾಫ್ಟ್ವೇರ್ ಅನ್ನು ತಯಾರಿಸಲು ಜಾನ್ ಇಷ್ಟಪಡುತ್ತಾರೆ ಮತ್ತು ಇತರರಿಗೆ ಕೂಡ ಕಲಿಸಲು ಜಾನ್ ಬಯಸುತ್ತಾನೆ. ಖಾನ್ ಅಕಾಡೆಮಿಯ ಹುಡುಕಾಟ ಪರಿಕರವನ್ನು ಅದ್ಭುತಗೊಳಿಸಲು ಕಾಫಿ ಬೀನ್ ಅಧಿಕಾರವನ್ನು ಬಳಸಿಕೊಳ್ಳಲು ಆತ ಬಹಳ ಉತ್ಸುಕನಾಗಿದ್ದಾನೆ.

Colin

ಡೇಟಾ ಸೈನ್ಸ್ ಇಂಟರ್ನ್

ಕಾಲಿನ್ ಒಬ್ಬ ಜೀವಶಾಸ್ತ್ರಜ್ಞರಾಗಿದ್ದಾರೆ, ಸವಾಲಿನ ಸಮಸ್ಯೆಗಳನ್ನು ನಿಭಾಯಿಸಲು ಡೇಟಾವನ್ನು ಬಳಸಿಕೊಂಡು ವಿಶ್ಲೇಷಣೆ ಮಾಡುವ ಡೇಟಾ ವಿಶ್ಲೇಷಕರಾಗಿದ್ದಾರೆ,ಅವರು ಹಾಡುವುದು ಮತ್ತು ಬೀಟ್ ರೂಟ್ ತಿನ್ನುವುದನ್ನು ಪ್ರೀತಿಸುತ್ತಾರೆ.

Justin

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Justin works on the Content Tools team to help content creators write questions. He goes to the University of Waterloo and likes writing Vimscript (for some reason).

Theo

ಕಂಪ್ಯೂಟರ್ ಸೈನ್ಸ್ ಇಂಟರ್ನ್

Theo is a student from the University of Waterloo, where he studies Combinatorics and Computer Science. He's working to improve subtitles and internationalization by hacking in Python at Khan Academy. He also enjoys functional programming, vim, and Khan Academy's board game night.

Richard

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Richard likes the winters in California more than the winters at the University of Waterloo, where he is a third-year student (though converting to Fahrenheit is difficult). He hopes to make Khan Academy even bigger while on the growth team.

Tal

ಟೀಚಿಂಗ್ ಫೆಲೋ

ಟಾಲ್ ಕಲಿಕೆಯ ಪ್ರೇಮಿ. ಆದರೆ ಅವರು ವೇಗವಾಗಿ ಈಜಬಹುದು ಎಂಬ ಆಸೆಯಿಂದ ತನ್ನ ಪಾದಗಳನ್ನು ಜಾಲಪೊರೆಯುಳ್ಳ ಪಾದಗಳನ್ನಾಗಿ ಮಾಡಲು ಶಸ್ತ್ರಚಿಕಿತ್ಸೆಗೆ ಒಳಗಾದರು! ಆದರೆ ಗಂಭೀರವಾಗಿ, ಅದು ನಿಜವಾಗಲಿಲ್ಲ.

ಸಿವಿಲ್ ಇಂಜಿನಿಯರಿಂಗ್ನಲ್ಲಿ Ph.D. ಪಡೆದುಕೊಳ್ಳಲು ಪಶ್ಚಿಮದ ಸುಂದರವಾದ ಕ್ಯಾಲಿಫೋರ್ನಿಯಾಕ್ಕೆ ತೆರಳುವ ಮೊದಲು ಫಿಲ್ಡೆಲ್ಫಿಯಾದಲ್ಲಿ ಪ್ರೌಢ ಶಾಲಾ ಗಣಿತವನ್ನು ಟಾಲ್ ಕಲಿಸಿದರು. ನಿರೀಕ್ಷಿತ ಭವಿಷ್ಯಕ್ಕಾಗಿ, ಅವರು ತಮ್ಮ ಸಮಯವನ್ನು ಸಮವಾಗಿ ವಿಭಜಿಸಿ ಈ ಕೆಲಸಗಳನ್ನು ಮಾಡಿದರು: ಪ್ರಯೋಗಾಲಯದಲ್ಲಿ ಸಂಶೋಧನೆ, ಹೊರಗಡೆ ಆಡುವ ಮತ್ತು ಶಿಕ್ಷಕರು ತಮ್ಮ ಪಾಠದ ಕೊಠಡಿಗಳಲ್ಲಿ ಖಾನ್ ಅಕಾಡೆಮಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಾಯ ಮಾಡುತ್ತಾನೆ.

Suney

ಟೀಚಿಂಗ್ ಫೆಲೋ

ಟೀಚಿಂಗ್ ಫೆಲೋ ಆಗಿರುವ ಸನೀ ಅವರು ಖಾನ್ ಅಕಾಡೆಮಿಯಲ್ಲಿ ಶೈಕ್ಷಣಿಕ ಪಾಲುದಾರಿಕೆ ತಂಡವನ್ನು ಬೆಂಬಲಿಸುತ್ತಾರೆ. ಸನೀ ಅವರ ಖಾನ್ ಅಕಾಡೆಮಿ ಶಿಕ್ಷಕರೊಂದಿಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ ಮತ್ತು ಶಿಕ್ಷಕರು ಖಾನ್ ಅಕಾಡೆಮಿ ಪ್ರಯಾಣವನ್ನು ಆರಂಭಿಸಿದಾಗ ಅವರನ್ನು ಬೆಂಬಲಿಸಲು ಸಹಾಯ ಮಾಡುತ್ತಾರೆ.

ಸನೀ ಅವರು ಶಿಕ್ಷಕರಾಗಿ 15 ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಈಸ್ಟ್ಸೈಡ್ ಕಾಲೇಜ್ ಪ್ರಿಪರೇಟರಿ ಸ್ಕೂಲ್ನಲ್ಲಿದ್ದಾರೆ, ಅಲ್ಲಿ ಖಾನ್ ಅಕಾಡೆಮಿಯನ್ನು ತನ್ನ ಗಣಿತ ಪಠ್ಯಕ್ರಮದಲ್ಲಿ ಸಂಪೂರ್ಣವಾಗಿ ಕಾರ್ಯಗತಗೊಳಿಸಿದ್ದಾರೆ.

Ben

ಅನಾಲಿಟಿಕ್ಸ್ ಇಂಟರ್ನ್

ಬೆನ್ ಆನ್ಲೈನ್ನಲ್ಲಿ ಶೈಕ್ಷಣಿಕ ಸಂಶೋಧನೆ ತರಲು ಸಹಾಯ ಮಾಡಲು ಬಯಸುತ್ತಾರೆ. ಚಿಕಾಗೊದ ಅವರು , ಕಲಿಕೆ, ಸಂಖ್ಯಾಶಾಸ್ತ್ರ ಮತ್ತು ಸ್ಯಾಂಡ್ವಿಚ್ಗಳಲ್ಲಿ ಆಸಕ್ತಿ ತೋರಿಸುತ್ತಾರೆ.

Tommy

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಖಾನ್ ಅಕಾಡೆಮಿಯ ಪ್ರಭಾವವನ್ನು ಹೆಚ್ಚಿಸಲು ಟಾಮಿ ಬಯಸುತ್ತಾರೆ. ಅವರು ಕಲಿಕೆ, ಕಲೆ, ಆಹಾರ ಮತ್ತು ಸಾಹಸದ ಮೂಲಕ ಹೊಸ ಅನುಭವಗಳನ್ನು ಹಂಬಲಿಸುವ ಟೊರೊಂಟೊ ಮೂಲದವರು. ಅವರು ವಾಟರ್ಲೂ ವಿಶ್ವವಿದ್ಯಾನಿಲಯದಲ್ಲಿ ಸಾಫ್ಟ್ ವೇರ್ ಇಂಜಿನಿಯರಿಂಗ್ ಅನ್ನು ಅಧ್ಯಯನ ಮಾಡುತ್ತಾರೆ ಮತ್ತು ಹಿಂದೆ ಟ್ವಿಟರ್ ಮತ್ತು ವಿಎಂ ವೇರ್ ನಲ್ಲಿ ಇಂಟರ್ನ್ ಮಾಡಿದ್ದರು.

Leif

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಲೆಫ್ ಕಲಿಕೆಯನ್ನು ಪ್ರೀತಿಸುತ್ತಾರೆ! ಅವರು ಮೋಡ ಕವಿದ ವಾತಾವರಣ, ಚಿಕನ್ ಮ್ಯಾಕ್ನಗ್ಜೆಟ್ಸ್, ಮತ್ತು ಪಟಾಕಿಗಳನ್ನು ಆನಂದಿಸುತ್ತಾರೆ. ಅವರು ಕಂಪ್ಯೂಟರ್ ವಿಜ್ಞಾನ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ.

Sophia

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಸೋಫಿಯಾ ಸಿಎಸ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡುತ್ತಾರೆ ಮತ್ತು ಹಿಂದೆ ಗೂಗಲ್ ಮತ್ತು ಪಲಾಂಟಿರ್ನಲ್ಲಿ ಇಂಟರ್ನ್ ಮಾಡಿದ್ದರು. ಜಗತ್ತನ್ನು ಉತ್ತಮಗೊಳಿಸಲು ಪ್ರೋಗ್ರಾಮಿಂಗ್ ಬಳಸಲು ಬಯಸುತ್ತಾರೆ - ಅವರು ಕ್ರೀಡೆಗಳನ್ನು ಆನಂದಿಸುತ್ತಾರೆ ಮತ್ತು ಗಿಟಾರ್ ನುಡಿಸುತ್ತಾರೆ.

Brie

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಜನರ ಜೀವನಕ್ಕೆ ಸಂತೋಷವನ್ನು ತರುವಂತಹ ಅನುಭವಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ಬ್ರೀ ಅವರ ಮಿಷನ್ ಆಗಿದೆ. ಖಾನ್ ಅಕಾಡೆಮಿಯಲ್ಲಿ ಬ್ರೀ ಅವರ ಕೆಲಸವು ಈ ಉದ್ದೇಶವನ್ನು ಪೂರೈಸುತ್ತದೆ ಏಕೆಂದರೆ ಇದು ಇತರರು ಕಲಿಯಲು ಅಧಿಕಾರವನ್ನು ನೀಡುತ್ತದೆ.

Sam

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Sam will be working on the learning interface and will be a senior at Brown University in the Fall. In his free time he enjoys cooking, biking, and drinking good tea. He's excited to spend his first summer in San Francisco.

Julia

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಜೂಲಿಯಾ ಅವರು ವಸ್ತುಗಳನ್ನು ರಚಿಸುವುದು- ವಾಸ್ತವ ಮತ್ತು ಭೌತಿಕ ಎರಡೂ - ಮತ್ತು ಸಾಹಸವನ್ನು ಪ್ರೀತಿಸುತ್ತಾರೆ! ತನ್ನ ಬಿಡುವಿನ ವೇಳೆಯಲ್ಲಿ, ಅವರು ಹೆಚ್ಚಾಗಿ ಹೊರಾಂಗಣವನ್ನು ಅನ್ವೇಷಿಸುತ್ತಿದ್ದಾರೆ, ಸಾಕರ್ ಆಡುತ್ತಾರೆ, ಅಥವಾ ಹಣ್ಣುಗಳನ್ನು ತಿನ್ನುತ್ತಾರೆ.

Damon

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಉತ್ತಮ ಅಧ್ಯಯನನಿರತರಾಗಿರುವ ಡಮನ್ ಕೋಡಿಂಗ್ ಮತ್ತು ವೀಡಿಯೋ ಗೇಮ್ಗಳನ್ನು (ಲೀಗ್ ಆಫ್ ಲೆಜೆಂಡ್ಸ್ ಮತ್ತು ಆಗಾಗ್ಗೆ ಸೂಪರ್ ಸ್ಮ್ಯಾಶ್ ಬ್ರದರ್ಸ್ ಮೆಲೀ) ಇಷ್ಟಪಡುತ್ತಾರೆ. ಅವರ ಬಿಡುವಿನ ಸಮಯದಲ್ಲಿ, ಫ್ರಿಸ್ಬೀ ಆಡುತ್ತಾರೆ ಅಥವಾ ಟಿವಿ ಮೂಲಕ LSU ಟೈಗರ್ಸ್ ಅಥವಾ ನ್ಯೂ ಆರ್ಲಿಯನ್ಸ್ ಸೇಂಟ್ಸ್ ಅನ್ನು ಆಸಕ್ತರಾಗಿ ವೀಕ್ಷಿಸುತ್ತಾರೆ. ಅವರು ಎಂಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುತ್ತಿದ್ದಾರೆ ಮತ್ತು ಗ್ರೋತ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

David

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಡೇವಿಡ್ ಬೀಬರ್ ಗಣಿತಶಾಸ್ತ್ರ, ಪದಬಂಧ, ಮತ್ತು ಟೆನಿಸ್ ಆನಂದಿಸುತ್ತಾರೆ, ಮತ್ತು ಅವರು ಆನ್ಲೈನ್ ​​ಶಿಕ್ಷಣದ ದೊಡ್ಡ ಅಭಿಮಾನಿ. ಅವರು ಜೀವನವನ್ನು ಸರಳಗೊಳಿಸುವ ಮತ್ತು ವಿಷಯಗಳನ್ನು ಲೆಕ್ಕಾಚಾರ ಮಾಡಲು ಪ್ರೋಗ್ರಾಮಿಂಗ್ ಬಳಸಿಕೊಳ್ಳಲು ಇಷ್ಟಪಡುತ್ತಾರೆ. ಅವರು ಸಾಮಾನ್ಯವಾಗಿ ಆಟಗಳು ಮತ್ತು ಪದಬಂಧಗಳನ್ನು ರಚಿಸುತ್ತಾರೆ. ಆಲೋಚನೆಯ ಬಗ್ಗೆ ಯೋಚನೆ ಮಾಡುವುದು, ತನ್ನ ಶಿಕ್ಷಕರ ಬಗ್ಗೆ ಹೇಳುವುದು ಮತ್ತು ಒಳ್ಳೆಯ ಕಥೆಗಳನ್ನು ಹೇಳುತ್ತಾ ತನ್ನ ಬಿಡುವಿನ ಸಮಯವನ್ನು ಕಳೆಯುತ್ತಾರೆ.

Jake

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Jake likes to build things and dream up ideas about the future. Besides his passion for programming, he enjoys music, board games, and running. He is working on the Interactive Content team to help content creators make exercises.

Sitan

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಸಿಟಾನ್ ಅವರು ಈ ಬೇಸಿಗೆಯಲ್ಲಿ ಅನಾಲಿಟಿಕ್ಸ್ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದಾರೆ, ಜನರು ಹೇಗೆ ಕಲಿಯುತ್ತಾರೆ ಎಂಬುದನ್ನು ಉತ್ತಮ ಅರ್ಥಮಾಡಿಕೊಳ್ಳಲು ಮಾದರಿಗಳನ್ನು ವಿನ್ಯಾಸಗೊಳಿಸಲು. ಅವರು ಹಾರ್ವರ್ಡ್ ಕಾಲೇಜಿನಲ್ಲಿ ಎರಡನೇ ವರ್ಷ ಗಣಿತ ಮತ್ತು compsci concentrator ಆಗಿದ್ದಾರೆ ಮತ್ತು ಪಿಯಾನೋ, ಹಾಡುವುದು ಮತ್ತು ಆಹಾರವನ್ನು ಆನಂದಿಸುತ್ತಾರೆ.

Annie

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಆನಿ

ಅನ್ನಿ ತನ್ನ D20 ಗಳಿಂದ ಕತ್ತಲೆಯ ಶಕ್ತಿಗಳನ್ನು ಹೋರಾಡುತ್ತಿರುವಾಗ, ಅವರು ನವೀನ ಸಾಕ್ಸ್ಗಳನ್ನು ಸಂಗ್ರಹಿಸುತ್ತಾರೆ. ಪಝಲ್ನ ಪರಿಹಾರ ಮತ್ತು ಶಿಕ್ಷಣದ ಕುರಿತು ಅವರು ಅತ್ಯಂತ ಆಸಕ್ತರಾಗಿದ್ದಾರೆ ಮತ್ತು ಈ ಬೇಸಿಗೆಯಲ್ಲಿ ವಿಷಯ ನಿರ್ವಹಣೆಯನ್ನು ಹೆಚ್ಚು ಬಳಕೆದಾರ ಸ್ನೇಹಿಯಾಗಿ ಮಾಡಲು ಸಹಾಯ ಮಾಡಲು ಉತ್ಸುಕರಾಗಿದ್ದಾರೆ.

Matt

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Matt loves making things. He just can't help it. He's spending the summer helping students identify what skills they should learn and better master those skills-vicariously, of course, through the system he's making.

He's a Computer Science major at Rice University and has a deep, abiding love for learning, discovery, and building tools that help real people solve real problems. In other words, he's right where he belongs.

Robert

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ರಾಬರ್ಟ್ ಡ್ರಾಯಿಂಗ್ ಒಳನೋಟಗಳನ್ನು ಸಂತಸದಾಯಕವಾಗಿ ಮಾಡಲು ಡೇಟಾ ವಿಶ್ಲೇಷಣೆ ಮತ್ತು ದೃಶ್ಯೀಕರಣದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಹೆಚ್ಚು ಪರಿಣಾಮಕಾರಿ ಮತ್ತು ಸುಂದರ ಕಾರ್ಯಕ್ರಮಗಳಲ್ಲಿ ಆಸಕತಿ ಹೊಂದಿದ್ದಾರೆ. ಅವರು ಬಾಲ್ ರೂಂ ನೃತ್ಯವನ್ನು ಅಭ್ಯಾಸದಲ್ಲಿ ಬಿಡುವಿನ ಸಮಯವನ್ನು ಕಳೆಯುತ್ತಾರೆ.

ಹಿಂದೆ ಅವರು ಹೂಡಿಕೆ ಬ್ಯಾಂಕ್ನಲ್ಲಿ ಇಂಟರ್ನ್ ಆಗಿದ್ದರು, ಇದು ವೆಬ್-ಆಧಾರಿತ ವಾಸ್ತುಶೈಲಿಗೆ ತೆರಳಲು ನೆರವಾಯಿತು. ಪ್ರಸ್ತುತ ಅವರು ಇಂಪೀರಿಯಲ್ ಕಾಲೇಜ್ ಲಂಡನ್ನಲ್ಲಿ ವಿದ್ಯಾರ್ಥಿಯಾಗಿದ್ದಾರೆ.

Aatash

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಶಾಲಾ ಶಿಕ್ಷಣವು ನಿಮ್ಮ ಶಿಕ್ಷಣಕ್ಕೆ ಹಸ್ತಕ್ಷೇಪ ಮಾಡಬಾರದು ಎಂಬ ಆಲೋಚನೆಯನ್ನು ಆತಾಶ್ ನಿಜವಾಗಿಯೂ ನಂಬುತ್ತಾರೆ. ಅದಕ್ಕಾಗಿಯೇ ಖಾನ್ ಅಕಾಡೆಮಿ ಮರುಶೋಧನೆ ಕಲಿಕೆಗೆ ಸಹಾಯ ಮಾಡಲು ಅವರು ಉತ್ಸುಕರಾಗಿದ್ದಾರೆ.

ಆತಾಶ್ UC ಬರ್ಕಲಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್ ಮೇಜರ್ ಆಗಿದ್ದಾರೆ. ಅವರು ಬ್ಯಾಸ್ಕೆಟ್ಬಾಲ್ ಅಭಿಮಾನಿಯಾಗಿದ್ದಾರೆ ಮತ್ತು 1-on-1 ಸವಾಲಿಗೆ ಯಾವಾಗಲೂ ಇಳಿಯುತ್ತಾರೆ. LeBron?

Joshua

ಕೋಚ್ ರಿಪೋರ್ಟ್ಸ್ ಇಂಟರ್ನ್

ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಒಳಗೊಳ್ಲೂವಂತೆ ಮಾಡುವ ತಂತ್ರಗಳನ್ನು ಅರ್ಥೈಸಿಕೊಳ್ಳಲು ಶಿಕ್ಷಕರಿಗೆ ಜೋಶುವಾ ಸಹಾಯ ಮಾಡುತ್ತಾರೆ.

Joshua is studying Software Engineering at the University of Waterloo and has previously interned at a major Canadian fruit company, where he made the web faster.

Eliana

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Eliana wants to make a teaching system so adaptive it can love you. They're a sci-fi reading nomad who write poetry in Python and climb hella mountains. Right now, they're a PhD student at UT Austin studying machine learning.

Michael

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Michael has a passion for good food and board games. He was previously an intern at Google and Facebook before being recruited by University of Waterloo Software Engineering classmate David.

Tabitha

ಗ್ರಾಫಿಕ್ ಡಿಸೈನ್ ಇಂಟರ್ನ್

Tabitha loves designing things so that they're accessible and fun to use. In her free time she loves learning about people, reading angsty literature, traveling, doodling, and eating cheesecake. She studies at RISD and Brown University and has previously interned at Apple and Konami.

Drew

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಡ್ರೂ ತಮ್ಮ ಜ್ಞಾನವನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಲು ಸಹಾಯ ಮಾಡುವ ಸಾಧನಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಬದ್ಧವಾಗಿದ್ದಾರೆ. ಅವರು ಕೆಎ ಸಮುದಾಯದಲ್ಲಿ, ಇಮೇಲ್ ಚಂದಾದಾರಿಕೆಗಳು ಮತ್ತು ಭಾಷಾಂತರಗಳಿಗೆ ಸಾಫ್ಟ್ವೇರ್ನಲ್ಲಿ ಕೆಲಸ ಮಾಡಿದ್ದಾರೆ.

ಡ್ರೂ ಗನ್ ಹೈಸ್ಕೂಲ್ನಲ್ಲಿ ಹಿರಿಯ ವಿದ್ಯಾರ್ಥಿಯಾಗಿದ್ದರು. ಖಾನ್ ಅಕಾಡೆಮಿಗೆ ಸೇರಿಕೊಳ್ಳುವ ಮೊದಲು ಅವರು ಸೋನಿ ಎರಿಕ್ಸನ್ನಲ್ಲಿ ಮೊಬೈಲ್ ಅಪ್ಲಿಕೇಶನ್ಗಳನ್ನು ಇಂಟರ್ನ್ ಆಗಿ ನಿರ್ಮಿಸಿದರು. ಅವರು ಓರ್ವ ಓಟಗಾರ ಮತ್ತು ಚೆಲೋವಾದಕ ಕೂಡ.

Omar

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಒಮರ್ ಕೆಲಸ ಮಾಡುವ ಉಪಯುಕ್ತ ವಿಷಯಗಳನ್ನು ರಚಿಸುತ್ತಾರೆ. ಅವರು ಪ್ರೌಢಶಾಲೆಯಲ್ಲಿರುವಾಗಲೇ ಅಭ್ಯಾಸಪ್ರತಿಗಳನ್ನು ಬಳಸುತ್ತಿದ್ದರು ; ಅವರು ಆಗಿನಿಂದಲೂ ಅಭ್ಯಾಸಪ್ರತಿಗಳನ್ನು ಸಿದ್ಧಪಡಿಸುವ ಉದ್ದೇಶವನ್ನು ಹೊಂದಿದ್ದಾರೆ.

ಅವರಬಿಡುವಿನ ಸಮಯದಲ್ಲಿ, ನೀವು ಕೇಳಿದ ಸಮಯವನ್ನು ಆಧರಿಸಿ, ಅವರು ಸ್ಟ್ಯಾನ್ಫೋರ್ಡ್ ವಿದ್ಯಾರ್ಥಿಯಾಗಿರಬಹುದು, ಥೀಲ್ ಫೆಲೋ ಆಗಿರಬಹುದು, ಅಥವಾ ಸಂಪೂರ್ಣವಾಗಿ ಬೇರೆ ಏನಾದರೂ ಆಗಿರಬಹುದು. ಅವರು ಪದಗಳೊಂದಿಗೆ ಆಟ, ಪೊಕ್ &eacute;ಮಾನ್ ಆಟಗಳು, ಇತಿಹಾಸ, ಮತ್ತು ಅವಿಭಾಜ್ಯ ಸಂಖ್ಯೆಯ ಫೋನ್ಗಳನ್ನು ಇಷ್ಟಪಡುತ್ತಾರೆ.

Sophie

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Sophie does her best to be everywhere at once and tries to fix problems wherever they pop up.

When she's not working on things for Khan Academy, Sophie studies at Carnegie Mellon, where she's double-majoring in computer science and math.

David

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಡೇವಿಡ್ ಅವರು ಪ್ರಸ್ತುತ ಭೂಮಿಯ ಮೇಲೆ ಜೀವಿಸುತ್ತಿದ್ದಾರೆ. ಅವರು ಬಿಗ್ ಬ್ಯಾಂಗ್ ನಂತರ ಮತ್ತು ಬ್ರಹ್ಮಾಂಡದ ಶಾಖದ ಸಾವಿನ ಮೊದಲು ಜನಿಸಿದರು.

ಡೇವಿಡ್ ಖಾನ್ ಅಕಾಡೆಮಿ ಹಾಗೂ ಗೂಗಲ್ನಲ್ಲಿ ಎರಡು ಬಾರಿ ಇಂಟರ್ನ್ ಆಗಿದ್ದಾರೆ.

ಅವರ ಹೆಸರು "ಬೆನ್" ಎಂದು ಇಲ್ಲವೆಂದು ಡೇವಿಡ್ ವಿಷಾದಿಸುತ್ತಾನೆ.

Jamie

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಕಂಪ್ಯೂಟರ್ ಸೈನ್ಸ್ ಪಠ್ಯಕ್ರಮದ ಮೂಲಸೌಕರ್ಯವನ್ನು ನಿರ್ಮಿಸಲು ಜೇಮಿ ಜಾನ್ ನೊಂದಿಗೆ ಕೆಲಸ ಮಾಡುತ್ತಾರೆ.

ವಾಟರ್ಲಿ ಸಾಫ್ಟ್ವೇರ್ ಇಂಜಿನಿಯರಿಂಗ್ ವಿಶ್ವವಿದ್ಯಾನಿಲಯದಿಂದ ಮತ್ತು ಪ್ರೋಗ್ರಾಮಿಂಗ್ ಸ್ಪರ್ಧೆಯ ಸಹ ಆಟಗಾರ ಡೇವಿಡ್ ರವರಿಂದ ನೇಮಕಗೊಳ್ಳುವ ಮೊದಲು ಜೇಮೀ ಹಿಂದೆ ಫೇಸ್ಬುಕ್ನಲ್ಲಿ ಇಂಟರ್ನ್ ಆಗಿದ್ದರು.

Josh

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಜನರು ಖಾನ್ ಅಕಾಡೆಮಿಯನ್ನು ಹೇಗೆ ಬಳಸುತ್ತಾರೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಜೋಶ್ ಸಹಾಯ ಮಾಡುತ್ತಾನೆ, ಆದ್ದರಿಂದ ಸೈಟ್ನಲ್ಲಿ ನಾವು ಮಾಡುವ ಬದಲಾವಣೆಗಳನ್ನು ಬಳಕೆದಾರರು ಏನು ಮಾಡುತ್ತಾರೆ ಎಂಬುದನ್ನು ನಾವು ನೋಡಬಹುದಾಗಿದೆ. ಸೈಟ್ ಅನ್ನು ಭೇಟಿ ಮಾಡುವಾಗ ಬಳಕೆದಾರರ ಅನುಭವಗಳನ್ನು ಸುಧಾರಿಸಲು ನಾವು ಸಂಗ್ರಹಿಸುವ ಡೇಟಾವನ್ನು ಸಹ ಅವರು ಉಪಯೋಗಿಸುತ್ತಿದ್ದಾರೆ.

ಜೋಶ್ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದ (2015 ರ ತಂಡದ) ಕಂಪ್ಯೂಟರ್ ಸೈನ್ಸ್ ಮೇಜರ್ ವಿದ್ಯಾರ್ಥಿ.

Ankit

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಅಂಕಿತ್ ಹೊಸ ವಿಷಯಗಳನ್ನು ರಚಿಸಲು ಇಷ್ಟಪಡುತ್ತಾರೆ. ಖಾನ್ ಅಕಾಡೆಮಿಯಲ್ಲಿ, ಅವರು ಸಮುದಾಯವನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದಾರೆ.

ಅವರು ಪ್ರಸ್ತುತ ವರ್ಜೀನಿಯಾ ಟೆಕ್ನಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಮಾಸ್ಟರ್ಸ್ ಮಾಡುತ್ತಿದ್ದಾರೆ, ಮಾನವ ಕಂಪ್ಯೂಟರ್ ಸಂವಹನದಲ್ಲಿ ಪರಿಣತಿ ಹೊಂದಿದ್ದಾರೆ. ಹಿಂದೆ, ಅವರು ಗೂಗಲ್ ಬೇಸಿಗೆ ಕೋಡ್ ಪ್ರೋಗ್ರಾಂನಲ್ಲಿ ಎರಡು ಬಾರಿ ಭಾಗವಹಿಸಿದ್ದಾರೆ.

Emily

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಎಮಿಲಿ 2015 ರ ರೋಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಗಣಕ ವಿಜ್ಞಾನ ಮತ್ತು ಗಣಿತ ಮೇಜರ್ ಅಧ್ಯಯನ ಮಾಡುತ್ತಿದ್ದಾರೆ. ಲಿನಕ್ಸ್ ಡಿಸ್ಟ್ರೋವನ್ನು ಸ್ಥಾಪಿಸುವ ಅಥವಾ ಅಸ್ಪಷ್ಟ ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿಯುವ ಮೂಲಕ ತನ್ನ ಗಣಕಯಂತ್ರದಲ್ಲಿ ಕೆಲಸ ಮಾಡದಿದ್ದಾಗ, ಬೈಕು ರೈಡ್ಗಳು, ಅಡುಗೆ ಮಾಡುವುದು ಮತ್ತು ವೀಡಿಯೊ ಆಟಗಳನ್ನು ಆಡುವುದನ್ನು ಅವರು ಆನಂದಿಸುತ್ತಾರೆ.

Arun

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

Arun builds tools to make your exercise experience better. He is studying electrical engineering and computer science at MIT. He spent some time at Google, Intel and Procter & Gamble, as well as two social enterprises in India. He loves music and plays many different instruments.

Mark

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಕೆಳಗೆ ರೋರಿಂಗ್ ಸರ್ಫ್ ಇರುವ, ಮಾರ್ಬಲ್ಡ್ ಬಂಡೆಗಳಿಂದ ಕೆತ್ತಲಾಗಿರುವ ಎಲಿಸಿಯಮ್ ನಲ್ಲಿ, ತನ್ನ ಸ್ಯಾಂಡ್ವಿಚ್ಗಳನ್ನು ತಿನ್ನಲು ಮಾರ್ಕ್ ಆದ್ಯತೆ ನೀಡುತ್ತಾನೆ. ಅವರು ಅಭ್ಯಾಸಗಳನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.

Leah

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಲೇಹ್ ಅವರು 2013 ರ ತರಗತಿಯಲ್ಲಿರುವ ಎಂಐಟಿಯಲ್ಲಿ ಕಂಪ್ಯೂಟರ್ ವಿಜ್ಞಾನಮೇಜರ್ ವಿದ್ಯಾರ್ಥಿಯಾಗಿದ್ದಾರೆ. ಖಾನ್ ಅಕಾಡೆಮಿಯಲ್ಲಿ ತರಬೇತುದಾರ ವರದಿಗಳನ್ನು ಸುಧಾರಿಸುವಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಗೂಗಲ್ ಮತ್ತು ರಾಪ್ಲೀಫ್ನಲ್ಲಿ ಇಂಟರ್ನ್ಶಿಪ್ಗಳನ್ನು ಹೊಂದಿದ್ದಳು ಮತ್ತು ಸಾಫ್ಟ್ಬಾಲ್, ಐಸ್ ಹಾಕಿ, ರಾಕ್ ಕ್ಲೈಂಬಿಂಗ್, ಬೋರ್ಡ್ ಆಟಗಳು ಮತ್ತು ಪ್ರಯಾಣಿಸುತ್ತಿದ್ದಾರೆ.

Jessica

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಜೆಸ್ಸಿಕಾ ಬಹಳಷ್ಟು ಕ್ಯಾಂಡಿಗಳನ್ನು ತಿನ್ನುತ್ತಾರೆಮತ್ತು ಖಾನ್ ಅಕಾಡೆಮಿಯಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಕಲಿಸುತ್ತಾರೆ!

ಅವರು ಬ್ರೌನ್ ಯುನಿವರ್ಸಿಟಿಯಲ್ಲಿ ಸೀನಿಯರ್ ಆಗಿದ್ದಾರೆ. ಅಲ್ಲಿ ಅವರ ನೆಚ್ಚಿನ ವಿಷಯಗಳು ಪೈಗಳನ್ನು ಬೇಕ್ ಮಾಡುವುದು ಮತ್ತು ಪ್ರೋಗ್ರಾಮಿಂಗ್ ಬಗ್ಗೆ ಸಿಲ್ಲಿ ಸ್ಕಿಟ್ಗಳನ್ನು ಸಿದ್ಧಪಡಿಸುವುದು.

Mary

ಗ್ರಾಫಿಕ್ ಡಿಸೈನ್ ಇಂಟರ್ನ್

ಮೇರಿ ಖಾನ್ ಅಕಾಡೆಮಿಯಲ್ಲಿ ಡಿಸೈನ್ ಇಂಟರ್ನ್ ಆಗಿದ್ದು, ರೋಡ್ ಐಲೆಂಡ್ನ ಪ್ರಾವಿಡೆನ್ಸ್ನಲ್ಲಿ (3% ರಷ್ಟು ಕಡಿಮೆ ಉಬ್ಬರವಿಳಿತದಲ್ಲಿ) ಇರುವ ರೋಡ್ ಐಲೆಂಡ್ ಸ್ಕೂಲ್ ಆಫ್ ಡಿಸೈನ್ (ಅನುಕೂಲಕರವಾಗಿ ಆರ್ಐಎಸ್ಡಿಗೆ ಸಂಕ್ಷಿಪ್ತಗೊಳಿಸಲಾಗಿದೆ; "riz-dee" ಎಂದು ಉಚ್ಚರಿಸಲಾಗುತ್ತದೆ)ನಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ. ಬಿಡುವಿನ ಸಮಯದಲ್ಲಿ, ಅವರು ಕಸ್ಟಮ್ ಅಕ್ಷರಗಳು, ಪುಸ್ತಕಗಳನ್ನು ತಯಾರಿಸಲು, ಮತ್ತು ಪಂಪ್ ಕಬ್ಬಿಣದ ವಿನ್ಯಾಸ ಮಾಡಲು ಇಷ್ಟಪಡುತ್ತಾರೆ.

Dylan

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಡೈಲನ್ ಖಾನ್ ಅಕಾಡೆಮಿಯ ಅಪ್ ಎಂಜಿನ್ ತಂಡದಲ್ಲಿ ಬೇಸಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಸೈಟ್ ಅನ್ನು ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹಗೊಳಿಸಲು ಸಹಾಯ ಮಾಡುತ್ತಿದ್ದಾರೆ.

ಅವರು 2013 ರಲ್ಲಿ UCLA ಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಬಿ.ಎಸ್. ಪದವೀಧರರಾಗುತ್ತಾರೆ. ಖಾನ್ ಅಕಾಡೆಮಿಗೂ ಮೊದಲು ಅವರು ಯುಸಿಎಲ್ಎ ಸೆಂಟರ್ನಲ್ಲಿ ಎಂಬೆಡ್ ಮಾಡಲಾದ ನೆಟ್ವರ್ಕ್ ಸೆನ್ಸಿಂಗ್ನಲ್ಲಿ ಕೆಲಸ ಮಾಡಿದರು.

Jamie

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

`When he's not hacking on cool stuff at Khan Academy, working on his thesis in Cognitive Science at UCSD, or helping to create thisCourse.com, Jamie loves to travel. He has slept overnight in a temple in Taiwan, in a monastery in Austria, in a cave on the Acropolis in Athens, on a staircase, on top of a volcano, on the roof of a train station, in a garbage bin, in a playground in Hiroshima, and in numerous closets.

Julian

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಜೂಲಿಯನ್ ಫಾಲ್ 2011ರ ಇಂಟರ್ನ್ ಆಗಿದ್ದರು. ಅಲ್ಲಿ ಅಭ್ಯಾಸಗಳು, ಸ್ಯಾಂಡ್ ಕ್ಯಾಸಲ್ ಮತ್ತು ಗಾಂಡಲ್ಫ್ ಮೇಲೆ ಕೆಲಸ ಮಾಡಿದರು. ಅವರು ಫೇಸ್ಬುಕ್ ಮತ್ತು ಅರಿಸ್ಟಾ ನೆಟ್ವರ್ಕ್ಸ್ನಲ್ಲಿ ಇಂಟರ್ನ್ಷಿಪ್ಗಳನ್ನು ಹೊಂದಿದ್ದರು ಮತ್ತು ಸಾಲ್ಸಾ ನೃತ್ಯವನ್ನು ಇಷ್ಟಪಡುತ್ತಾರೆ.

Jeff

ಸಾಫ್ಟ್ವೇರ್ ಇಂಜಿನಿಯರ್ ಇಂಟರ್ನ್

ಜೆಫ್ ಖಾನ್ ಅಕಾಡೆಮಿಯ ಅಭ್ಯಾಸಗಳ ಚೌಕಟ್ಟನ್ನು ನಿರ್ಮಿಸಲು ಮತ್ತು ಮುಕ್ತ ಸಂಪನ್ಮೂಲ ಅಭಿವರ್ಧಕರ ಸಮುದಾಯದೊಂದಿಗೆ ಕೆಲಸ ಮಾಡಲು ಸಹಾಯ ಮಾಡಿದರು.ಜೆಲ್ಡಾ ಮತ್ತು ಡಿಜಿಮೊನ್ ಮೇಲೆ ಜೆಫ್ ಅತೀವವಾಗಿ ತೊಡಗಿಸಿಕೊಂಡಿದ್ದಾರೆ, ಅವರು ಎಡಚ, ಬಣ್ಣಕುರುಡು ಮತ್ತು ಕೆಂಪು ಕೂದಲಿನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಮತ್ತು ವೆಸ್ಲೆಯನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಗಣಿತವನ್ನು ಅಧ್ಯಯನ ಮಾಡುತ್ತಿದ್ದಾರೆ. ಖಾನ್ ಅಕಾಡೆಮಿ ಅವರಿಗೆ ತಮ್ಮ ಮೊದಲ ಮ್ಯಾಕ್ ಅನ್ನು ನೀಡಿತು ಮತ್ತು ಅವರು ಈಗ ಆಪಲ್ನಲ್ಲಿ ಕೆಲಸ ಮಾಡುತ್ತಾರೆ.